ಮೂರು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ ‘’ಗುಲಾಮಗಿರಿ’’ ಚಿತ್ರ
ಬೆಂಗಳೂರು,ನವೆಂಬರ್,04,2020(www.justkannada.in) : ಸಂವಿಧಾನದ ಸಿನಿ ಕಂಬೈನ್ಸ್ ಬ್ಯಾನರ್ ನ ಅಡಿಯಲ್ಲಿ ‘ಗುಲಾಮಗಿರಿ’(ಆಳುವ ಮತ್ತು ದುಡಿಯುವ ವರ್ಗಗಳ ನಡುವಿನ ಸಂಘರ್ಷ) ಹೆಸರಿನಲ್ಲಿ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.ಟೈಗರ್ ನಾಗ್ ಅವರು...
ರಾಜ್ಯದಲ್ಲಿ ಶಾಲೆ ಆರಂಭ ವಿಚಾರ: ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಕೊಟ್ಟ ಸಲಹೆ ಏನು ಗೊತ್ತೆ…..?
ಮೈಸೂರು,ನವೆಂಬರ್,4,2020(www.justkannada.in): ಕೊರೋನಾ ಸಂಕಷ್ಟದ ನಡುವೆ ಶಾಲೆ ಆರಂಭಿಸಲು ಚಿಂತನೆ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ರಾಜ್ಯದಲ್ಲಿ...
ಡಿ.ಕೆ ರವಿ ಅವರ ತಂದೆ ತಾಯಿ ವಿಡಿಯೋ ಬಿಡುಗಡೆ ಮಾಡಿ ಡಿ.ಕೆಶಿ ಅವರಿಂದ ಗಿಮಿಕ್- ಸಚಿವ ಆರ್.ಅಶೋಕ್…
ಬೆಂಗಳೂರು,ನವೆಂಬರ್,4,2020(www.justkannada.in): ಆರ್.ಆರ್ ನಗರ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಮತ ನೀಡುವಂತೆ ದಿ. ಡಿ.ಕೆ ರವಿ ಅವರ ತಾಯಿ ಗೌರಮ್ಮ ಮನವಿ ಮಾಡಿದ್ದ ವಿಡಿಯೋ ಕುರಿತು ಕಂದಾಯ ಸಚಿವ...
ಮೈಮುಲ್ ನತ್ತ ಶಾಸಕ ಜಿಟಿಡಿ ಬೆಂಬಲಿಗರ ಕಣ್ಣು: ಶೀಘ್ರದಲ್ಲೇ ಪ್ರಾಧಿಕಾರದಿಂದ ಚುನಾವಣಾ ದಿನಾಂಕ ಪ್ರಕಟ…
ಮೈಸೂರು, ನವೆಂಬರ್,4,2020(www.justkannada.in): ಸಹಕಾರ ಕ್ಷೇತ್ರದಲ್ಲಿ ಅತಿ ಪ್ರತಿಷ್ಠಿತ, ರಾಜಕೀಯ ಪ್ರಭಾವ ಹೊಂದಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಆಡಳಿತಾವಧಿಯು ಅಂತ್ಯಗೊಂಡಿದ್ದು, ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಡಿಸೆಂಬರ್...
ನಾಳೆ ಹಾಸನಾಂಬ ದೇಗುಲ ಓಪನ್: ಆನ್ಲೈನ್ ಮೂಲಕ ದರ್ಶನ…
ಹಾಸನ,ನವೆಂಬರ್,04,2020(www.justkannada.in) : ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಆನ್‍ಲೈನ್ ಮುಖಾಂತರ ಹಾಸನಾಂಬಾ ದರ್ಶನ ಲಭ್ಯವಿದೆ.
ನಾಳೆಯಿಂದ ದೇವಾಲಯ ತೆರೆಯಲು ತೀರ್ಮಾನಿಸಲಾಗಿದ್ದು, ಈ ಬಾರಿ ವಿವಿಐಪಿಗಳಿಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ...
‘ಲವ್ ಜಿಹಾದ್’ ಪ್ರೀತಿ, ಮದುವೆ ಮಾತ್ರವಲ್ಲ: ಭಯೋತ್ಪಾದಕತೆಯ ಮತ್ತೊಂದು ಮುಖ- ಸಂಸದೆ ಶೋಭ ಕಾರಂದ್ಲಾಜೆ
ಬೆಂಗಳೂರು,ನವೆಂಬರ್,04,2020(www.justkannada.in) : ಲವ್ ಜಿಹಾದ್ ಪ್ರೀತಿ, ಮದುವೆ ಮಾತ್ರವಲ್ಲ ಭಯೋತ್ಪಾದಕತೆಯ ಮತ್ತೊಂದು ಮುಖವಾಗಿದೆ ಎಂದು ಸಂಸದೆ ಶೋಭ ಕಾರಂದ್ಲಾಜೆ ಹೇಳಿದ್ದಾರೆ.ಲವ್ ಜಿಹಾದ್ ಹೆಸರಿನಲ್ಲಿ ವ್ಯವಸ್ಥಿತವಾಗಿ ಷ್ಯಡ್ಯಂತ್ರ ನಡೆಸಲಾಗುತ್ತಿದೆ. ಲವ್ ಜಿಹಾದ್ ಎನ್ನುವುದು ಕೇವಲ...
ಆರ್.ಆರ್ ನಗರ ಉಪ ಚುನಾವಣೆ: ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಕೋವಿಡ್ ಟೆಸ್ಟ್- ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್…
ಬೆಂಗಳೂರು,ನವೆಂಬರ್,4,2020(www.justkannada.in): ಆರ್.ಆರ್ ನಗರ ಉಪಚುನಾವಣೆ ಮತದಾನ ನಿನ್ನೆ ನಡೆದಿದ್ದು ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು...
ಅರ್ನಾಬ್ ಗೋಸ್ವಾಮಿ ಬಂಧನದಿಂದ ಸಂತೋಷವಾಗಿದೆ : ಅನ್ವಯ್ ನಾಯಕ್ ಕುಟುಂಬ
ಬೆಂಗಳೂರು,ನವೆಂಬರ್,04,2020(www.justkannada.in) : ಈ ಹಿಂದೆ ಪೊಲೀಸರಿಂದ ಪ್ರಕರಣವನ್ನು ಮುಚ್ಚುವಂತೆ ನಮ್ಮ ಮೇಲೆ ಸಾಕಷ್ಟು ಒತ್ತಡವಿತ್ತು. ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಬಂಧನದಿಂದ ಸಂತೋಷವಾಗಿದೆ ಎಂದು ಅನ್ವಯ್ ನಾಯಕ್ ಕುಟುಂಬ ಸಂತೋಷವ್ಯಕ್ತಪಡಿಸಿದೆ.
ಅರ್ನಾಬ್ ಗೋಸ್ವಾಮಿ...
ಐಪಿಎಲ್ 2020: ಇಂದಿನಿಂದ ಮಹಿಳಾ ಚಾಲೆಂಜ್ ಟೂರ್ನಿ
ದುಬೈ, 04, ನವೆಂಬರ್ 2020: ಮಹಿಳಾ ಟಿ 20 ಚಾಲೆಂಜ್ ಟೂರ್ನಿಗೆ ಇಂದು ಚಾಲನೆ ಸಿಗಲಿದೆ.
ಮೊದಲ ಪಂದ್ಯದಲ್ಲಿ ಹರ್ಮಿತ್ ಕೌರ್ ನಾಯಕತ್ವದ ಸ್ಫೋವಾ ಹಾಗೂ ಮಿಥಾಲಿ ರಾಜ್ ಸಾರಥ್ಯದ ವೆಲಾಕೋ , ನ .5...
IPL ಪ್ಲೇ ಆಫ್: ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ವೇಳಾಪಟ್ಟಿ ಇಲ್ಲಿದೆ ನೋಡಿ
ದುಬೈ, 04, ನವೆಂಬರ್ 2020: ತೀವ್ರ ಕುತೂಹಲ ಮೂಡಿಸಿರುವ ಈ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ಬಂದಿದ್ದು ನಾಲ್ಕಯ ತಂಡಗಳು ಪ್ಲೇ ಆಫ್ ಹಂತಕ್ಕೆ ಬಂದಿದೆ. ನವೆಂಬರ್ 5ರಿಂದ ಪ್ಲೇ...



