ಐಪಿಎಲ್ 2020: ಇಂದಿನಿಂದ ಮಹಿಳಾ ಚಾಲೆಂಜ್ ಟೂರ್ನಿ

ದುಬೈ, 04, ನವೆಂಬರ್ 2020: ಮಹಿಳಾ ಟಿ 20 ಚಾಲೆಂಜ್ ಟೂರ್ನಿಗೆ ಇಂದು ಚಾಲನೆ ಸಿಗಲಿದೆ.

ಮೊದಲ ಪಂದ್ಯದಲ್ಲಿ ಹರ್ಮಿತ್ ಕೌರ್ ನಾಯಕತ್ವದ ಸ್ಫೋವಾ ಹಾಗೂ ಮಿಥಾಲಿ ರಾಜ್ ಸಾರಥ್ಯದ ವೆಲಾಕೋ , ನ .5 ರಂದು ಸ್ಮೃತಿ ಮಂದನಾ ಮುಂದಾಳತ್ವದ ತೆಬ್ ಜೇರ್‌ ಹಾಗೂ ಮಿಥಾಲಿ ರಾಜ್ ನಾಯಕತ್ವದ ವೆಲಾಕೋ

ಹಾಗೂ ನ . 6 ರಂದು ಸ್ಫೋವಾ ಹಾಗೂ ತೆಬ್ ಜೇರ್‌ ತಂಡಗಳ ನಡುವೆ ಕಾಳಗ ನಡೆಯಲಿದೆ . ನ .9 ರಂದು ಫೈನಲ್ ನಡೆಯಲಿದೆ.