Agriculture Minister’s day with famrers
Mandya, Nov. 14, 2020 (www.justkannada.in): Agriculture Minister B.C. Patil who is celebrating his birthday today inaugurated a special programme ‘A day with farmers’, by...
ನಾನೊಬ್ಬ ನುರಿತ ರಾಜಕಾರಣಿ: ಮಂತ್ರಿಯಾಗುವ ಸೌಭಾಗ್ಯ ಬಂದೇ ಬರುತ್ತೆ- ಶಾಸಕ ಉಮೇಶ್ ಕತ್ತಿ…
ಬೆಳಗಾವಿ,ನವೆಂಬರ್,14,2020(www.justkannada.in): ನಾನೊಬ್ಬ ನುರಿತ ರಾಜಕಾರಣಿ. 8 ಬಾರಿ ಶಾಸಕನಾಗಿದ್ದೇನೆ. ಮಂತ್ರಿಯಾಗುವ ಸೌಭಾಗ್ಯ ಬಂದೇ ಬರುತ್ತೆ ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಉಮೇಶ್...
‘ರೈತರೊಂದಿಗೆ ಒಂದು ದಿನ ವಿಶೇಷ ಕಾರ್ಯಕ್ರಮ’: ರಾಗಿ, ಕಬ್ಬು ಬಿತ್ತನೆ ಮಾಡಿ ಗಮನ ಸೆಳೆದ ಕೃಷಿ ಸಚಿವ ಬಿಸಿ...
ಮಂಡ್ಯ,ನವೆಂಬರ್,14,2020(www.justkannada.in): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ಆದರೆ ನಾನು ಅದನ್ನ ಕಾಪಿ ಮಾಡಲ್ಲ. ರೈತರೊಂದಿಗೆ ಇದ್ದು ವಾಸ್ತವತೆ ಅರಿಯುತ್ತೇನೆ. ರೈತರ ಸಮಸ್ಯೆ ಆಲಿಸುತ್ತೇನೆ ಎಂದು ಕೃಷಿ ಸಚಿವ ಬಿ.ಸಿ...
ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಮೈಸೂರು ವಿವಿ ಕುಲಸಚಿವ ಆರ್.ಶಿವಪ್ಪ
ಮೈಸೂರು,ನವೆಂಬರ್,14,2020(www.justkannada.in) : ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ನೆಗೆಟಿವ್ ರಿಪೋರ್ಟ್ ಬಂದರೆ ಮಾತ್ರ ತರಗತಿಗೆ ಹಾಜರಾಗುವ ಅವಕಾಶ ಇರುತ್ತದೆ ಎಂದು ಮೈಸೂರು ವಿವಿಯ ಕುಲಸಚಿವ ಆರ್.ಶಿವಪ್ಪ ತಿಳಿಸಿದ್ದಾರೆ.
ನವೆಂಬರ್ 17ರಿಂದ...
ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದ್ರೂ ಸಂಬಳ ಕೊಡಿಸುತ್ತೇನೆ : ಸಾರಿಗೆ ಸಚಿವ ಲಕ್ಷ್ಮಣ ಸವದಿ
ಬೆಂಗಳೂರು,ನವೆಂಬರ್,14,2020(www.justkannada.in) : ಸಾರಿಗೆ ನೌಕರರು ಪ್ರತಿ ತಿಂಗಳು ಸಂಬಳ ಬಂದ್ರೇ ಖುಷಿಯಾಗುತ್ತಾರೆ. ಸಂಬಳ ನೀಡದಿದ್ದಾಗ ಸಹಜವಾಗಿ ಅಸಮಾಧಾನ ಪಡುತ್ತಾರೆ. ಕೊರೋನಾದಿಂದ ಜನ ಸರ್ಕಾರಿ ಬಸ್ ಗಳಲ್ಲಿ ಓಡಾಡುತ್ತಿಲ್ಲ. ಈಗ ಬರುವ ಹಣ ಡೀಸಲ್...
ಮಕ್ಕಳ ದಿನಾಚಾರಣೆ ದಿನದಂದೇ ದುರಂತ: ಮೂರು ಮಕ್ಕಳು ಶವವಾಗಿ ಪತ್ತೆ…
ಕೊಡಗು,ನವೆಂಬರ್,14,2020(www.justkannada.in): ಇಂದು ಮಕ್ಕಳ ದಿನಾಚಾರಣೆ ದಿನ. ಇಂದೇ ದುರಂತವೊಂದು ಸಂಭವಿಸಿದ್ದು ಮೂರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಕುಶಾಲನಗರದ ಸಮೀಪ ತೊರೆನೂರು ಬಳಿ ನಡೆದಿದೆ.
ತೊರೆನೂರು ಬಳಿಯ ಹಾರಂಗಿ ಎಡೆದಂಡೆ ನಾಲೆ ಬಳಿ ಇಬ್ಬರು...
ದೀಪಾವಳಿಗೆ ಮೈಸೂರು ಅರಮನೆ ಹೇಗೆ ಕಂಗೊಳಿಸುತ್ತಿದೆ ನೋಡಿ….!
ಮೈಸೂರು,ನವೆಂಬರ್,14,2020(www.justkannada.in) : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೀಪಗಳ ಹಬ್ಬದ ಪ್ರಯುಕ್ತವಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ.ಅರಮನೆಯ ದೀಪಾಲಂಕಾರದ ವಿಶೇಷ ಫೋಟೋ ಒಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ...
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ನಡೆದ ದಾಳಿ ಖಾಲಿ ಪ್ರಚಾರಕ್ಕೆ ಬಳಕೆ ಆಗದಿರಲಿ- ಸುಧಾಕರ್ ಎಸ್ ಶೆಟ್ಟಿ.
ಬೆಂಗಳೂರು,ನವೆಂಬರ್,14,2020(www.justkannada.in): ಇತ್ತೀಚೆಗೆ ಕೆಎಎಸ್ ಅಧಿಕಾರಿ ಡಾ.ಸುಧಾ ಅವರ ನಿವಾಸದ ಮೇಲಿನ ದಾಳಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ, ಭ್ರಷ್ಟಾಚಾರ...
ಹಬ್ಬಕ್ಕೆ ಹೊಸ ಬಟ್ಟೆ ಕೊಡಿ, ಇಲ್ಲ ನಮ್ಮ ಮನೆಯವರನ್ನು ಕರೆಸಿ : ನಟಿಯರಾದ ಸಂಜನಾ, ರಾಗಿಣಿ ಅಳಲು
ಬೆಂಗಳೂರು,ನವೆಂಬರ್,14,2020(www.justkannada.in) : ಡ್ರಗ್ಸ್ ಮಾಫಿಯ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ದೀಪಾವಳಿಗೆ ಹೊಸ ಬಟ್ಟೆ ಕೊಡಿ, ಇಲ್ಲ ನಮ್ಮ ಮನೆಯವರನ್ನು ಕರೆಸಿ ಅಂತಾ ಪರಪ್ಪನ...
ಕೋವಿಡ್ ನಿರ್ವಹಣೆಯಲ್ಲಿ ಸಿಎಂ ಪಾತ್ರ ದೊಡ್ಡದು; 15 ಲಕ್ಷ ರೈತರಿಗೆ 10 ಲಕ್ಷ ರೂ. ಸಾಲ ವಿತರಣೆ- ಸಚಿವ...
ಬೆಂಗಳೂರು,ನವೆಂಬರ್,14,2020(www.justkannada.in) ಕೋವಿಡ್ 19 ಬಂದ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ರಾಜ್ಯದಲ್ಲಿ ಆರೋಗ್ಯದ ದೃಷ್ಟಿಯಿಂದ ಬೇಕಾದ ಕ್ರಮಗಳನ್ನು ತೆಗೆದುಕೊಂಡು ಕೊರೋನಾ ನಿಯಂತ್ರಣ ಮಾಡುವಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಪಾತ್ರ ಮಹತ್ವದ್ದಾಗಿದೆ...



