ಹಬ್ಬಕ್ಕೆ ಹೊಸ ಬಟ್ಟೆ ಕೊಡಿ, ಇಲ್ಲ ನಮ್ಮ ಮನೆಯವರನ್ನು ಕರೆಸಿ :  ನಟಿಯರಾದ ಸಂಜನಾ, ರಾಗಿಣಿ ಅಳಲು

ಬೆಂಗಳೂರು,ನವೆಂಬರ್,14,2020(www.justkannada.in) :  ಡ್ರಗ್ಸ್ ಮಾಫಿಯ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ದೀಪಾವಳಿಗೆ ಹೊಸ ಬಟ್ಟೆ ಕೊಡಿ, ಇಲ್ಲ ನಮ್ಮ ಮನೆಯವರನ್ನು ಕರೆಸಿ ಅಂತಾ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.kannada-journalist-media-fourth-estate-under-lossಸಂಜನಾ ಮತ್ತು ರಾಗಿಣಿ ಡ್ರಗ್ಸ್ ಕೇಸ್ ಸಂಬಂಧ ಜೈಲುಪಾಲಾಗಿದ್ದು, ಕಳೆದ 50ಕ್ಕೂ ಹೆಚ್ಚು ದಿನದಿಂದ ತಮ್ಮ ಪೋಷಕರನ್ನು ನೋಡಿಲ್ಲವಂತೆ. ಅದರಲ್ಲೂ, ನಟಿಮಣಿಯರಿಗೆ ಈ ಬಾರಿ ದಸರಾ ಹಬ್ಬವನ್ನೂ ಸಹ ಆಚರಿಸಲಾಗಲಿಲ್ಲ. 2020ರ ವರ್ಷ ಅವರ ಸಂತಸವನ್ನು ಕಿತ್ತುಕೊಂಡಿದೆ. ಹೀಗಾಗಿ, ದೀಪಾವಳಿಗೆ ಹೊಸ ಬಟ್ಟೆ ಕೊಡಿ ಇಲ್ಲಾ ನಮ್ಮ ಮನೆಯವರನ್ನು ಕರೆಸಿ ಅಂತಾ ಡಿಮ್ಯಾಂಡ್ ಇಟ್ಟಿದ್ದಾರೆ.

ಇದೇ ಮೊದಲ ಬಾರಿ ಈ ರೀತಿಯಾಗಿ ಆಗುತ್ತಿರೊದು. ದೀಪಾವಳಿ ಹಬ್ಬಕ್ಕೆ ಬಟ್ಟೆ ಕೊಟ್ಟು ಹೋಗ್ತಾರೆ. ನಮ್ಮ ಪೋಷಕರನ್ನು ಬಿಡಿ ಎಂದು ನಟಿ ಮಣಿಯರು ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗಿದೆ.

Give-new-clothes-festival-call-household-Actress-Sanjana-Ragini-cry

key words :Give-new-clothes-festival-call-household-Actress-Sanjana-Ragini-cry