Home Blog Page 3571

‘ಪುರುಸೋತ್ ಮಾಡ್ಕೊಂಡ್’ ಥಿಯೇಟರ್ ಬಂದಿದ್ದಾರೆ ರವಿಶಂಕರ್, ಕೆ.ಆರ್.ಪೇಟೆ ಶಿವರಾಜ್, ಕುರಿ ಪ್ರತಾಪ್ !

0
ಬೆಂಗಳೂರು, ಡಿಸೆಂಬರ್ 11, 2020 (www.justkannada.in): 'ಪುರುಸೋತ್ ಮಾಡ್ಕೊಂಡ್' ಥಿಯೇಟರ್ ಬಂದಿದ್ದಾರೆ ರವಿಶಂಕರ್, ಕೆ.ಆರ್.ಪೇಟೆ ಶಿವರಾಜ್, ಕುರಿ ಪ್ರತಾಪ್ ! ಕೊರೊನಾ ಸಂಕಷ್ಟದ ದಿನಗಳ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಇಂದು ಮತ್ತೊಂದು ಹೊಸ ಸಿನಿಮಾವೊಂದು...

ಗುಡ್ ನ್ಯೂಸ್ ಕೊಟ್ಟ ‘ಮದಗಜ’ ಚಿತ್ರತಂಡ !

0
ಬೆಂಗಳೂರು, ಡಿಸೆಂಬರ್ 11, 2020 (www.justkannada.in): ‘ಮದಗಜ’ ಚಿತ್ರತಂಡ ವಿಶಿಷ್ಟವಾಗಿ ತನ್ನ ಫಸ್ಟ್ ಲುಕ್ ರಿಲೀಸ್ ಡೇಟ್ ಘೋಷಣೆ ಮಾಡಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಆಶಿಕಾ ರಂಗನಾಥ್ ಮುಂದಿನ ಚಿತ್ರ ‘ಮದಗಜ’ ತಂಡ ಅಭಿಮಾನಿಗಳಿಗೆ...

ಏಷ್ಯಾದ ನಂಬರ್ ಒನ್ ಸೆಲೆಬ್ರಿಟಿ ಸೋನು ಸೂದ್

0
ಬೆಂಗಳೂರು, ಡಿಸೆಂಬರ್ 11, 2020 (www.justkannada.in): 2020ರ ಸಾಲಿನ ಏಷ್ಯಾದ ನಂಬರ್ ಒನ್ ಸೆಲೆಬ್ರಿಟಿ ಎಂಬ ಖ್ಯಾತಿಗೆ ಬಾಲಿವುಡ್ ನಟ ಸೋನು ಸೂದ್ ಪಾತ್ರವಾಗಿದ್ದಾರೆ. ಹೌದು. ಯುಕೆ ಮೂಲದ ಈಸ್ಟರ್ನ್ ಐ ಪತ್ರಿಕೆ ಪ್ರಕಟಿಸಿರುವ...

ಚಾಲಕನ ಅಜಾಗರೂಕತೆ : ಕಾಂಪೌಂಡ್ ಗುದ್ದಿದ ಲಾರಿ 

0
ಮೈಸೂರು,ಡಿಸೆಂಬರ್,11,2020(www.justkannada.in) : ಚಾಲಕನ ಅಜಾಗರೂಕತೆಯಿಂದ ಭಾರತೀಯ ಭಾಷೆಗಳ ಭಾಷಿಕ‌ ದತ್ತಾಂಶ ಒಕ್ಕೂಟದ ಕಟ್ಟಡದ ಕಾಂಪೌಂಡ್ ಗುದ್ದಿದ ಲಾರಿ. ಮೈಸೂರು-ಹುಣಸೂರು ರಸ್ತೆಯ ಬಿ.ಎಂ.ಎಚ್ ಆಸ್ಪತ್ರೆ ಬಳಿ ತಡ ರಾತ್ರಿ ಜೋಳ ಅನ್ಲೋಡ್ ಮಾಡಿ ಹಿಂತಿರುಗುವಾಗ ಘಟನೆ...

ಮಾಧವನ್ ಸಿನಿಮಾಗೆ ದನಿಯಾದ ಜೆಕೆ !

0
ಬೆಂಗಳೂರು, ಡಿಸೆಂಬರ್ 11, 2020 (www.justkannada.in): ಆರ್.ಮಾಧವನ್ ಅಭಿನಯದ ಚಿತ್ರದ ಕನ್ನಡ ಅವತರಣಿಕೆಗೆ ನಟ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಧ್ವನಿ ನೀಡಿದ್ದಾರೆ. ಹೌದು. ಬಹುಭಾಷಾ ನಟ ಆರ್.ಮಾಧವನ್ ಸಿನಿಮಾಗೆ ದನಿಯಾಗಿದ್ದಾರೆ ಜೆಕೆ ! ಮಾಧವನ್-ಶ್ರದ್ಧಾ...

ಕಾರು-ಬೈಕ್ ಮುಖಾಮುಖಿ ಡಿಕ್ಕಿ : ಒಂದೇ ಕುಟುಂಬದ ಮೂವರು ಸಾವು

0
ಮೈಸೂರು,ಡಿಸೆಂಬರ್,11,2020(www.justkannada.in) : ಕಾರು- ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೈಸೂರು- ಬೆಂಗಳೂರು ರಸ್ತೆ ರಿಂಗ್‌ರೋಡ್ ಜಂಕ್ಷನ್ ಬಳಿ ಘಟನೆ ನಡೆದಿದೆ. ರಮೇಶ್(೪೦), ಉಷಾ(೩೬), ಮೋನಿಷಾ(೫)...

ಮುಷ್ಕರ ಹಿಂಪಡೆಯುವಂತೆ ಸಾರಿಗೆ ನೌಕರರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮನವಿ…

0
ಬೆಂಗಳೂರು,ಡಿಸೆಂಬರ್,11,2020(www.justkannada.in):  ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದರ ಸಹಿತ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ಇಂದು ಮುಷ್ಕರ ಹೂಡಿದ್ದಾರೆ. ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ರಾಜ್ಯದ...

ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ: ನಾಮಪತ್ರ ಸಲ್ಲಿಸಲು ಇಂದು ಕಡೆ ದಿನ…

0
ಮೈಸೂರು,ಡಿಸೆಂಬರ್,11,2020(www.justkannada.in): ಗ್ರಾಮ ಪಂಚಾಯಿತಿ ಚುನಾವಣೆ ಕಣ ರಂಗೇರಿದ್ದು, ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆ ದಿನವಾಗಿದೆ. ಗ್ರಾಮೀಣ ಭಾಗದಲ್ಲಿ ಡ ನಾಮಪತ್ರ ಸಲ್ಲಿಕೆ ಕಾರ್ಯಬಿರುಸುಗೊಂಡಿದೆ. ಈ ನಡುವೆ ಮೈಸೂರಿನ 5 ತಾಲೂಕಿನ...

ಎಲ್ಲಾ ಕ್ಷೇತ್ರಗಳಲ್ಲೂ ವಿಫುಲ ಉದ್ಯೋಗಾವಕಾಶ: ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0
ಮೈಸೂರು,ಡಿಸೆಂಬರ್,10,2020 : ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಫುಲ ಉದ್ಯೋಗಾವಕಾಶಗಳಿವೆ. ಆದರೆ, ಆ ಉದ್ಯೋಗ ಪಡೆಯಲು ಕೌಶಲ್ಯಯುತ ಅಭ್ಯರ್ಥಿಗಳ ಕೊರತೆಯಿದೆ. ಹೀಗಾಗಿ ಯುವಕರು ಕೌಶಲ್ಯಯುತ ಶಿಕ್ಷಣ ಪಡೆಯುವ ಅಗತ್ಯವಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ...

 ಬೇಡಿಕೆ ಈಡೇರುವವರೆಗೂ ನಾಲ್ಕು ಸಾರಿಗೆ ನಿಗಮಗಳನ್ನ ಬಂದ್ ಮಾಡಿ – ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮನವಿ..

0
ಬೆಂಗಳೂರು,ಡಿಸೆಂಬರ್,10,2020(www.justkannada.in):  ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸಾರಿಗೆ ನೌಕರರನ್ನ ಪೊಲೀಸರು ವಶಕ್ಕೆ ಪಡೆದರು. ಇನ್ನು ಸಾರಿಗೆ...