Home Blog Page 3497

‘ನನಗೆ ಸೂಟ್ ಆಗತ್ತೆ. ಆದರೆ ನಾನು ಸೂಟ್ ಆಗಲ್ಲ’ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದು ಯಾವುದಕ್ಕೆ ಗೊತ್ತಾ…?

0
ಮೈಸೂರು,ಜನವರಿ,2,2020(www.justkannada.in): ಇತ್ತೀಚೆಗೆ ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರ ರಾಜಕೀಯ ಪ್ರವೇಶದ ಬಗ್ಗೆ ಊಹಾಪೂಹ ಹಬ್ಬಿತ್ತು. ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿ ಈ ವಿಚಾರಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು....

ಮೈಸೂರಿನ ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ್ದಕ್ಕೆ ಪ್ರಮೋದಾದೇವಿ ಒಡೆಯರ್  ನೀಡಿದ್ದು ಈ ಕಾರಣ…

0
ಮೈಸೂರು,ಜನವರಿ,2,2020(www.justkannada.in):  ಮೈಸೂರಿನ ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್,  ಜೂನ್ ತಿಂಗಳಲ್ಲಿ...

‘’ಬಿ.ಎಡ್ ಪರೀಕ್ಷಾ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ’’ : ಮೈಸೂರು ವಿವಿ

0
ಮೈಸೂರು,ಜನವರಿ,02,2021(www.justkannada.in) :  ಜನವರಿಯಲ್ಲಿ ನಡೆಯಲಿರುವ 2ನೇ ಮತ್ತು 4ನೇ ಸೆಮಿಸ್ಟರ್ ಬಿ.ಎಡ್.ಪದವಿ ಪರೀಕ್ಷೆಗಳ ಪರೀಕ್ಷಾ ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡಿ ಮೈಸೂರು ವಿವಿ ಆದೇಶ ಹೊರಡಿಸಿದೆ.2019-20ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ, ಸ್ನಾತಕೋತ್ತರ Intermediate...

ಕೊರೋನಾ ಲಸಿಕೆ ವಿತರಣೆಗೆ ರಾಜ್ಯ ಸಿದ್ಧ- ಸಚಿವ ಡಾ.ಕೆ.ಸುಧಾಕರ್

0
ಬೆಂಗಳೂರು, ಜನವರಿ 2,2021(www.justkannada.in): ಲಸಿಕೆ ಹಾಕುವ ಅಣಕು ಕಾರ್ಯದಿಂದ ಸಿಬ್ಬಂದಿಗೆ ತರಬೇತಿ ದೊರೆತಿದೆ. ಜನವರಿಯಲ್ಲೇ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ಲಸಿಕೆ ಸಿಕ್ಕ ಬಳಿಕ ವಿತರಿಸಲು ಈ ಅಣಕು ಕಾರ್ಯ ನೆರವಾಗಲಿದೆ ಎಂದು...

ಬಾಲ್ಯದ ಗೆಳೆಯನ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಸಿದ್ಧರಾಮಯ್ಯ…

0
ಮೈಸೂರು,ಜನವರಿ,2,2021(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಇಂದು ಮೃತಪಟ್ಟ ತನ್ನ ಬಾಲ್ಯದ ಗೆಳೆಯ ಮೈಸೂರಿನ ಕುಪ್ಪೆಗಾಲದ ಪುಟ್ಟಸ್ವಾಮಿಗೌಡ(75)ರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಮೈಸೂರಿನ ಕುಪ್ಪೆಗಾಲದ ಪುಟ್ಟಸ್ವಾಮಿಗೌಡ(75) ನಿಧನರಾದ ಹಿನ್ನೆಲೆ ಅಲ್ಲಿಗೆ ಭೇಟಿ...

ಐಟಿಸಿ ಕಂಪನಿ ಮತ್ತು ಗುತ್ತಿಗೆ ನೌಕರರ ನಡುವಿನ ಭಿನ್ನಾಭಿಪ್ರಾಯ ಬಗೆಹರಿದಿದೆ-ವಿದ್ಯಾಸಾಗರ್…

0
ಮೈಸೂರು,ಜನವರಿ,2,2021(www.justkannada.in): ಐಟಿಸಿ ಕಂಪನಿ ಹಾಗೂ ಗುತ್ತಿಗೆ ನೌಕರರ ನಡುವೆ  ಉಂಟಾಗಿದ್ದ ಭಿನ್ನಾಭಿಪ್ರಾಯ  ಬಗೆಹರಿದಿದೆ ಎಂದು ಮಂಜು ಕಿರಣ್ ಮತ್ತು ವಿದ್ಯಾಸಾಗರ್ ಅವರು ತಿಳಿಸಿದರು. ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ , ಹಾಗೂ...

ಇದು ಬಿಜೆಪಿಯ ಲಸಿಕೆ: ಯಾವುದೇ ಕಾರಣಕ್ಕೂ ಕೋರೋನಾ ವ್ಯಾಕ್ಸಿನ್ ತೆಗೆದುಕೊಳ್ಳಲ್ಲ ಎಂದ ಅಖಿಲೇಶ್ ಯಾದವ್…

0
ಉತ್ತರ ಪ್ರದೇಶ,ಜನವರಿ,2,2020(www.justkannada.in):  ಕೊರೋನಾ ಲಸಿಕೆ ವಿಚಾರದಲ್ಲೂ ಇದೀಗ ರಾಜಕೀಯ ಶುರುವಾಗಿದ್ದು , ಬಿಜೆಪಿ ಮೇಲೆ ನಂಬಿಕೆ ಇಲ್ಲದ ಕಾರಣ ಕೊರೋನಾ ಲಸಿಕೆಯನ್ನ ನಾನು ಪಡೆಯುವುದಿಲ್ಲ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಹಾಗೂ...

ಖಾಲಿ ಇರದ ಹುದ್ದೆ ಬಗ್ಗೆ ಚರ್ಚೆ ಮಾಡಬಾರದು -ಸಚಿವ ಜಗದೀಶ್ ಶೆಟ್ಟರ್…

0
ಹುಬ್ಬಳ್ಳಿ,ಜನವರಿ,2,2020(www.justkannada.in):  ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹೀಗಾಗಿ ಅದರ ಬಗ್ಗೆ ಚರ್ಚೆ ಮಾಡಬಾರದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್  ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್,...

ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ- ನಳೀನ್ ಕುಮಾರ್ ಕಟೀಲ್ ಟೀಕೆ…

0
ಶಿವಮೊಗ್ಗ, ಜನವರಿ,2,2021(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟೀಕಿಸಿದರು. ಸಿಎಂ ಬಿಎಸ್ ವೈ ರಾಜೀನಾಮೆಗೆ ಆಗ್ರಹಿಸಿದ...

ವಾಷಿಂಗ್ ಮೆಷಿನ್ ರಿಪೇರಿ ಹೆಸರಲ್ಲಿ ಕಳ್ಳತನ : ಆರೋಪಿ ಬಂಧನ…!

0
ನೆಲಮಂಗಲ,ಜನವರಿ,02,2021(www.justkannada.in) : ಫ್ರಿಡ್ಜ್, ವಾಷಿಂಗ್ ಮೆಷಿನ್ ರಿಪೇರಿ ಮಾಡುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ದಾಸರಹಳ್ಳಿ ಸಮೀಪದ ಶೆಟ್ಟಿಹಳ್ಳಿಯ ಫ್ಯಾಷನ್ ಡಿಸೈನರ್ ಸಂಧ್ಯಾಮನೆಯಲ್ಲಿ ಡಿಸೆಂಬರ್ 25ರಂದು ಕಳ್ಳತನ...