ಬಾಲ್ಯದ ಗೆಳೆಯನ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಸಿದ್ಧರಾಮಯ್ಯ…

ಮೈಸೂರು,ಜನವರಿ,2,2021(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಇಂದು ಮೃತಪಟ್ಟ ತನ್ನ ಬಾಲ್ಯದ ಗೆಳೆಯ ಮೈಸೂರಿನ ಕುಪ್ಪೆಗಾಲದ ಪುಟ್ಟಸ್ವಾಮಿಗೌಡ(75)ರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.jk-logo-justkannada-mysore

ಮೈಸೂರಿನ ಕುಪ್ಪೆಗಾಲದ ಪುಟ್ಟಸ್ವಾಮಿಗೌಡ(75) ನಿಧನರಾದ ಹಿನ್ನೆಲೆ ಅಲ್ಲಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ತನ್ನ ಬಾಲ್ಯದ ಗೆಳೆಯ ಪುಟ್ಟಸ್ವಾಮಿಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಟ್ಟಸ್ವಾಮಿಗೌಡ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.former-cm-siddaramaiah-childhood-friend-dead-received-final-vision

ನಂತರ  ಅಂತ್ಯಕ್ರಿಯೆ ಮುಗಿಯುವವರಿಗೆ  ಸ್ಥಳದಲ್ಲಿಯೇ ಇದ್ದ ಸಿದ್ಧರಾಮಯ್ಯ  ಬಳಿಕ ಬೆಂಗಳೂರಿಗೆ ತೆರಳಿದರು.

Key words: Former CM –Siddaramaiah- childhood –friend-dead- received – final vision