ವಾಷಿಂಗ್ ಮೆಷಿನ್ ರಿಪೇರಿ ಹೆಸರಲ್ಲಿ ಕಳ್ಳತನ : ಆರೋಪಿ ಬಂಧನ…!

ನೆಲಮಂಗಲ,ಜನವರಿ,02,2021(www.justkannada.in) : ಫ್ರಿಡ್ಜ್, ವಾಷಿಂಗ್ ಮೆಷಿನ್ ರಿಪೇರಿ ಮಾಡುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.jk-logo-justkannada-mysoreದಾಸರಹಳ್ಳಿ ಸಮೀಪದ ಶೆಟ್ಟಿಹಳ್ಳಿಯ ಫ್ಯಾಷನ್ ಡಿಸೈನರ್ ಸಂಧ್ಯಾಮನೆಯಲ್ಲಿ ಡಿಸೆಂಬರ್ 25ರಂದು ಕಳ್ಳತನ ಮಾಡಿದ್ದ ಆರೋಪಿ ಸುಮನ್ ಅಲಿಯಾಸ್ ಫ್ರಿಡ್ಜ್ ಸುಮನ್(20)ನನ್ನು ಪೊಲೀಸರು ತಮ್ಮ ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ.Washing,Machine,Theft,name,repairs,Accused,Arrested ...!

ಈತನಿಂದ 10 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಾಗಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : Washing-Machine-Theft-name -repairs-Accused-
Arrested …!