Home Blog Page 3457

ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಬಾರದಾ? : ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನೆ

0
ಹುಬ್ಬಳ್ಳಿ,ಜನವರಿ15,2021(www.justkannada.in) : ಯಾರು ಮಾತನಾಡುತ್ತಾರೆ ಅವರನ್ನು ವಿಲನ್ ಮಾಡುತ್ತಾರೆ. ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಬಾರದಾ? ಎಂದು ಸಿ.ಪಿ.ಯೋಗೇಶ್ವರ ವಿರುದ್ಧ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡಸಿ ಮಾತನಾಡಿದ...

ಮೈಸೂರಿನಲ್ಲಿ ಅಭಿಷೇಕ್ ಅಂಬರೀಶ್ ‘ಬ್ಯಾಡ್ ಮಾನರ್ಸ್’ ! ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

0
ಮೈಸೂರು, ಜನವರಿ 15, 2020 (www.justkannada.in): ಇಂದಿನಿಂದ ಸೂರಿ ನಿರ್ದೇಶನದ ನಟ ಅಭಿಷೇಕ್ ಅಂಬರೀಶ್ ಅಭಿನಯದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇಂದು ಬೆಳಿಗ್ಗೆ ತಾಯಿ ಚಾಮುಂಡೇಶ್ವರಿ ದೇವಿ ದರ್ಶನ ಮುಗಿಸಿ...

ಸಿನಿಮಾ ರಿಲೀಸ್ ಆನ್ಲೈನಾ ಅಥವಾ ಥಿಯೇಟರ್’ನಲ್ಲಾ….?! ಮಾಧ್ಯಮಗಳಿಗೆ ‘ಅಭಿಷೇಕ್ ಅಂಬರೀಶ್ ‘ಕಿಲಾಡಿ ಉತ್ತರ’ !

0
ಮೈಸೂರು, ಜನವರಿ 15, 2020 (www.justkannada.in): ಆನ್‌ಲೈನ್ ಮತ್ತು ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ವಿಚಾರಕ್ಕೆ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳಿಗೆ ನಟ ಅಭಿಷೇಕ್ ಅಂಬರೀಶ್ ಕಿಲಾಡಿ ಉತ್ತರ ನೀಡಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್, ನನ್...

78 ವರ್ಷದ ಅವರಿಗೆ ಅಧಿಕಾರ ವ್ಯಾಮೋಹವಿರುವಾಗ 77 ವರ್ಷದ ನನಗೆ ಇರುವುದರಲ್ಲಿ ತಪ್ಪೇನು- ಹೆಚ್.ವಿಶ್ವನಾಥ್ 

0
ಬೆಂಗಳೂರು,ಜನವರಿ,15,2021(www.justkannada.in):  ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಿಡಿದೆದ್ದಿರುವ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್  ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ವಾಗ್ದಾಳಿ ಮುಂದುವರೆಸಿದ್ದಾರೆ.  78 ವರ್ಷದ ಯಡಿಯೂರಪ್ಪನವರಿಗೆ ಅಧಿಕಾರದ ವ್ಯಾಮೋಹವಿರುವಾಗ 77 ವರ್ಷದ ನನಗೆ ಇರುವುದಲ್ಲಿ...

“ಚಾಮುಂಡಿ ಬೆಟ್ಟದಲ್ಲಿ “ಬ್ಯಾಡ್ ಮ್ಯಾನರ್ಸ್” ಸಿನಿಮಾ ಮುಹೂರ್ತ”

0
ಮೈಸೂರು,ಜನವರಿ,15,2021(www.justkannada.in) : ಸೂರಿ ನಿರ್ದೇಶನದ, ನಟ ಅಭಿಷೇಕ್ ಅಂಬರೀಶ್ ನಟನೆಯ "ಬ್ಯಾಡ್ ಮ್ಯಾನರ್ಸ್" ಸಿನಿಮಾದ ಮುಹೂರ್ತ ನಡೆಯಿತು. ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಿದ್ದ  “ಬ್ಯಾಡ್ ಮ್ಯಾನರ್ಸ್" ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ನಟ ಅಭಿಷೇಕ್...

“ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಾಯಕರಿಗೆ ತಡವಾಗಿ ಜ್ಞಾನೋದಯವಾಗಿದೆ” : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ

0
ಮೈಸೂರು,ಜನವರಿ,15,2021(www.justkannada.in) : ಸಿಎಂ ಬಿ.ಎಸ್.ವೈ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಾಯಕರಿಗೆ ತಡವಾಗಿ ಜ್ಞಾನೋದಯವಾಗಿದೆ. ಯಡಿಯೂರಪ್ಪ ನಾಮಕಾವಸ್ತೆ ಮುಖ್ಯಮಂತ್ರಿ, ನಿಜವಾದ ಅಧಿಕಾರ ಚಲಾಯಿಸುತ್ತಿರುವುದು ಅವರ ಮಗ ಎಂದು ನಾನು ಬಹಳ ಹಿಂದೆಯೇ...

ಸಿಡಿ ಇದ್ರೆ ಬಿಡುಗಡೆ ಮಾಡಲಿ: ಮೂರು ದಿನಗಳಲ್ಲಿ ಖಾತೆ ಹಂಚಿಕೆ -ಸಚಿವ ಎಂಟಿಬಿ ನಾಗರಾಜ್….

0
ಚಿತ್ರದುರ್ಗ,ಜನವರಿ,15,2021(www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ 7 ಮಂದಿ ನೂತನ ಸಚಿವರಾಗಿ ಸೇರ್ಪಡೆಯಾಗಿದ್ದು ಈ ನಡುವೆ ಖಾತೆ ಹಂಚಿಕೆ ಮಾಡುವುದು ಬಾಕಿ ಇದೆ. ಈ ಕುರಿತು ಪ್ರತಿಕ್ರಿಯಿಸಿರುವ ನೂತನ ಸಚಿವ ಎಂಟಿಬಿ ನಾಗರಾಜ್...

“ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ” : ಶಾಸಕ ಜಿ.ಟಿ.ದೇವೇಗೌಡ

0
ಮೈಸೂರು,ಜನವರಿ,15,2021(www.justkannada.in) : ಭೂಸೇನಾ ದಿನವಾಗಿ ಆಚರಿಸುವುದು ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.1949 ಜ.15 ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭೂಸೇನೆಯ 'ಕಮಾಂಡರ್ ಇನ್ ಚೀಫ್'...

ಹೊಲಿಗೆ ಸೇವೆಗಾಗಿ ವಿದೇಶದ ಕೆಲಸದ ಅವಕಾಶ ಮುಂದೂಡಿದ ಯುವಕ..!

0
ಮೈಸೂರು,ಜನವರಿ,15,2021(www.justkannada.in) : ಐತಿಹಾಸಿಕ ರೈತ ಹೋರಾಟದಲ್ಲಿ ಸಾವಿರಾರು ಸಂಘ ಸಂಸ್ಥೆಗಳು ಅನ್ನದಾತರ ನೆರವಿಗೆ ನಿಂತಿವೆ. ಅವರಿಗೆ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಕಂಕಣ ತೊಟ್ಟು ಈ ಸಂಸ್ಥೆಗಳು ಕಳೆದ ೫೦ ದಿನಗಳಿಂದಲೂ ಇಲ್ಲೇ...

ವಾಟಾಳು ಮಠಕ್ಕೆ ಆರ್ ಎಸ್ ಎಸ್ ಮತ್ತು ಬಿಜೆಪಿ ಮುಖಂಡ ತುಕಾರಾಂ ಕುಲಕರ್ಣಿ ಭೇಟಿ…

0
ಮೈಸೂರು,ಜನವರಿ,15,2021(www.justkannada.in):  ಮೈಸೂರು ಜಿಲ್ಲೆ ನರಸೀಪುರದ ವಾಟಾಳು ಮಠಕ್ಕೆ RSS ಮತ್ತು ಬಿಜೆಪಿ ಮುಖಂಡ ತುಕಾರಾಂ ಕುಲಕರ್ಣಿ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ತುಕಾರಾಂ ಕುಲಕರ್ಣಿ...