Home Blog Page 3405

“ಸಾಲಬಾಧೆ: ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ”

0
ಮೈಸೂರು,ಫೆಬ್ರವರಿ,08,2021(www.justkannada.in) : ಸಾಲಬಾಧೆ ತಾಳಲಾರದೆ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಶರಣಾಗಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ಕೃಷ್ಣೇಗೌಡ(65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3.10 ಎಕರೆ ಜಮೀನು ಹೊಂದಿದ್ದ ಕೃಷ್ಣೇಗೌಡ ಅವರು ತಂಬಾಕು ಜೋಳ...

 ಎಂಎಸ್ ಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಪ್ರಧಾನಿ ಮೋದಿ ಸ್ಫಷ್ಟನೆ….

0
ನವದೆಹಲಿ,ಫೆಬ್ರವರಿ,8,2021(www.justkannada.in): ಎಂಎಸ್ ಪಿ ಇತ್ತು. ಎಂಎಸ್ ಪಿ ಇದೆ. ಎಂಎಸ್ ಪಿ ಮುಂದೆಯೂ ಇರಲಿದೆ.  ಎಂಎಸ್‌ಪಿಯಲ್ಲಿ ಯಾವುದೇ ಬದಲಾವಣೆಯ ಇಲ್ಲ  ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ...

“ತವರಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ”

0
ಬೆಂಗಳೂರು,ಫೆಬ್ರವರಿ,08,2021(www.justkannada.in) : ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ತಮಿಳುನಾಡಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ ದೊರೆತಿದೆ.ಜನವರಿ 4ರಂದು ಬಿಡುಗಡೆಯಾಗಿದ್ದು, ಇಂದು ಬೆಳಗ್ಗೆ ರೆಸಾರ್ಟ್‍ನಿಂದ ತಮಿಳುನಾಡಿಗೆ ಹೊರಡುತ್ತಿದ್ದಂತೆಯೇ...

ಎಲ್ಲಾ ದೇಶಗಳ ಗಮನ ಈಗ ಭಾರತದತ್ತ: ನಮ್ಮ ಸರ್ಕಾರ ಪ್ರಜಾಪ್ರಬುತ್ವ ರಕ್ಷಣೆಗೆ ಕಟಿಬದ್ಧ- ಪ್ರಧಾನಿ ನರೇಂದ್ರ ಮೋದಿ…

0
ನವದೆಹಲಿ,ಫೆಬ್ರವರಿ,8,2021(www.justkannada.in): ಭಾರತ ದೇಶ ಅವಕಾಶಗಳ ಆಗರವಾಗಿದೆ. ಎಲ್ಲಾ ದೇಶಗಳ ಗಮನ ಈಗ ಭಾರತ ದೇಶದತ್ತ ಇದೆ. ನಮ್ಮ ಸರ್ಕಾರ ಪ್ರಜಾಪ್ರಬುತ್ವ ರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ರಾಷ್ಟ್ರಪತಿಗಳ ಭಾಷಣದ ಮೇಲಿನ...

“ಗಾಂಧಿನಗರ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಅನಾವರಣ”

0
ಬೆಂಗಳೂರು,ಫೆಬ್ರವರಿ,08,2021 :   ಗಾಂಧಿನಗರ ವಿಧಾನಸಭೆ ಕ್ಷೇತ್ರದಲ್ಲಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣಗೊಳಿಸಿದರು.ಇದೇ ಸಂದರ್ಭ ಲೋಕಮಾನ್ಯ ತಿಲಕರ ಕ್ರೀಡಾ ಪಾರ್ಕ್ ಅನ್ನು ಮಾಜಿ ಸಿಎಂ...

ಹಿಮನದಿ ಸ್ಫೋಟ : 15 ಮಂದಿ ರಕ್ಷಣೆ, 14 ಮಂದಿ ಮೃತದೇಹ ಪತ್ತೆ

0
ಬೆಂಗಳೂರು,ಫೆಬ್ರವರಿ,08,2021(www.justkannada.in) : ಉತ್ತರಾಖಂಡದಲ್ಲಿ ನೆನ್ನೆ ಸಂಭವಿಸಿದ ಭೀಕರ ಹಿಮನದಿ ಸ್ಫೋಟದ ಬಳಿಕ ಕಣ್ಮರೆಯಾದವರ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 14 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಚಮೋಲಿ ಪೊಲೀಸರು...

ನಾಳೆ ಅಥವಾ ನಾಳಿದ್ದು, ಮೇಯರ್-ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟ- ಸಚಿವ ಎಸ್.ಟಿ ಸೋಮಶೇಖರ್…

0
ಮೈಸೂರು,ಫೆಬ್ರವರಿ,8,2021(www.justkannada.in): ನಾಳೆ ಅಥವಾ ನಾಳಿದ್ದು, ಮೇಯರ್-ಉಪಮೇಯರ್ ಸ್ಥಾನಕ್ಕೆಮೀಸಲಾತಿ ಪ್ರಕಟ ಮಾಡುತ್ತೇವೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್  ಹೇಳಿದರು. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಮೀಸಲಾತಿ ವಿಚಾರದಲ್ಲಿ...

ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ‌: ಇಬ್ಬರು ಸ್ಥಳದಲ್ಲೇ ಸಾವು….

0
ಮೈಸೂರು,ಫೆಬ್ರವರಿ,8,2021(www.justkannada.in): ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ‌ಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು-ಎಚ್.ಡಿ.ಕೋಟೆಯ ರಸ್ತೆಯಲ್ಲಿರುವ ಉದ್ಬೂರು ಗೇಟ್ ಬಳಿ ಈ ಘಟನೆ ನಡೆದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಅಲತ್ತೂರು ಗ್ರಾಮದ ಶಿವ(34),...

ಮೈಸೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಜೋಡಿ ಕೊಲೆ: ಓರ್ವನಿಗೆ ಗಂಭೀರ ಗಾಯ…

0
ಮೈಸೂರು,ಫೆಬ್ರವರಿ,8,2021(www.justkannada.in):  ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಇಬ್ಬರನ್ನ ಕೊಲೆಗೈದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಲ್ಲಿ ಎಲೆ ತೋಟದ ಬಳಿ ಈ ಜೋಡಿ ಕೊಲೆಯಾಗಿದೆ. ಕಿರಣ್( 29) ಮತ್ತು ಕಿಶನ್ (29) ಕೊಲೆಯಾದವರು. ಇಬ್ಬರು ಮೈಸೂರಿನ ಗೌರಿ...

ಸಚಿವ ಸೋಮಶೇಖರ್ ಗುಣಗಾನ ಮಾಡಿದ ಜಿಟಿಡಿ, ಮಾದೇಗೌಡ

0
* ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಉಸ್ತುವಾರಿ ಸಚಿವರ ಭೇಟಿ * ಎಲ್ಲೆಂದರಲ್ಲಿ ಕಸ ಎಸೆದರೆ ಜೈಲಗಟ್ಟಿ; ಸಚಿವರಾದ ಸೋಮಶೇಖರ್ * ಸಚಿವರಾದ ಸೋಮಶೇಖರ್ ನೇತೃತ್ವದಲ್ಲಿ ಮೈಸೂರು ಸ್ವಚ್ಛತೆಯಲ್ಲಿ ನಂಬರ್ 1 ಆಗಲಿದೆ; ಜಿ.ಟಿ.ದೇವೇಗೌಡ ಮೈಸೂರು: ಸಚಿವರಾದವರು...