Home Blog Page 3395

“ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್, ಇವರದು ಟ್ರಂಪಾಯಣದ ಕಥೆ” : ಸಿದ್ದರಾಮಯ್ಯ ವಿರುದ್ಧ ಹಳ್ಳಿಹಕ್ಕಿ ವಿಶ್ವನಾಥ್ ವಾಗ್ದಾಳಿ

0
ಮೈಸೂರು,ಫೆಬ್ರವರಿ,12,2021(www.justkannada.in) : ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್. ಇವರು ಸೋಲನ್ನು ಒಪ್ಪಿಕೊಳ್ಳುವುದಿಲ್ಲ, ಗೆಲ್ಲುವುದಕ್ಕೂ ಆಗಲ್ಲ. ಇವರದು ಒಂಥರಾ ಟ್ರಂಪಾಯಣದ ಕಥೆ ಎಂದು ಎಂಎಲ್ ಸಿ ಹಳ್ಳಿಹಕ್ಕಿ ವಿಶ್ವನಾಥ್  ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ...

ಇಸ್ಟಾಗ್ರಾಂನಲ್ಲಿ ಲೈವ್’ನಲ್ಲಿ ಕಣ್ಣೀರು ಸುರಿಸಿದ ರಾಗಿಣಿ

0
ಬೆಂಗಳೂರು, ಫೆಬ್ರವರಿ 12, 2021 (www.justkannada.in): ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಇಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ನಟಿ ರಾಗಿಣಿ ದ್ವಿವೇದಿ ಕಣ್ಣೀರು ಹಾಕಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ರಾಗಿಣಿ...

“ಮಂಗಳೂರು-ಉಡುಪಿ ಹೆದ್ದಾರಿ ನಡುವಿನ ಸುರತ್ಕಲ್ ಟೋಲ್ ಗೇಟ್‌ ರದ್ದುಪಡಿಸುವಂತೆ ಮನವಿ”

0
ಬೆಂಗಳೂರು,ಫೆಬ್ರವರಿ, 12,2021(www.justkannada.in) : ಮಂಗಳೂರು-ಉಡುಪಿ ಹೆದ್ದಾರಿಯ ಮಧ್ಯೆ ಬರುವ ಸುರತ್ಕಲ್ ಟೋಲ್ ಗೇಟ್‌ ರದ್ದುಪಡಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ...

ಡಿ ಬಾಸ್ ಬರ್ತ್ ಡೇ ಗೆ ‘ರಾಬರ್ಟ್’ ಟೀಸರ್ ರಿಲೀಸ್

0
ಬೆಂಗಳೂರು, ಫೆಬ್ರವರಿ 12, 2021 (www.justkannada.in): ಡಿ ಬಾಸ್ ದರ್ಶನ್ ಹುಟ್ಟುಹಬ್ಬಕ್ಕೆ ಕಾದಿರುವ ಅಭಿಮಾನಿಗಳಿಗೂ ಗಿಫ್ಟ್ ಕಾದಿದೆ! ಹೌದು. ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಟ್ರೈಲರ್ ಗಿಫ್ಟ್ ನೀಡಲು ಚಿತ್ರತಂಡ ನಿರ್ಧರಿಸಿದೆ. ಫೆಬ್ರವರಿ 16 ರಂದು ದರ್ಶನ್ ಜನ್ಮದಿನವಿದ್ದು,...

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ :  ಸಚಿವ ಶ್ರೀರಾಮುಲು

0
ಬೆಂಗಳೂರು,ಫೆಬ್ರವರಿ,12,2021(www.justkannada.in) :  ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಕೊರೊನಾ ಹಾಗೂ ಪ್ರವಾಹ ಸಂಕಷ್ಟದ ಬಳಿಕ ಎಲ್ಲಾ ಸಚಿವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. ವಿಪಕ್ಷ ನಾಯಕ...

ತೆರೆ ಮೇಲೆ ಗ್ರ್ಯಾಂಡ್ ಮಾಸ್ಟರ್ ಆಗಲಿದ್ದಾರೆ ಅಮೀರ್ ಖಾನ್

0
ಬೆಂಗಳೂರು, ಫೆಬ್ರವರಿ 12, 2021 (www.justkannada.in): ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಬಯೋಪಿಕ್ ನಲ್ಲಿ ಬಾಲಿವುಡ್ ಸ್ಟಾರ್ ನಟ  ಅಮೀರ್ ಖಾನ್ ಹೆಸರು ಕೇಳಿಬರುತ್ತಿದೆ. ಹೌದು. ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಅವರ ಜೀವನಾಧಾರಿತ ಸಿನಿಮಾ...

ಪ್ರೇಮಿಗಳ ದಿನಕ್ಕೆ ‘ರಾಧೆ ಶ್ಯಾಮ್’ ಟೀಸರ್ ರಿಲೀಸ್

0
ಬೆಂಗಳೂರು, ಫೆಬ್ರವರಿ 12, 2021 (www.justkannada.in):  ಫೆಬ್ರವರಿ 14 ಪ್ರೇಮಿಗಳ ದಿನದಂದು 'ರಾಧೆ ಶ್ಯಾಮ್' ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಅಂದಹಾಗೆ ಎಲ್ಲರಿಗೂ ಗೊತ್ತಿರುವಂತೆ 'ರಾಧೆ ಶ್ಯಾಮ್'  ರಾಧಾಕೃಷ್ಣ ಕುಮಾರ್ ನಿರ್ದೇಶನದ ಪ್ರಭಾಸ್ ನಟನೆಯ...

ಐಪಿಎಲ್ ಸೀಸನ್ 14: 292 ಆಟಗಾರರ ಹರಾಜು ಪಟ್ಟಿ ರೆಡಿ

0
ಮುಂಬೈ, ಫೆಬ್ರವರಿ 12, 2021 (www.justkannada.in): ಐಪಿಎಲ್ 14 ರಲ್ಲಿ ಹರಾಜಿಗೊಳಗಾಗಲಿರುವ ಆಟಗಾರರ ಅಂತಿಮ ಪಟ್ಟಿ ಸಿದ್ಧಗೊಂಡಿದೆ. ಹೌದು. ಒಟ್ಟಾರೆ 292 ಆಟಗಾರರ ಹರಾಜು ಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದೆ. ಈ ಪೈಕಿ 164 ಭಾರತೀಯ ಆಟಗಾರರು,...

“ತರಳಬಾಳು ಹುಣ್ಣಿಮೆ ಮಹೋತ್ಸವ ಒಂದು ವರ್ಷ ಮುಂದಕ್ಕೆ”

0
ಬೆಂಗಳೂರು,ಫೆಬ್ರವರಿ,12,2021(www.justkannada.in) : ಬಳ್ಳಾರಿ ಜಿಲ್ಲೆ ಕೊಟ್ಟೂರಿನಲ್ಲಿ ಫೆಬ್ರವರಿ 19 ರಿಂದ 27ರವರೆಗೆ ನಡೆಯಬೇಕಿದ್ದ ಸಿರಿಗೆರೆ ತರಳಬಾಳು ಮಠದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಒಂದು ವರ್ಷ ಮುಂದೂಡಲಾಗಿದೆ.ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ...

ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್…

0
ಬೆಂಗಳೂರು,ಫೆಬ್ರವರಿ,12,2021(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ಧು ಕೇಳಿದ್ದು, ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ನಡೆಸಿದೆ. ವಿದ್ಯಾರಣ್ಯಪುರಂನ  ಕಳತ್ತೂರು ಫಾರ್ಮ್ ಬಳಿ ಈ ಘಟನೆ ನಡೆದಿದೆ. ದರೋಡೆಕೋರ ಇಮ್ರಾನ್...