Home Blog Page 3363

‘ ಡಿ ಬಾಸ್ ‘ ಫ್ಯಾನ್ಸ್ ಘೇರಾವ್ ಘಟನೆ ಬಳಿಕ ರಿಲೀಸ್ ಆಯ್ತು ಜಗ್ಗೇಶ್ ರ ಮತ್ತೊಂದು ವಿಡಿಯೋ...

0
ಬೆಂಗಳೂರು,ಫೆ.23,2021(www.justkannada.in) : ನನಗೂ ಅಭಿಮಾನಿಗಳ ಸಂಘ ಇದೆ. 162 ಸಂಘಗಳಿವೆ. ಅವರು ಯಾರಿಗೂ ಪ್ರತಿಕ್ರಿಯಿಸದಂತೆ ಹೇಳಿದ್ದೇನೆ. ನಾನು ಒಕ್ಕಲಿಗ ಮನೆತನದಿಂದ ಬಂದವನು. ನನಗೆ ಅವಮಾನ ಮಾಡಲು ಬರಬೇಡಿ. ಇದು ರೌಡಿಸಂ ವೇದಿಕೆ ಅಲ್ಲ....

“ಕಲಾಪದ ಕೆಲವು ಘಟನೆಗಳನ್ನು ಪದೇ,ಪದೇ ತೋರಿಸುವುದು ಎಷ್ಟು ಸರಿ? : ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

0
ಬೆಂಗಳೂರು,ಫೆಬ್ರವರಿ,23,2021(www.justkannada.in) : ಕಲಾಪದಲ್ಲಿ ಸದಸ್ಯರು ತಪ್ಪು ಮಾಡಿದಾಗ ತೋರಿಸುವುದು ಮಾಧ್ಯಮದ ತಪ್ಪಲ್ಲ. ಆದರೆ, ಒಂದೇ ಘಟನೆಯನ್ನು ಪದೆ,ಪದೇ ತೋರಿಸುವುದು ಎಷ್ಟು ಸರಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾಪದ...

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ : ಮೃತಪಟ್ಟ ಕುಟುಂಬಗಳಿಗೆ ಐದು ಲಕ್ಷ ಪರಿಹಾರ 

0
ಬೆಂಗಳೂರು,ಫೆಬ್ರವರಿ,23,2021(www.justkannada.in) :  ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿಯ ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ನೀಡುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ...

ದೇಶಿ ಕ್ರಿಕೆಟ್’ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ ಶ್ರೀಶಾಂತ್

0
ಬೆಂಗಳೂರು, ಫೆಬ್ರವರಿ 23, 2021 (www.justkannada.in): ಟೀಂ ಇಂಡಿಯಾ ಮಾಜಿ ವೇಗಿ ಶ್ರೀಶಾಂತ್‌ ದೇಶಿ ಕ್ರಿಕೆಟ್ ಗೆ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ. ಉತ್ತರ ಪ್ರದೇಶದ ವಿರುದ್ಧ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಐದು ವಿಕೆಟ್...

“ಬೃಂದಾವನ ಮಾದರಿಯ ಉದ್ಯಾನವನ, ಬಜೆಟ್ ನಲ್ಲಿ ಘೋಷಿಸಲು ತೀರ್ಮಾನ” : ಸಚಿವ ಎಸ್.ಟಿ.ಸೋಮಶೇಖರ್

0
ಮೈಸೂರು,ಫೆಬ್ರವರಿ,23,2024(www.justkannada.in): ಕೆಆರ್‌ಎಸ್ ನಲ್ಲಿರುವ ಬೃಂದಾವನ ಉದ್ಯಾನದಂತೆ ಕಬಿನಿಯಲ್ಲೂ 48 ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಮಂಗಳವಾರ ಎಚ್.ಡಿ.ಕೋಟೆ...

ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳ : ಮೈಸೂರು-ಕೇರಳ ಗಡಿಯಲ್ಲಿ‌ ಕಟ್ಟೆಚ್ಚರ

0
ಮೈಸೂರು,ಫೆಬ್ರವರಿ, 23,2021(www.justkananda.in) : ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಮೈಸೂರು-ಕೇರಳ ಗಡಿಯಲ್ಲಿ‌ ಕಟ್ಟೆಚ್ಚರವಹಿಸಲಾಗಿದೆ. ನಿನ್ನೆಯಷ್ಟೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಉಸ್ತುವಾರಿ ಸಚಿವರು ಸಭೆ ನಡೆಸಿದ್ದು, ಹೆಚ್.ಡಿ.ಕೋಟೆಯ ಬಾವಲಿ ಗಡಿಯಲ್ಲಿ ಕೇರಳದಿಂದ ಬರುವ...

ಅಪ್ಪು ಸಿನಿಮಾಗೆ ದಿನಕರ್ ತೂಗುದೀಪ ಆ್ಯಕ್ಸನ್ ಕಟ್ ?!

0
ಬೆಂಗಳೂರು, ಫೆಬ್ರವರಿ 23, 2021 (www.justkannada.in): ದಿನಕರ್‌ ತೂಗದೀಪ ಮುಂದಿನ ಸಿನಿಮಾದಲ್ಲಿ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್‌'ಗೆ 'ಆಕ್ಷನ್-ಕಟ್' ಹೇಳಲಿದ್ದಾರೆ ಎನ್ನಲಾಗಿದೆ. ಸಿನಿಮಾಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪುನೀತ್‌ ರಾಜ್‌ಕುಮಾರ್‌ ಜೊತೆಗೆ ಒಂದು ಸುತ್ತಿನ ಮಾತುಕತೆಯನ್ನು ದಿನಕರ್‌ ನಡೆಸಿದ್ದಾರೆ ಎಂದು...

ಬಿಗ್ ಬಾಸ್ ಮನೆಗೆ ನೆನಪಿರಲಿ ಪ್ರೇಮ್ !?

0
ಬೆಂಗಳೂರು, ಫೆಬ್ರವರಿ 23, 2021 (www.justkannada.in): ಕನ್ನಡ ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, 'ನೆನಪಿರಲಿ' ಪ್ರೇಮ್ ಹೆಸರು ಕೇಳಿಬರುತ್ತಿದೆ. ಎಂದಿನಂತೆ ಕಿರುತೆರೆ, ಸಿನಿಮಾ, ರಿಯಾಲಿಟಿ ಶೋಗಳ ಸ್ಪರ್ಧಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಕೆಲವು...

‘ಮಂಕಿ ಟೈಗರ್’ ಧನಂಜಯ, ದಿಯಾ ಖುಷಿಗೆ ಪ್ರಶಸ್ತಿಯ ಖುಷಿ !

0
ಬೆಂಗಳೂರು, ಫೆಬ್ರವರಿ 23, 2021 (www.justkannada.in): 'ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021' ಪ್ರಕಟಿಸಲಾಗಿದೆ. ಪಾಪ್‌ ಕಾರ್ನ್ ಮಂಕಿ ಟೈಗರ್' ಸಿನಿಮಾದ ನಟನೆಗೆ ಧನಂಜಯ್ ಅತ್ಯುತ್ತಮ ನಟ, 'ದಿಯಾ' ಸಿನಿಮಾದ ಅತ್ಯುತ್ತಮ ನಟನೆಗೆ ಖುಷಿ...

Sponsor Ads 1

Sponsor Ads 2

Sponsor Ads 3

Sponsor Ads 4