Home Blog Page 3346

ದಿನೇಶ್ ಕಲ್ಲಹಳ್ಳಿ  ಬಂಧನಕ್ಕೆ ಶಾಸಕ ಎಂಪಿ  ರೇಣುಕಾಚಾರ್ಯ ಆಗ್ರಹ….

0
ಬೆಂಗಳೂರು,ಮಾರ್ಚ್,5,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ ದಿನೇಶ್ ಕಲ್ಲಹಳ್ಳಿ ಅವರನ್ನ ಬಂಧಿಸಿ ತನಿಖೆಗೊಳಪಡಿಸುವಂತೆ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಎಂ.ಪಿ...

ಕೃಷಿ ಇಲಾಖೆ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಧಿಕಾರ ಸ್ವೀಕಾರ : ಅಪರೂಪದ ಕಾರ್ಯಕ್ರಮವೆಂದ ಸಿಎಂ ಬಿಎಸ್ ವೈ

0
ಬೆಂಗಳೂರು,ಮಾ.5,2021(www.justkannada.in): ಅಪರೂಪದ‌ ವಿಶೇಷ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಡಿದ್ದಾರೆ. ಚಲನಚಿತ್ರ ರಂಗದಲ್ಲಿ‌ ಎತ್ತರಕ್ಕೆ ರಬೆಳೆದಿರುವ ದರ್ಶನ್ ನಟನೆಯ ಜೊತೆಗೆ ಕೃಷಿಕ ರೈತಾಪಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಯಾವುದೇ ಸಂಭಾವನೆಯಿಲ್ಲದೇ ಕೃಷಿ...

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೈಸೂರಿನ  ಅಭಯ್ ಆಯ್ಕೆ….

0
ಮೈಸೂರು,ಮಾರ್ಚ್.5,2021(www.justkannada.in): ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೈಸೂರಿನ  ಅಭಯ್ ಆಯ್ಕೆಯಾಗಿದ್ದಾರೆ. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 31ನೇ ರಾಜ್ಯಮಟ್ಟದ ಪ್ಯಾರಾ ಅಥ್ಲೇಟಿಕ್ ಚಾಂಪಿಯನ್‌ಶಿಪ್-2021 ಕ್ರೀಡಾಕೂಟದಲ್ಲಿ ಎಸ್.ಅಭಯ್  400 ಮೀ. ಹಾಗೂ 200 ಮೀ. ಓಟದಲ್ಲಿ...

ತ್ರಿಚಕ್ರ ವಾಹನಗಳ ವಿತರಣೆ: ಮೈಸೂರಿನಲ್ಲಿ ಸ್ವಾವಲಂಬಿ ಜೀವನಕ್ಕೆ ಕಾಲಿಟ್ಟ ಮಹಿಳೆಯರು…

0
ಮೈಸೂರು,ಮಾರ್ಚ್,5,2021(www.justkannada.in):  ಇತ್ತೀಚೆಗೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪಾಲ್ಗೊಂಡು ಸಾಧನೆ ಮಾಡುತ್ತಿದ್ದಾರೆ. ಶಿಕ್ಷಣ, ರಾಜಕೀಯ, ಕಲೆ, ಸಾಹಿತ್ಯ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಂಡು ಸಾಧನೆ ಮಾಡಿರುವ ಎಷ್ಟೋ ಉದಹಾರಣೆಗಳು ನಮ್ಮ ಕಣ್ಣ ಮುಂದಿದೆ. ಈ...

ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ. ತಮ್ಮಣ್ಣ ವರ್ಗಾವಣೆ…

0
ಮೈಸೂರು,ಮಾರ್ಚ್,5,2021(www.justkannada.in): ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾಗಿದ್ದ ಎ.ಸಿ. ತಮ್ಮಣ್ಣ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಲಾಕ್‌ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ವಾಸ್ತವ್ಯಕ್ಕೆ ಅಗತ್ಯ ಸೌಕರ್ಯ ಕಲ್ಪಿಸಲು ಹಾಗೂ ಈ ಕಾರ್ಮಿಕರನ್ನು ವಾಪಸ್...

‘ಯು ಡಿಜಿಟಲ್’ ವಾರ್ಷಿಕೋತ್ಸವ: ಸಂಭ್ರಮಕ್ಕೆ ಕ್ಷಣಗಣನೆ…

0
ಮೈಸೂರು,ಮಾರ್ಚ್,5,2021(www.justkannada.in):  'ಯು ಡಿಜಿಟಲ್' ಕೇಬಲ್ ನೆಟ್‌ವರ್ಕ್‌ ನ ಪ್ರಥಮ ವಾರ್ಷಿಕೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ನಗರದ ಖಾಸಗಿ ರೆಸಾರ್ಟ್‌ನಲ್ಲಿ  ಇಂದು ಸಂಜೆ 6.30ಕ್ಕೆ'ಯು ಡಿಜಿಟಲ್' ಕೇಬಲ್ ನೆಟ್‌ವರ್ಕ್‌ ನ ಪ್ರಥಮ ವಾರ್ಷಿಕೋತ್ಸವ   ಸಮಾರಂಭ ನಡೆಯಲಿದ್ದು,...

ಪ.ಬಂಗಾಳ ವಿಧಾನಸಭಾ ಚುನಾವಣೆ: ಟಿಎಂಸಿ ಪಕ್ಷದಿಂದ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ…

0
ಪಶ್ಚಿಮ ಬಂಗಾಳ,ಮಾರ್ಚ್,5,2021(www.justkannada.in): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಇದಕ್ಕಾಗಿ ಟಿಎಂಸಿ ಪಕ್ಷ ತನ್ನ  291 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಟಿಎಂಸಿ ಪಕ್ಷ 291...

“Jnanabutti is rendering selfless service’: MoU VC

0
Mysuru, Mar. 05, 2021 (www.justkannada.in): "While one division of the University provides graduation to the students, another division prepares them for employment. The Jnanabutti...

‘Learn to become self-employees’: MoU VC

0
Mysuru, Mar. 05, 2021 (www.justkannada.in): "Don't depend on government jobs alone. Youth should learn to undertake self-employment based on their interests," opined Prof. G....

ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ  ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ: ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ..

0
ಬೆಳಗಾವಿ,ಮಾರ್ಚ್,5,2021(www.justkannada.in): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ. ಇಂದು ಸಹ  ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗೋಕಾಕ್...