ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೈಸೂರಿನ  ಅಭಯ್ ಆಯ್ಕೆ….

ಮೈಸೂರು,ಮಾರ್ಚ್.5,2021(www.justkannada.in): ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೈಸೂರಿನ  ಅಭಯ್ ಆಯ್ಕೆಯಾಗಿದ್ದಾರೆ. jk

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 31ನೇ ರಾಜ್ಯಮಟ್ಟದ ಪ್ಯಾರಾ ಅಥ್ಲೇಟಿಕ್ ಚಾಂಪಿಯನ್‌ಶಿಪ್-2021 ಕ್ರೀಡಾಕೂಟದಲ್ಲಿ ಎಸ್.ಅಭಯ್  400 ಮೀ. ಹಾಗೂ 200 ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಮಾರ್ಚ್ 23 ರಂದು ಚೆನೈನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.mysore-abhay-selected-national-level-sports

Key words: mysore-Abhay- selected – national level- sports