ದಿನೇಶ್ ಕಲ್ಲಹಳ್ಳಿ  ಬಂಧನಕ್ಕೆ ಶಾಸಕ ಎಂಪಿ  ರೇಣುಕಾಚಾರ್ಯ ಆಗ್ರಹ….

ಬೆಂಗಳೂರು,ಮಾರ್ಚ್,5,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ ದಿನೇಶ್ ಕಲ್ಲಹಳ್ಳಿ ಅವರನ್ನ ಬಂಧಿಸಿ ತನಿಖೆಗೊಳಪಡಿಸುವಂತೆ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.jk

ಈ ಕುರಿತು ಮಾತನಾಡಿರುವ ಶಾಸಕ ಎಂ.ಪಿ ರೇಣುಕಾಚಾರ್ಯ,  ಆ ಇಬ್ಬರ ಒಪ್ಪಿಗೆಯಿಂದ ಆ ವಿಡಿಯೋ ಆಗಿರಬಹುದು. ದಿನೇಶ್ ಕಲ್ಲಳ್ಳಿ ಕೂಡಲೇ ಬಂಧಿಸಬೇಕು.  ಬಂಧಿಸಿ ನಾಲ್ಕು ಬಾರಿಸಿದ್ರೆ ಸತ್ಯ ಹೊರಬರುತ್ತದೆ. ಹೀಗಾಗಿ ದಿನೇಶ್ ಕಲ್ಲಳ್ಳಿ ಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.MLA-MP Renukacharya –demands- arrest - Dinesh Kallahalli

Key words: MLA-MP Renukacharya –demands- arrest – Dinesh Kallahalli