ರಾಜ್ಯದಲ್ಲಿ ಇಂದು ಹೊಸದಾಗಿ 2,523 ಕೊರೋನಾ ಪ್ರಕರಣಗಳು ಪತ್ತೆ…
ಬೆಂಗಳೂರು,ಮಾರ್ಚ್,25,2021(www.justkannada.in): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಭೀತಿ ಎದುರಾಗಿದ್ದು ಈ ನಡುವೆ ಇಂದು ರಾಜ್ಯದಲ್ಲಿ ಇಂದು ಹೊಸದಾಗಿ 2,523 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ...
ಸೋಂಕಿತರ ಕೈಗೆ ಸೀಲ್ : ಹೊರರಾಜ್ಯದಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ- ಸಚಿವ ಸುಧಾಕರ್…
ಬೆಂಗಳೂರು,ಮಾರ್ಚ್,25,2021(www.justkannada.in): ಕೊರೋನಾ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೋನಾ ಸೋಂಕಿತರ ಕೈಗೆ ಸೀಲ್ ಹಾಕಲು ತೀರ್ಮಾನ ಮಾಡಲಾಗಿದೆ. ಇನ್ನು ಹೊರ ರಾಜ್ಯದಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ...
ಕೆಲ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ : ಮಾಜಿ ಸಚಿವ ಎಚ್.ಡಿ.ರೇವಣ್ಣ
ಹಾಸನ,ಮಾರ್ಚ್,25,2021(www.justkannada.in) : ಹಾಸನದಲ್ಲಿ ಏನೇನೊ ನಡೆಯುತ್ತಿದೆ. ಅಧಿಕಾರಿಗಳು 25% ಇಲ್ಲದೇ, ಕೆಲಸ ಮಾಡುತ್ತಿಲ್ಲ. ಕೆಲ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.ನಿಮ್ಮ ಮಕ್ಕಳು ಮರಿಗೆ ಒಳ್ಳೆಯದಾಗಲ್ಲ. ಇಷ್ಟೊಂದು ಲೂಟಿ...
ಮಾರ್ಚ್ 27 ರಂದು ಲೋಕ್ ಅದಾಲತ್: 8,954 ಪ್ರಕರಣಗಳು ರಾಜಿ ಸಾಧ್ಯತೆ- ರಾಮಚಂದ್ರ ಡಿ. ಹುದ್ದಾರ್
ಮೈಸೂರು,ಮಾರ್ಚ್,25,2021(www.justkannada.in): ಮಾರ್ಚ್ 27 ರಂದು ನಡೆಯಲಿರುವ ಲೋಕ್ ಅದಾಲತ್ ನಲ್ಲಿ ರಾಜಿಗಾಗಿ 24,951 ಪ್ರಕರಣಗಳನ್ನ ಗುರುತಿಸಲಾಗಿದ್ದು, ಈ ಪೈಕಿ 8,954 ಪ್ರಕರಣಗಳು ರಾಜಿ ಸಾಧ್ಯತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ...
ಆ ಯುವತಿ ಯಾರದ್ದೋ ಕುತಂತ್ರಕ್ಕೆ ಒಳಗಾಗಿದ್ದಾಳೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ….
ಬಸವ ಕಲ್ಯಾಣ,ಮಾರ್ಚ್,25,2021(www.justkannada.in): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಯಾರದ್ದೋ ಕುತಂತ್ರಕ್ಕೆ ಒಳಗಾಗಿದ್ದಾಳೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿಡಿಯಲ್ಲಿನ ಯುವತಿ 2ನೇ ವಿಡಿಯೋ ಬಿಡುಗಡೆ ಮಾಡಿದ...
‘ಏಕಪತ್ನಿವ್ರತಸ್ಥ’ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಕಿಡಿ: ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ….
ಬೆಂಗಳೂರು,ಮಾರ್ಚ್,25,2021(www.justkannada.in): ಏಕಪತ್ನಿವ್ರತಸ್ಥ ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತೆಯರು ಇಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸುಧಾಕರ್ ಹೇಳಿಕೆ ಖಂಡಿಸಿ ಗೃಹ ಕಚೇರಿ ಕೃಷ್ಣಾ ಎದುರು ಕೆಪಿಸಿಸಿ ಮಹಿಳಾ...
ರಾಜ್ಯದ ಸಾಲ ಹೆಚ್ಚಾಗುತ್ತಿರುವುದಕ್ಕೆ ಯಡಿಯೂರಪ್ಪನವರು ಮಾತ್ರ ಕಾರಣರಲ್ಲ : ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್
ಬೆಂಗಳೂರು,ಮಾರ್ಚ್,25,2021(www.justkannada.in) : ಕಳೆದ 70 ವರ್ಷದಿಂದ ಕನ್ನಡಿಗರು ಎಚ್ಚರ ತಪ್ಪಿರುವುದರಿಂದ ಕರ್ನಾಟಕ ಸರಕಾರ ದಿನದಿಂದ, ದಿನಕ್ಕೆ ಹೆಚ್ಚು, ಹೆಚ್ಚು ಸಾಲ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಲು, ಯಡಿಯೂರಪ್ಪನವರು ಮಾತ್ರ ಕಾರಣರಲ್ಲ, ಎಲ್ಲವೂ ಕೇಂದ್ರೀಕಾರಣವಾಗುತ್ತಿದ್ದರೂ...
ಕೊರೊನಾ 2ನೇ ಅಲೆ ಹಿನ್ನೆಲೆ : ಸಿಎಂಗೆ ಪತ್ರ ಬರೆದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಟ್ಟ ಸಲಹೆ ಏನು...
ಬೆಂಗಳೂರು,ಮಾರ್ಚ್,25,2021(www.justkannada.in): ಕೋವಿಡ್ ನ ಎರಡನೇ ಅಲೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅತ್ಯಂತ ವೈಜ್ಞಾನಿಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಜನರನ್ನು ಹೆಚ್ಚು ಭೀತಿಗೆ ಒಳಪಡಿಸದೇ ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸದೆ ಜನರು ವೈಜ್ಞಾನಿಕವಾಗಿ ನಡೆದುಕೊಳ್ಳುವಂತೆ ತಿಳುವಳಿಕೆಯನ್ನು ನೀಡಬೇಕು...
10 ಸಿಡಿ ಬಂದರೂ ಎದುರಿಸಲು ಸಿದ್ಧ : ನನ್ನ ಬಳಿಯೂ ಮಹತ್ವದ ಎವಿಡೆನ್ಸ್ ಇದೆ – ಮಾಜಿ ಸಚಿವ...
ಬೆಂಗಳೂರು,ಮಾರ್ಚ್,25,2021(www.justkannada.in): ಯುವತಿಯಿಂದ ಮತ್ತೊಂದು ವಿಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, 10 ಸಿಡಿ ಬಂದರೂ ಎದುರಿಸಲು ಸಿದ್ಧ. ನನ್ನ ಬಳಿಯೂ ಮಹತ್ವದ ಎವಿಡೆನ್ಸ್ ಇದೆ. ಅದನ್ನ ಬಿಡುಗಡೆ...
ಇಡಿ ಕುರಿತ ಚರ್ಚೆಗಿಂತ ಸಿಡಿ ಚರ್ಚೆ ಹೆಚ್ಚಾಯಿತೇ? : ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಆಕ್ರೋಶ
ಮೈಸೂರು,ಮಾರ್ಚ್,25,2021(www.justkannada.in) : ಕೋಟ್ಯಾಂತರ ಲೂಟಿಯಾಗಿರುವ ಇಡಿ ಕುರಿತು ಚರ್ಚೆ ಮಾಡುವುದಿಲ್ಲ. ಸಿಡಿ ಬಗ್ಗೆ ಚರ್ಚೆ ಮಾಡುತ್ತೀರ. ಸಿಡಿಯೇ ಹೆಚ್ಚಾಯಿತ ನಿಮಗೆ ಎಂದು ಸದನದಲ್ಲಿ ವಿರೋಧ ಪಕ್ಷಗಳು ಸರ್ಕಾರಕ್ಕೆ ಚಾಟಿ ಬಿಸಲಿಲ್ಲ ಎಂದು ವಿಧಾನಪರಿಷತ್...



