Home Blog Page 3217

 ಭೀಕರ ಅಪಘಾತ: ಸ್ಥಳದಲ್ಲೇ ಐವರು ಸಾವು…

0
ಯಾದಗಿರಿ,ಏಪ್ರಿಲ್,21,2021(www.justkannada.in): ಟಂಟಂ-ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಅಯ್ಯಮ್ಮ(60), ಶರಣಮ್ಮ(40),...

ಇಂದು ಸಂಜೆ ಯೂಟ್ಯೂಬ್’ನಲ್ಲಿ ‘ಬಾ ಬಾ ಬಾ ನಾ ರೆಡಿ’ ಎನ್ನುತ್ತಾರೆ ದಚ್ಚು!

0
ಬೆಂಗಳೂರು, ಏಪ್ರಿಲ್ 21, 2021 (www.justkannada.in): 'ರಾಬರ್ಟ್' ಚಿತ್ರದ ಬಾ ಬಾ ಬಾ ನಾ ರೆಡಿ ವಿಡಿಯೋ ಹಾಡನ್ನು ಇಂದು ಬಿಡುಗಡೆಯಾಗಲಿದೆ. ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಚಿತ್ರದ ಬಾ ಬಾ ಬಾ...

ಇಂದಿನಿಂದ ಮತ್ತೆ ಬಾಗಿಲು ಮುಚ್ಚಿದ ಚಿತ್ರಮಂದಿರಗಳು

0
ಬೆಂಗಳೂರು, ಏಪ್ರಿಲ್ 21, 2021 (www.justkannada.in): ಇಂದಿನಿಂದ ರಾಜ್ಯದಾದ್ಯಂತ ಚಿತ್ರಮಂದಿರಗಳು ಮತ್ತೆ ಸಂಪೂರ್ಣ ಬಂದ್ ಆಗಲಿವೆ. ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿ ಹೊರಡಿಸಿದ್ದು, ಇದರಂತೆ ಮತ್ತೆ ಚಿತ್ರಮಂದಿರಗಳು ಬಾಗಿಲು ಮುಚ್ಚಲಿವೆ. ಇದರ ಜತೆಗೆ ರಂಗಮಂದಿರಗಳು, ಆಡಿಟೋರಿಯಮ್‌...

ಡೆಲ್ಲಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಂಡ

0
ಬೆಂಗಳೂರು, ಏಪ್ರಿಲ್ 21, 2021 (www.justkannada.in): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಟೀಂ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದಂಡ ವಿಧಿಸಲಾಗಿದೆ. ಸೋಲಿನ ಬೆನ್ನಲ್ಲೇ ಮುಂಬೈ ನಾಯಕನಿಗೆ ಬರೋಬ್ಬರಿ 12 ಲಕ್ಷ ರೂ.ದಂಡ ವಿಧಿಸಲಾಗಿದೆ. ಡೆಲ್ಲಿ...

ಬರೋಬ್ಬರಿ 905 ಕೋಟಿ ರೂ.ಗೆ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಪಡೆದ ಸ್ಟಾರ್ ಸ್ಪೋರ್ಟ್ಸ್

0
ಬೆಂಗಳೂರು, ಏಪ್ರಿಲ್ 21, 2021 (www.justkannada.in): ಸ್ಟಾರ್ ಸ್ಪೋರ್ಟ್ಸ್‌ ಬರೋಬ್ಬರಿ 905 ಕೋಟಿ ರೂಪಾಯಿಗೆ ಈ ಬಾರಿಯ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಪಡೆದಿದೆ. 5 ವರ್ಷಗಳಿಗೆ (2021ರಿಂದ 2025) 905 ಕೋಟಿ ರುಪಾಯಿಗೆ ಬಿಡ್‌...

ರಾಜ್ಯದ ಜನರು ಕಟ್ಟುನಿಟ್ಟಾಗಿ ನಿಯಮ ಪಾಲಿಸಿ- ಸಚಿವ ಸುಧಾಕರ್ ಮನವಿ….

0
ಬೆಂಗಳೂರು,ಏಪ್ರಿಲ್,21,2021(www.justkannada.in):  ಕೊರೋನಾ ಚೈನ್ ಲಿಂಕ್ ಮುರಿಯಲು 14 ದಿನಗಳು ಬೇಕು. ಈಗಾಗಿ ಕೊರೋನಾ ನಿಯಂತ್ರಣಕ್ಕೆ ಬಿಗಿಕ್ರಮಕ್ಕೆ ಒತ್ತು ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಇಂದು...

ಇಂದು ಸನ್ ರೈಸರ್ಸ್ ಹೈದರಾಬಾದ್- ಕಿಂಗ್ಸ್ ಪಂಜಾಬ್ ಸೆಣೆಸಾಟ ‘ವಿನ್ನಿಂಗ್’ ಫೈಟ್

0
ಬೆಂಗಳೂರು, ಏಪ್ರಿಲ್ 21, 2021 (www.justkannada.in): ಇಂದು ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಪಂಜಾಬ್ ಸೆಣೆಸಾಟ ನಡೆಯಲಿದೆ. ಎರಡೂ ತಂಡಗಳೂ ಸೋಲಿನ ಕಹಿ ಅನುಭವಿಸುತ್ತಿದ್ದು, ಈ ಪಂದ್ಯದಲ್ಲಿ ಗೆಲುವಿನ ದಾರಿಗೆ ಮರಳಲು...

ಧೋನಿ ತಂದೆ-ತಾಯಿಗೂ ತಗುಲಿದ ಕೊರೊನಾ ಸೋಂಕು

0
ಬೆಂಗಳೂರು, ಏಪ್ರಿಲ್ 21, 2021 (www.justkannada.in): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತಾಯಿ ದೇವಕಿ ದೇವಿ ಮತ್ತು ತಂದೆ ಪಾನ್ ಸಿಂಗ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ...

ಭಾರತ-ಇಂಗ್ಲೆಂಡ್ ನಡುವೆ ಏರ್ ಇಂಡಿಯಾ ವಿಮಾನಗಳ ಹಾರಾಟ ರದ್ದು…

0
ನವದೆಹಲಿ,ಏಪ್ರಿಲ್,21,2021(www.justkannada.in):  ಭಾರತದಲ್ಲಿ ಕೊರೊನಾ  ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಕೋವಿಡ್ ಹೆಚ್ಚಳದಿದಾಗಿ ಭಾರತ-ಇಂಗ್ಲೆಂಡ್ ನಡುವಿನ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ಏಪ್ರಿಲ್ 24 ರಿಂದ...

ದೇಶದಲ್ಲಿ ಒಂದೇ ದಿನ 2,95,041 ಹೊಸ ಕೊರೋನಾ ಪ್ರಕರಣಗಳು ಪತ್ತೆ…

0
ನವದೆಹಲಿ,ಏ,21,2021(www.justkannada.in):  ದೇಶದಲ್ಲಿ  ಕೊರೋನಾ 2ನೇ ಅಲೆ ಜೋರಾಗಿದ್ದು ಒಂದೇ ದಿನ 2,95,041 ಹೊಸ ಕೊರೋನಾ ಪ್ರಕರಣಗಳು  ಪತ್ತೆಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,95,041...