ವನ್ಯಪ್ರಾಣಿಗಳಿಂದ ಉಂಟಾಗುವ ಹಸು ಪ್ರಾಣಹಾನಿಗೆ ಪರಿಹಾರ 75 ಸಾವಿರ ರೂ.ಗೆ ಹೆಚ್ಚಳ -ಸಚಿವ ಅರವಿಂದ ಲಿಂಬಾವಳಿ.
ಬೆಂಗಳೂರು, ಏಪ್ರಿಲ್ 21.2021(www.justkannada.in): ಮಾನವ ವನ್ಯಜೀವಿ ಸಂಘರ್ಷದಿಂದ ಹಸು, ಎಮ್ಮೆ, ಕೋಣ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ಈಗ ನೀಡಲಾಗುತ್ತಿರುವ ಪರಿಹಾರ ಹಣವನ್ನು 10ಸಾವಿರ ದಿಂದ 75 ಸಾವಿರ ರೂಪಾಯಿ ಗಳಿಗೆ ಹೆಚ್ಚಿಸಲಾಗಿದೆ ಎಂದು...
ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ: 11 ಮಂದಿ ಸಾವು…
ನಾಸಿಕ್,ಏಪ್ರಿಲ್,21,2021(www.justkannada.in): ಆಕ್ಸಿಜನ್ ಸೋರಿಕೆಯಿಂದಾಗಿ 11 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಡಾ.ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ನಡೆದಿದೆ.
ನಾಸಿಕ್ʼನಲ್ಲಿರುವ ಡಾ. ಜಾಕಿರ್ ಹುಸೇನ್ ಎನ್ ಎಂಸಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸೋರಿಕೆಯಾಗಿದ್ದು, 11...
ಕೇರಳ ಗಡಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮ: ಸಚಿವ ಎಸ್.ಟಿ.ಸೋಮಶೇಖರ್ ರಿಂದ ಪರಿಶೀಲನೆ…
ಮೈಸೂರು, ಏಪ್ರಿಲ್ 21,2021(www.justkannada.in): ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಕರ್ನಾಟಕ -ಕೇರಳ ಗಡಿಪ್ರದೇಶ ಬಾವಲಿ ಚೆಕ್ ಪೋಸ್ಟ್‌ಗೆ ಬುಧವಾರ ಖುದ್ದು ಭೇಟಿ ನೀಡಿ ಕೋವಿಡ್ ನಿಯಂತ್ರಣ ಕ್ರಮಗಳ...
ಮೈಸೂರು ವಿವಿಯಿಂದ ಕೆ-ಸೆಟ್ ಪರೀಕ್ಷೆ ಮತ್ತೆ ಮುಂದೂಡಿಕೆ…
ಮೈಸೂರು,ಏಪ್ರಿಲ್,21,2021(www.justkannada.in): ಏಪ್ರಿಲ್ 25 ರಂದು ನಿಗದಿಯಾಗಿದ್ದ ಕೆ-ಸೆಟ್ ಪರೀಕ್ಷೆಯನ್ನ ಮತ್ತೆ ಮುಂದೂಡಿಕೆ ಮಾಡಿ ಮೈಸೂರು ವಿಶ್ವ ವಿದ್ಯಾನಿಲಯ ಆದೇಶಿಸಿದೆ.
ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ಕರ್ಫ್ಯೂವನ್ನು ರಾಜ್ಯ...
ಮೈಸೂರಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲು…..
ಮೈಸೂರು,ಏಪ್ರಿಲ್,21,2021(www.justkannada.in): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನ ತಡೆಗಟ್ಟಲು ಸರ್ಕಾರವು ಹೊರಡಿಸಿರುವ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಮೈಸೂರು ನಗರ ಪೊಲೀಸರು ಪರಿಶೀಲಿಸಿ ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ.
ಕೋವಿಡ್-19 ಹರಡುವಿಕೆಯ 2ನೇ ಅಲೆ...
ಅಮೃತ ಸಿಂಚನ – 36: “ಎಷ್ಟು ಪರ್ಸೆಂಟ್ ಬಂದಿದೆ ಪುಟ್ಟೀ?
ಅಮೃತ ಸಿಂಚನ – 36: "ಎಷ್ಟು ಪರ್ಸೆಂಟ್ ಬಂದಿದೆ ಪುಟ್ಟೀ?
ಮೈಸೂರು,ಏಫ್ರಿಲ್,21,2021(www.justkannada.in): ಪಿಯುಸಿ ಪರೀಕ್ಷೆ ಮುಗಿದಿತ್ತು. ಫಲಿತಾಂಶ ಕೂಡ ಬಂದಿತು. ಕಡಿಮೆ ಅಂಕ ಪಡೆದ ತನ್ನ ಮಗಳನ್ನು ಆ ತಾಯಿ ಗುರುಗಳ ಹತ್ತಿರ ಕರೆದುಕೊಂಡು...
ಪದೇ ಪದೇ ಮಾಸ್ಕ್ ಹಾಕದೆ ದಂಡ ಕಟ್ಟುತ್ತಿದ್ರೆ ಹುಷಾರ್: ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲು ಫೀಲ್ಡ್ ಗೆ...
ಮೈಸೂರು,ಏಪ್ರಿಲ್,21,2021(www.justkannada.in): ಕೋವಿಡ್ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಿ ಸುಮ್ಮನಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪದೇ ಪದೇ ಮಾಸ್ಕ್ ಹಾಕದೆ ದಂಡ ಕಟ್ಟುತ್ತಿದ್ದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ...
India cancels flights to England
New Delhi, Apr. 21, 2021 (www.justkannada.in): Following a seriously increasing number of Corona cases in the country, the Govt. of India has canceled Air...
2,95,041 new Corona cases in country in last 24 hours!
New Delhi, Apr. 21, 2021 (www.justkannada.in): The second wave of the COVID-19 Pandemic is almost uprooting the daily life of the countrymen. As many...
ಅಮೆಜಾನ್ ಪ್ರೈಂ ಜೊತೆ ‘ಒಳ್ಳೇ ಡೀಲ್’ ಮಾಡಿದ ‘ರಾಬರ್ಟ್’ !
ಬೆಂಗಳೂರು, ಏಪ್ರಿಲ್ 21, 2021 (www.justkannada.in): ರಾಬರ್ಟ್ ಚಿತ್ರ ಏಪ್ರಿಲ್ 25 ರಂದು ಚಿತ್ರ ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗುತ್ತಿದೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಒಟಿಟಿ ಫ್ಲಾಟ್ ಫಾರಂನಲ್ಲಿ ರಿಲೀಸ್...



