ಭಾರತ-ಇಂಗ್ಲೆಂಡ್ ನಡುವೆ ಏರ್ ಇಂಡಿಯಾ ವಿಮಾನಗಳ ಹಾರಾಟ ರದ್ದು…

ನವದೆಹಲಿ,ಏಪ್ರಿಲ್,21,2021(www.justkannada.in):  ಭಾರತದಲ್ಲಿ ಕೊರೊನಾ  ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ.jk

ಕೋವಿಡ್ ಹೆಚ್ಚಳದಿದಾಗಿ ಭಾರತ-ಇಂಗ್ಲೆಂಡ್ ನಡುವಿನ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ಏಪ್ರಿಲ್ 24 ರಿಂದ ಏಪ್ರಿಲ್ 30 ರವರೆಗೆ ರದ್ದುಗೊಳಿಸಲಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,95,041 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಮಹಾಮಾರಿಗೆ 2,023 ಮಂದಿ ಸೋಂಕಿತರು ಮೃತಪಟ್ಟಿದ್ದು, ಕೊರೊನಾ ನಿಯಂತ್ರಣಕ್ಕಾಗಿ ದೇಶದ  ಹಲವು ರಾಜ್ಯಗಳಲ್ಲಿ ಲಾಕ್ ಡೌನ್, ನೈಟ್ ಕರ್ಫ್ಯೂ ನಂತಹ ಕಠಿಣ ಕ್ರಮದ ಮೊರೆ ಹೋಗಲಾಗಿದೆ.Air India –cancels- flights- between -India - England

ENGLISH SUMMARY…

India cancels flights to England
New Delhi, Apr. 21, 2021 (www.justkannada.in): Following a seriously increasing number of Corona cases in the country, the Govt. of India has canceled Air India flights between India and England.Air India –cancels- flights- between -India - England
Air India flights to England have been canceled from April 24 to April 30. In the last 24 hours, 2,95,041 new corona cases have been reported in the country with 2,023 deaths due to the pandemic. Several states in the country have imposed tough rules to tackle the pandemic including lockdown and night curfew.
Keywords: Air India flights to England cancelled/ Govt. of India cancels flights to England

Key words: Air India –cancels- flights- between -India – England