ಲಾಕ್ ಡೌನ್: ಬೆಂಗಳೂರಿಗೆ 53 ವಿಮಾನಗಳ ಹಾರಾಟ ರದ್ದು
ಬೆಂಗಳೂರು, ಮೇ 10, 2021 (www.justkannada.in): ರಾಜ್ಯಾದ್ಯಾಂತ ಇಂದಿನಿಂದ ಮೇ. 24 ರವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, ಬೆಂಗಳೂರಿನಿಂದ ನಿರ್ಗಮಿಸುವ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವ ಮತ್ತು ಬೆಂಗಳೂರಿನಿಂದ ನಿರ್ಗಮಿಸುವ...
ಕೋವಿಡ್ ನಿಯಮ ಉಲ್ಲಂಘನೆ: 4 ಬಸ್‌ಗಳ ಜಫ್ತು ಮಾಡಿದ ಆರ್‌ಟಿಓ ಅಧಿಕಾರಿಗಳು
ಬೆಂಗಳೂರು, ಮೇ 09, 2021 (www.justkannada.in): ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಕಳ್ಳ ಮಾರ್ಗದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ನಾಲ್ಕು ಬಸ್‌ಗಳನ್ನು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾದ ನರೇಂದ್ರ ಹೋಳ್ಕರ್ ನೇತೃತ್ವದ ತಂಡ ದಾಳಿ ಮಾಡಿ...
ಮೇ 10ರಿಂದ ರಾಜ್ಯದ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ 18-44 ವಯೋಮಾನದವರಿಗೆ ಕೋವಿಡ್ ಲಸಿಕೆ
ಬೆಂಗಳೂರು, ಮೇ 09, 2021 (www.justkannada.in): ಮೇ 10ರಿಂದ ಬೆಂಗಳೂರಿನ ಕೆ.ಸಿ.ಜನರಲ್, ಜಯನಗರ ಜನರಲ್, ಸರ್ ಸಿ.ವಿ.ರಾಮನ್ ಜನರಲ್, ಇಎಸ್‌ಐ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 18-44 ವರ್ಷ...
ಮೈಸೂರಿನ ಟ್ರಾಮ ಕೇರ್ ಸೆಂಟರ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತ ಆತ್ಮಹತ್ಯೆ
ಬೆಂಗಳೂರು, ಮೇ 09, 2021 (www.justkannada.in): ಮೈಸೂರಿನ ಟ್ರಾಮ ಕೇರ್ ಸೆಂಟರ್'ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲೇ ನೇಣುಗೆ ಶರಣಾಗಿದ್ದಾರೆ.
ಮೈಸೂರಿನ ತನ್ವಿರ್ ಸೇಠ್ ನಗರದ ನಿವಾಸಿ ದೇವರಾಜು ಮೃತರು. ಆಕ್ಸಿಜನ್ ವೈರ್'ನಿಂದಲೇ ನೇಣು ಹಾಕಿಕೊಂಡ...
ಕೋವಿಡ್ ಕೇಡುಗಾಲ: ತಂತ್ರಜ್ಞಾನ ಬಳಸದೇ ಸಂತ್ರಸ್ತರ ಗೋಳಾಡಿಸುತ್ತಿರುವ ವ್ಯವಸ್ಥೆ
ಬೆಂಗಳೂರು, ಮೇ 09, 2021 (www.justkannada.in): ಕೋವಿಡ್ ಸಂಕಟ ಕಾಲದಲ್ಲೂ ನಿರಪೇಕ್ಷಣ ಪತ್ರ, ದೃಢೀಕರಣ ಪತ್ರ-ಮತ್ತಿತರ ಪ್ರಕ್ರಿಯೆಗಳು ಲೈಸೆನ್ಸ್ ರಾಜ ಕಾಲದ ಪಳೆಯುಳಿಕೆಗಳಂತೆ ಸಂತ್ರಸ್ತರನ್ನು ಕಾಡುತ್ತಿವೆ.
ಆಧುನಿಕ ತಂತ್ರಜ್ಞಾನ ಮೇಲ್, ವಾಟ್ಸಾಪ್‌ನಂಥ ಕಾಣಿಕೆ ಸಾಧನಗಳನ್ನು...
ಚಾಮರಾಜನಗರ ಆಕ್ಸಿಜನ್ ದುರ್ಘಟನೆ: ಬದುಕುಳಿದ ಸೋಂಕಿತ ಹೇಳಿದ್ದೇನು?!
*ದುರಂತದ ಕರಾಳತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ |ಸೋಂಕಿತರ ಮೃತರಾಗುವುದು ಕಂಡು ಓಡಿಹೋಗಿರುವ ರೋಗಿ
ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತದ ಸಾವಿನ ವ್ಯೆಹವನ್ನು ಸೋಂಕಿತರೊಬ್ಬರು ಭೇದಿಸಿದ್ದಾರೆ.
ಆಸ್ಪತ್ರೆಯಲ್ಲಿ ಹೆಣಗಳು ಉರುಳಿದಾಗ ಬೆಚ್ಚಿಬಿದ್ದು ಓಡಿಬಂದಿರುವ ಹೆಸರು ಹೇಳಲಿಚ್ಛಿಸದ...
ಮೈಸೂರು ಡಿಸಿ ನಿವಾಸದಲ್ಲಿ ಯಾವ ಅನುದಾನದಲ್ಲಿ ಜಿಮ್ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಿದ್ದೀರಾ? ಮಾಜಿ ಕಾರ್ಪೋರೇಟರ್ ಕೆ.ವಿ.ಮಲ್ಲೇಶ್ ಪ್ರಶ್ನೆ
ಮೈಸೂರು, ಮೇ 09, 2021 (www.justkannada.in): ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಫುಲ್, ಜಿಮ್ ನಿರ್ಮಾಣ ಮಾಡಲಾಗಿದೆ. ಜಲದರ್ಶಿನಿ...
ಮೈಸೂರಿನ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗದೇ ಆಟೋದಲ್ಲೇ ಪ್ರಾಣಬಿಟ್ಟ…
ಮೈಸೂರು, ಮೇ 09, 2021 (www.justkannada.in): ಆಸ್ಪತ್ರೆ ಬೆಡ್ ಸಿಗದೆ ನಾನ್ ಕೋವಿಡ್ ವ್ಯಕ್ತಿ ಆಟೋದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮೈಸೂರಿನಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಶ್ರೀಕಾಂತ್ (34) ಮೃತರು.
ಶ್ರೀಕಾಂತ್ ಮೈಸೂರು ಜಿಲ್ಲೆ ಕೆ...
ಲಾಕ್ಡೌನ್: ಸ್ವಂತ ಊರುಗಳತ್ತ ಜನ, ಟೋಲ್’ಗಳಲ್ಲಿ ಜನ ದಟ್ಟಣೆ
ಬೆಂಗಳೂರು, ಮೇ 09, 2021 (www.justkannada.in): ಕಠಿಣ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಜನ ತವರಿನತ್ತ ಮುಖಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ನೆಲಮಂಗಲದ ನವಯುಗ ಟೋಲ್, ಸೇರಿದಂತೆ ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂದಿದೆ.
ಕಠಿಣ ಲಾಕ್ಡೌನ್ ಜಾರಿ...
ಸರಕಾರಕ್ಕೆ ಜನರ ಜೀವಕ್ಕಿಂತ ತೆರಿಗೆ ಆದಾಯವೇ ಮುಖ್ಯ: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ
ಬೆಂಗಳೂರು, ಮೇ 09, 2021 (www.justkannada.in): ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ದೂರಿದ್ದಾರೆ.
ಸರಕಾರ ಜಾರಿ ಮಾಡಿರುವ ಸೆಮಿಲಾಕ್ ಡೌನ್...



