Home Blog Page 3131

ಜಂತುಹುಳು ನಿವಾರಣಾ ದಿನ : ಮನೆ ಮನೆಗೆ ತೆರಳಿ ಮಾತ್ರೆಗಳನ್ನು ವಿತರಿಸಿ ಜಾಗೃತಿ ಮೂಡಿಸಿದ ಡಿಸಿ ರೋಹಿಣಿ ಸಿಂಧೂರಿ.

0
ಮೈಸೂರು, ಮೇ.28,2021(www.justkannada.in): ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ  ಜಿಲ್ಲೆಯಲ್ಲಿ 'ಜಂತುಹುಳು ನಿವಾರಣಾ ದಿನ'ವನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಬ್ಲಾಕ್ ಫಂಗಸ್ ಬಗ್ಗೆ ಅರಿವು...

‘ತಾಕತ್ತಿದ್ದರೆ ಡಿಸಿ ವರ್ಗಾವಣೆ ಮಾಡಿಸು’ ಎಂದು ಸವಾಲು ಹಾಕಿದ್ಧ ಜಿಟಿಡಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು.

0
ಮೈಸೂರು,ಮೇ,28,2021(www.justkannada.in):  ನಿನಗೆ ತಾಕತ್ತಿದ್ದರೇ ಡಿಸಿ ವರ್ಗಾವಣೆ ಮಾಡಿಸು ಎಂದು ಸವಾಲು ಹಾಕಿದ್ದ ಶಾಸಕ ಜಿ.ಟಿ ದೇವೇಗೌಡರಿಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್ ಸಿಂಹ, ಅಧಿಕಾರಿಗಳನ್ನ ಟ್ರಾನ್ಸ್‌ಫರ್ ಮಾಡೋದೇ ತಾಕತ್ತಾದರೆ, ಅಂತಹ ತಾಕತ್ತು ನನಗೆ...

JK EXCLUSIVE ; ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡು ಸಂಕಷ್ಠದಲ್ಲಿರುವ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ‘ ಫ್ರೀ...

0
  ಮೈಸೂರು, ಮೇ 28, 2021 : (www.justkannada.in news ) : ಜಾಗತಿಕ ಮಹಾಮಾರಿ ಕರೋನಾ ಸೋಂಕಿನಿಂದ ಸಂಕಷ್ಠಕ್ಕೀಡಾದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಸಹಾಯ ಹಸ್ತ ಚಾಚಿದೆ. ಕರೋನಾದಿಂದ ಪೋಷಕರನ್ನು ಕಳೆದುಕೊಂಡು...

ಇವರ ನಾಯಕರೇ ಡಿಸಿ ವಿರುದ್ದ ಮಾತನಾಡಿದಾಗ ಎಲ್ಲೊಗಿದ್ರು- ಎಂ. ಲಕ್ಷ್ಮಣ್ ವಿರುದ್ಧ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕಿಡಿ..

0
ಮೈಸೂರು,ಮೇ,28,2021(www.justkannada.in):  ಬಿಜೆಪಿ ನಾಯಕರ ವಿರುದ್ಧ ಪದೇ ಪದೇ ಟೀಕಿಸುತ್ತಿರುವ ಹಿನ್ನೆಲೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ್, ಎಂ. ಲಕ್ಷ್ಮಣ್...

ಪ್ರಧಾನಿ ಮೋದಿ ಅವರ 2ನೇ ಅವಧಿ 2ನೇ ವರ್ಷ ಪೂರೈಕೆ ಹಿನ್ನೆಲೆ: ಮೈಸೂರು ನಗರ ಬಿಜೆಪಿ ವತಿಯಿಂದ ಸೇವಾ...

0
ಮೈಸೂರು,ಮೇ,28,2021(www.justkannada.in): ಮೇ 30ಕ್ಕೆ ಪ್ರಧಾನಿ ನರೇಂದ ಮೋದಿಯವರ 2ನೇ ಅವಧಿ ಎರಡನೇ ವರ್ಷ ಪೂರೈಸುವ  ಹಿನ್ನೆಲೆ ನಗರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೇವಾ ಚಟುವಟಿಕೆ ಆಯೋಜಿಸಲಾಗಿದೆ. ಈ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ...

ವೈದ್ಯರ ದಿನವಾದ ಜು.01 ರಂದು ‘ ಮೈಸೂರು ಕರೋನಾ ಮುಕ್ತ’: ಪಣತೊಟ್ಟ ಡಿಸಿ ರೋಹಿಣಿ ಸಿಂಧೂರಿ.

0
ಮೈಸೂರು, ಮೇ28, 2021 : ಮೈಸೂರಿನಲ್ಲಿ ಇನ್ನೊಂದು ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ತರುತ್ತೇವೆ. ಸಂಪೂರ್ಣವಾಗಿ ಕೊರೊನಾ ಮುಕ್ತ ಮಾಡುವ ಪಣ ಇದೆ. ನಿಂಯಂತ್ರಣಕ್ಕಂತೂ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ. ಮೈಸೂರಿನ...

ರಮೇಶ್ ಜಾರಕಿಹೊಳಿ ಭೇಟಿ ಆರೋಪ: ಸಿದ್ಧರಾಮಯ್ಯ, ಡಿಕೆಶಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು…

0
ಬೆಂಗಳೂರು,ಮೇ,28,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿದ್ದಾರೆಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ಆರೋಪಕ್ಕೆ  ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಈ...

ನಿವೃತ್ತಿ ಬಗ್ಗೆ ಮೌನ ಮುರಿದ ರಜನಿ ಹೇಳಿದ್ದಿಷ್ಟು… ಅವರ ಕೊನೆ ಚಿತ್ರದ ಕುರಿತ ಮಾತುಕತೆ!

0
ಬೆಂಗಳೂರು, ಮೇ 28, 2021 (www.justkannada.in): ನಿವೃತ್ತಿ ಬಗ್ಗೆ ರಜನಿಕಾಂತ್ ಕೊನೆಗೂ ಮೌನ ಮುರಿದಿದ್ದಾರೆ.  ಅವರ ಕೊನೆಯ ಚಿತ್ರ ಯಾವುದು ಎಂಬುದಕ್ಕೂ ಉತ್ತರ ನೀಡಿದ್ದಾರೆ. ಕೆಲ ಆಯಕ್ಷನ್​ ದೃಶ್ಯಗಳನ್ನು ಶೂಟ್​ ಮಾಡಬೇಕು ಎನ್ನುವ ಬಯಕೆ ಅವರಿಗಿದ್ದರೂ ಅದಕ್ಕೆ...

ಟಿಕ್ ಟಾಕ್ ಖಾತೆ ಬ್ಯಾನ್ ಮಾಡಿದ ಪಾಕ್ : ಟಾಂಗ್ ಕೊಟ್ಟ ಮಿಯಾ ಖಲೀಫಾ

0
ಬೆಂಗಳೂರು, ಮೇ 28, 2021 (www.justkannada.in): ಮಿಯಾ ಖಲೀಫಾ ಟಿಕ್ ಟಾಕ್​​ ಖಾತೆಯನ್ನು ಬ್ಯಾನ್​ ಮಾಡುವ ಮೂಲಕ ಶಾಕ್​ ನೀಡಿದೆ ಪಾಕಿಸ್ತಾನ. ಇದಕ್ಕೆ ಮಾಜಿ ಪೋರ್ನ್ ಸ್ಟಾರ್ ಖಡಕ್ ಆಗಿಯೇ ಟಾಂಗ್ ನೀಡಿದ್ದಾರೆ. ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ...