Home Blog Page 2920

ಎಫ್ ಎಫ್ ವಿಕೆ ನೂತನ ಅಧ್ಯಕ್ಷರಾಗಿ ಪ್ರೊ.ಕೆ.ಎಸ್.ರಂಗಪ್ಪ ಆಯ್ಕೆ.

0
  ಬೆಂಗಳೂರು, ಆ.28, 2021 : (www.justkannada.in news): ಇಂದು ನಡೆದ ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ( FFVK) ಚುನಾವಣೆಯಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರೊ.ಕೆ.ಎಸ್.ರಂಗಪ್ಪ ಅವರು...

EXCLUSIVE : ಗ್ಯಾಂಗ್ ರೇಪಿಸ್ಟ್ ಗಳ ಹೆಡೆಮುರಿ ಕಟ್ಟಿದ ಮೈಸೂರು ಪೊಲೀಸರ ತಂಡ ಇವರೇ ನೋಡಿ..

0
  ಮೈಸೂರು, ಆ.28, 2021 : (www.justkannada.in news) : ಗ್ಯಾಂಗ್ ರೇಪ್ ಪ್ರಕರಣವನ್ನು ಬೆನ್ನಟ್ಟಿ ಪತ್ತೆ ಹಚ್ಚಿದ ಮೈಸೂರು ಪೊಲೀಸರಿಗೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಖುದ್ದು ಗೃಹ ಸಚಿವರೇ ಪೊಲೀಸ್ ತಂಡಕ್ಕೆ...

3ನೇ ಟೆಸ್ಟ್ ಪಂದ್ಯ: ಇಂಗ್ಲೇಂಡ್ ವಿರುದ್ಧ ಭಾರತಕ್ಕೆ  ಇನ್ನಿಂಗ್ಸ್ ಮತ್ತು 76ರನ್ ಗಳಿಂದ ಸೋಲು.

0
ನವದೆಹಲಿ, ಆಗಸ್ಟ್,28,2021(www.justkannada.in): ಮೂರನೇ ಟೆಸ್ಟ್  ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಇನ್ನಿಂಗ್ಸ್ ಮತ್ತು 76ರನ್ ಗಳಿಂದ ಸೋಲನುಭವಿಸಿದೆ. ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ  ಭಾರತ ಸೋಲನುಭವಿಸುವ ಮೂಲಕ ಐದು...

ಅಪಘಾತದಲ್ಲಿ ಗಾಯಗೊಂಡಿದ್ದವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಸಚಿವ ಸಿ.ಸಿ. ಪಾಟೀಲ್.

0
ಶಿವಮೊಗ್ಗ,ಆಗಸ್ಟ್,28,2021(www.justkannada.in): ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ಧವರ ನೆರವಿಗೆ ಧಾವಿಸಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅನವಟ್ಟಿ ಸಮೀಪ ಇಂದು ಕಾರು ಮತ್ತು ದ್ವಿಚಕ್ರ...

ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವೀಡಿಯೋಗ್ರಾಫರ್‌ ಅಸೋಸಿಯೇಷನ್  ಉದ್ಘಾಟನೆ: ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ.

0
ಮೈಸೂರು,ಆಗಸ್ಟ್,28,2021(www.justkannada.in): ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವೀಡಿಯೋಗ್ರಾಫರ್‌ ಅಸೋಸಿಯೇಷನ್  ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಶ್ವ ಛಾಯಾಗ್ರಾಹಕರ ದಿನಾಚರಣೆ, ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮವನ್ನು ಗವಿಪುರಂನ ಉದಯಭಾನು...

ಮೈಸೂರು ದಸರಾ-2021 ಆಚರಣೆ ಸಂಬಂಧ ಸೆ.3 ರಂದು ಉನ್ನತ ಮಟ್ಟದ ಸಭೆ.

0
ಮೈಸೂರು,ಆಗಸ್ಟ್,28,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ-2021 ಆಚರಣೆ ಸಂಬಂಧ ಪೂರ್ವಭಾವಿಯಾಗಿ ಚರ್ಚಿಸಲು ಸೆಪ್ಟಂಬರ್ 3 ರಂದು ಉನ್ನತ ಮಟ್ಟದ ಸಭೆಯನ್ನ ಆಯೋಜಿಸಲಾಗಿದೆ. ವಿಧಾನಸೌಧಧ ಸಮ್ಮೇಳನ ಸಭಾಂಗಣದಲ್ಲಿ ಸೆಪ್ಟಂಬರ್ 3 ರ ಸಂಜೆ 4 ಗಂಟೆಗೆ...

ಹಾವೇರಿಯಲ್ಲಿ 127.63  ಕೋಟಿ ರೂಪಾಯಿ ಮೊತ್ತದ ವವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಶಂಕು ಸ್ಥಾಪನೆ ಹಾಗೂ ಶಿಲಾನ್ಯಾಸ.

0
ಹಾವೇರಿ,ಆಗಸ್ಟ್,28,2021(www.justkannada.in):  ಹಾವೇರಿ ಹೊಸಮನಿ  ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಯಿ ಅವರು ಹಾವೇರಿ ವಿಧಾನ ಸಭಾ ಕ್ಷೇತ್ರದ  ರೂ. 127.63  ಕೋಟಿ ರೂಪಾಯಿ ಮೊತ್ತದವವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ...

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 82 ಲಕ್ಷ ರೂ ಹಣ ಜಪ್ತಿ ಮಾಡಿದ ಪೊಲೀಸರು.

0
ಹುಬ್ಬಳ್ಳಿ,ಆಗಸ್ಟ್,28,2021(www.justkannada.in):  ದಾಖಲೆ ಇಲ್ಲದೆ ಸಾಗಿಸುತ್ತಿದ್ದ 82 ಲಕ್ಷ ರೂ ಹಣವನ್ನ ಜಪ್ತಿ ಮಾಡಿ ವ್ಯಕ್ತಿಯನ್ನ  ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಚೆಕ್ ಪೋಸ್ಟ್ ನಲ್ಲಿ ಹಣ ಜಪ್ತಿ ಮಾಡಲಾಗಿದೆ. ವಿಜಯಪುರದಿಂದ ಹುಬ್ಬಳ್ಳಿಗೆ ದಾಖಲೆ ಇಲ್ಲದೆ...

Celebration of Ganesha Utsav: Permission based on COVID status-CM

0
Haveri, August 28, 2021 (www.justkannada.in): Chief Minister Basavaraj Bommai has informed that permission will be accorded to celebrate the Ganesha festival in the state...

UPE program pride of UoM: Prof. G. Hemanth Kumar.

0
Mysuru, August 28, 2021 (www.justkannada.in): "The University of Mysore is the first to receive project under the UPE Program, which was approved in 2010....