Thursday, July 3, 2025
vtu
Home Blog Page 2572

ಶಾಸಕ ಸಾರಾ ಮಹೇಶ್ ಗಾರ್ಮೆಂಟ್ಸ್ ಕಟ್ಟಡ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ….

0
ಮೈಸೂರು,ಮೇ,12,2021(www.justkannada.in): ಕೊರೋನಾ ಸಂಕಷ್ಟದಲ್ಲಿ ಕೆ.ಆರ್ ನಗರ ಕ್ಷೇತ್ರದ ಜನತೆಗೆ ಸಹಕರಿಸಲು ಮುಂದಾಗಿರುವ ಶಾಸಕ ಸಾ.ರಾ ಮಹೇಶ್ ಇದೀಗ ಗಾರ್ಮೆಂಟ್ಸ್ ಅನ್ನ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದ್ದಾರೆ. ಕೆ. ಆರ್. ನಗರ...

ಕೊರೊನಾ ಟೆಸ್ಟಿಂಗ್ ಕಡಿಮೆ ಮತ್ತು ಕೋವಿಡ್ ಲಸಿಕೆ ಕೊರತೆ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು ಹೀಗೆ…

0
ಬೆಂಗಳೂರು,ಮೇ,12,2021(www.justkannada.in):  ರಾಜ್ಯದಲ್ಲಿ ಕೊರೋನಾ ಲಸಿಕೆಗೆ ಕೊರತೆ ಇಲ್ಲ. ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ಕೊಡುತ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕೋವಿಡ್...

ಸಿಎಂ ಕರೋನಾ ನಿಧಿಗೆ 5 ಕೋಟಿ ರೂ. ನೀಡಿದ ಅಪೆಕ್ಸ್ ಬ್ಯಾಂಕ್..

0
ಬೆಂಗಳೂರು,ಮೇ,,12,2021(www.justkannada.in):  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆಯನ್ನು ಅಪೆಕ್ಸ್ ಬ್ಯಾಂಕ್ ನೀಡಿದ್ದು, ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ಎಂದು ಮುಖ್ಯಮಂತ್ರಿಗಳಿಗೆ ಚೆಕ್ಕನ್ನು ಹಸ್ತಾಂತರಿಸಿದರು. ಇದೇ ವೇಳೆ 1 ಲಕ್ಷ...

2 ರಾಜ್ಯಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು: ದೇಶದಲ್ಲಿ ಒಂದೇ ದಿನ 3.48 ಲಕ್ಷ ಮಂದಿಗೆ ಕೊರೋನಾ...

0
ನವದೆಹಲಿ,ಮೇ,12,2021(www.justkannada.in):  ದೇಶದಲ್ಲಿ  ಒಂದೇ ದಿನ  3.48 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ  3,48,421 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುವ ಮೂಲಕ ಭಾರತದಲ್ಲಿ ಒಟ್ಟು...

ಇಂದು ಲಸಿಕೆ ಬರದಿದ್ರೆ ನಾಳೆ ಬೆಂಗಳೂರಿನಲ್ಲಿ ಲಸಿಕೆ ಸಿಗಲ್ಲ- ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ…

0
 ಬೆಂಗಳೂರು,ಮೇ,12,2021(www.justkannada.in):  ನಮ್ಮ ಬಳಿ 40 ಸಾವಿರ ಡೋಸ್ ಅಷ್ಟೆ ಲಸಿಕೆ ಇದೆ. ಇಂದು ಸಂಜೆ ಲಸಿಕೆ ಬರದಿದ್ದರೇ ನಾಳೆ ಬೆಂಗಳೂರಿನಲ್ಲಿ ಕೊರೋನಾ ಲಸಿಕೆ ಸಿಗಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ...

ಕೊರೊನಾಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಲಿ…

0
ಚಿಕ್ಕಮಗಳೂರು,ಮೇ,12,2021(www.justkannada.in) :  ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ  ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ನಾಗರಾಜ್ ಚಿಕಿತ್ಸೆ ಫಲಿಸದೆ ಇಂದು  ಮೃತಪಟ್ಟಿದ್ದಾರೆ. ಬಿಇಒ  ಡಾ. ನಾಗರಾಜ್ ಅವರು ಕೋವಿಡ್ 19 ಸೋಂಕು...

ರಂಜ-ಸುರಗಿ -9: ದುರಿತ ಕಾಲ…

0
ಮೈಸೂರು,ಮೇ12,2021(www.justkannada.in): ದುರಿತ ಕಾಲ… ಕೋವಿಡ್ ಎಂಬ ವಾಸ್ತವದೊಡನೆ ಬದುಕುವುದು ಅನಿವಾರ್ಯವಾಗಿದೆ. ಸಾವು ಎನ್ನುವುದು ಅಷ್ಟೇ ಕಹಿವಾಸ್ತವ. ನಮ್ಮೆಲ್ಲರ ಬದುಕಿನ ಪಯಣದ ದಾರಿ ತಪ್ಪಿದೆ. ಬಂಧುಗಳು, ಸ್ನೇಹಿತರು, ನೆರೆಹೊರೆಯವರ ಸಾವಿನ ಸುದ್ದಿಯಿಂದ ತತ್ತರಗೊಂಡಿದ್ದೇವೆ. ಒಂದು ಸಾವಿನ ಸುದ್ದಿ...

3ಕೋಟಿ ಡೋಸ್ ಲಸಿಕೆಗೆ ಬೇಡಿಕೆ ಇಟ್ಟಿದ್ದೇವೆ: ಈಗ ಹೊಸದಾಗಿ ಯಾರಿಗೂ ವ್ಯಾಕ್ಸಿನ್ ಹಾಕುತ್ತಿಲ್ಲ- ಸಿಎಸ್ ರವಿಕುಮಾರ್..

0
ಬೆಂಗಳೂರು,ಮೇ,12,2021(www.justkannada.in): ರಾಜ್ಯಕ್ಕೆ 6 ಕೋಟಿ ಡೋಸ್ ಲಸಿಕೆ ಬೇಕು. ಈಗಾಗಿ  ಸದ್ಯಕ್ಕೆ 3 ಕೋಟಿ ಡೋಸ್ ಲಸಿಕೆಗೆ ಕೇಂದ್ರದ ಬಳಿ ಬೇಡಿಕೆ ಇಟ್ಟಿದ್ದೇವೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ತಿಳಿಸಿದರು. ಮಾಧ್ಯಮಗಳ ಜತೆ ಮಾತನಾಡಿ...

ಆಯುಷ್ಮಾನ್ ಭಾರತ್ ಯೋಜನೆಯಡಿ ಕೊರೋನಾ ಚಿಕಿತ್ಸೆ ಪಡೆಯಲು ಇರುವ ನಿರ್ಬಂಧ ಸಡಿಲಗೊಳಿಸಿ-ಹೆಚ್.ಡಿ ಕುಮಾರಸ್ವಾಮಿ ಆಗ್ರಹ…

0
ಬೆಂಗಳೂರು,ಮೇ,12,2021(www.justkannada.in):  ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ  ಸರಾಗವಾಗಿ ಕೊರೋನಾ ಉಚಿತ ಚಿಕಿತ್ಸೆ ಕೊಡುವುದಿಲ್ಲವಾದರೆ ಈ ಯೋಜನೆ ಮತ್ತಿನ್ಯಾವ ಪುರುಷಾರ್ಥಕ್ಕೆ? ಎಂದು ಕೇಂದ್ರ ಸರ್ಕಾರವನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್...