Monday, July 7, 2025
vtu
Home Blog Page 2560

ಮೈಸೂರು ವಿಶ್ವವಿದ್ಯಾನಿಲಯದ ಪ್ರೊ. ಡಿ.ಎಸ್. ಗುರು ಅವರಿಂದ ಅಪರೂಪದ ಸಾಧನೆ…

0
ಮೈಸೂರು, ಮೇ, 19, 2021 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರಾದ ಪ್ರೊ. ಡಿ.ಎಸ್. ಗುರು ಅವರು ಅಪರೂಪದ ಸಾಧನೆ ಮಾಡುವ ಮೂಲಕ ಮೈಸೂರು ಜಿಲ್ಲೆಗೆ ಹೆಮ್ಮೆ...

ಕೋವಿಡ್’ನಿಂದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಚೇತರಿಕೆ: ಇಂಗ್ಲೆಂಡ್ ಪ್ರವಾಸಕ್ಕೆ ಗ್ರೀನ್ ಸಿಗ್ನಲ್

0
ಬೆಂಗಳೂರು, ಮೇ 19, 2021 (www.justkannada.in): ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಕೋವಿಡ್-19ನಿಂದ ಗುಣಮುಖರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ವೇಳೆ ಮಿಶ್ರಾಗೆ ಸೋಂಕು ತಗುಲಿತ್ತು. ಐಪಿಎಲ್ ಅಮಾನತಾಗಿ ಕೆಲ...

ಕ್ರಿಕೆಟಿಗ ಕುಲದೀಪ್ ಯಾದವ್’ಗೆ ಕೋವಿಡ್ ಲಸಿಕೆ ಸಂಕಷ್ಟ !

0
ಬೆಂಗಳೂರು, ಮೇ 19, 2021 (www.justkannada.in): ಕ್ರಿಕೆಟಿಗ ಕುಲದೀಪ್ ಯಾದವ್  ಅವರಿಗೆ ಕೋವಿಡ್ ಲಸಿಕೆ ಸಂಕಷ್ಟ ಎದುರಾಗಿದೆ. ಗೆಸ್ಟ್ ಹೌಸ್ ನಲ್ಲಿ ಕೋವಿಡ್ ಲಸಿಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಕಾನ್ಪುರ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಸ್ಲಾಟ್...

ಕೋವಿಡ್ ಸಂಕಷ್ಟದಲ್ಲಿ ಮೈಸೂರಿಗರಿಗೆ ನೆರವಾಗಲು ‘ಸ್ವಸ್ಥ್’ ಮಾಹಿತಿ ತಾಣ ರೂಪಿಸಿದ ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ವಾರಿಯರ್ಸ್ !ಕೋವಿಡ್...

0
ಮೈಸೂರು, ಮೇ 19, 2021 (www.justkannada.in): ಕೊರೊನಾ ಸಂಕಷ್ಟ ಕಾಲದಲ್ಲಿ ಜನರಿಗೆ ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಗರದ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾಡಳಿತದ ಸಹಕಾರದೊಂದಿಗೆ "ಸ್ವಸ್ಥ್ ಮೈಸೂರು"...

ಮೈಸೂರು ಡಿಸಿಗೆ 10 ಪೈಸೆ ಖರ್ಚು ಮಾಡುವ ಪವರ್ ಇಲ್ಲ: ಎಲ್ಲ ಪವರ್ ವಿಜಯೇಂದ್ರ ಬಳಿ ಇದೆ –...

0
ಮೈಸೂರು,ಮೇ,19,2021(www.justkannada.in): ಮೈಸೂರು ಜಿಲ್ಲಾಧಿಕಾರಿಗೆ 10 ಪೈಸೆ ಖರ್ಚು ಮಾಡುವ ಪವರ್ ಇಲ್ಲ. ಜಿಲ್ಲಾ ಮಂತ್ರಿಗೂ ಕೂಡ ಆ ಪವರ್ ಇಲ್ಲ. ಯಾವುದೇ ಬಿಲ್ ಪಾಸಾಗಬೇಕಾದರೆ ಬೆಂಗಳೂರಿಗೆ ಹೋಗಬೇಕು. ಎಲ್ಲ ಪವರ್ ವಿಜಯೇಂದ್ರ ಬಳಿ...

1250 ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಣೆ: ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸಿಎಂ ಬಿಎಸ್ ವೈ ಹೇಳಿದ್ದೇನು...

0
ಬೆಂಗಳೂರು,ಮೇ,19,2021(www.justkannada.in): ರಾಜ್ಯದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಿಗೆ ಬಂದಿರುವ ರಾಜ್ಯ ಸರ್ಕಾರ 1250 ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇಂದು ಹಿರಿಯ ಸಚಿವರ ಜತೆ ಸಭೆ ನಡೆಸಿದ...

ರಾಜ್ಯಕ್ಕೆ  2 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಬಂದಿದೆ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

0
ಬೆಂಗಳೂರು,ಮೇ,19,2021(www.justkannada.in): ರಾಜ್ಯಕ್ಕೆ 2 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಸಚಿವ ಸುದಾಕರ್, 45 ವರ್ಷ ಮೇಲ್ಪಟ್ಟವರಿಗೆ...

ಲಾಕ್ ಡೌನ್ ವಿಸ್ತರಣೆ, ಪ್ಯಾಕೇಜ್ ಕುರಿತು ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ- ಡಿಸಿಎಂ ಅಶ್ವಥ್ ನಾರಾಯಣ್…

0
ಬೆಂಗಳೂರು,ಮೇ,19,2021(www.justkannada.in):  ಕೊರೋನಾ ಮಹಾಮಾರಿ ಹರಡುವಿಕೆಯನ್ನ ತಡೆಯಲು ಜಾರಿಗೊಳಿಸಲಾಗಿರುವ  ಲಾಕ್ ಡೌನ್ ವಿಸ್ತರಣೆ ಮತ್ತು ಬಡವರಿಗೆ ವಿಶೇಷ ಪ್ಯಾಕೇಜ್ ಗೆ  ಆಗ್ರಹ ಹೆಚ್ಚಾಗಿದ್ದು ಈ ಕುರಿತು ಇಂದು ಸಿಎಂ ಬಿಎಸ್ ಯಡಿಯೂರಪ್ಪ  ನಿರ್ಧಾರ ಕೈಗೊಳ್ಳಲಿದ್ದಾರೆ. ಈ...

ಪತ್ರಕರ್ತರ ನೆರವಿಗೆ ಬಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು: ಈ ನಂಬರ್ ಗೆ ಕರೆ ಮಾಡಿದ್ರೆ ಸಿಗುತ್ತೆ ಆ್ಯಂಬುಲೆನ್ಸ್...

0
ಬೆಂಗಳೂರು,ಮೇ,19,2021(www.justkannada.in): ಕಳೆದ ಬಾರಿ ಕೊರೋನ ಆರಂಭವಾಗಿ ಲಾಕ್ ಡೌನ್ ಆದಾಗ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತನ್ನ ಸದಸ್ಯರಿಗೆ ಆಹಾರದ ಕಿಟ್ ಗಳನ್ನು ನೀಡಿ ಸಹಾಯ ಹಸ್ತ ಚಾಚಿತ್ತು. ಇದೀಗ ಮತ್ತೆ ಪ್ರೆಸ್...

ದೇಶದಲ್ಲಿ ಹೊಸದಾಗಿ 2,67,334 ಕೊರೋನಾ ಪ್ರಕರಣಗಳು ಪತ್ತೆ…  

0
ನವದೆಹಲಿ,ಮೇ,19,2021(www.justkannada.in) ದೇಶದಲ್ಲಿ  ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದ್ದು,  ಒಂದೇ ದಿನ ದೇಶದಲ್ಲಿ 2,67,334 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಪತ್ತೆಯಾಗಿದೆ. ದಿನ ನಿತ್ಯ ಕೊರೋನಾ ಸೋಂಕಿನ ಪ್ರಕರಣ 3 ಲಕ್ಷ...