ಶಾಲಾ, ಕಾಲೇಜು ಆರಂಭಕ್ಕೆ ವಿರೋಧ : ಶಾಸಕ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಸೆಪ್ಟೆಂಬರ್,29,2020(www.justkannada.in)  : ಶಾಲಾ, ಕಾಲೇಜು ಆರಂಭಕ್ಕೆ ವಿರೋಧವಿದ್ದು, ಶಾಲೆ, ಕಾಲೇಜು ಆರಂಭ ಸಂಬಂಧಿಸಿದಂತೆ ಸರಕಾರವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

jk-logo-justkannada-logo

ಶಾಲೆ,ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಿ, ಅಭಿಪ್ರಾಯ ಸಂಗ್ರಹಿಸಲಿ. ಬಳಿಕ ಶಾಲೆ ತೆರೆಯುವುದರ ಸಂಬಂಧ ನಿರ್ಧಾರ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.

Opposition-school-college-start-Lawyer-Priyank Khargay

key words ; Opposition-school-college-start-Lawyer-Priyank Khargay