19.9 C
Bengaluru
Friday, December 9, 2022
Home Tags Lawyer

Tag: lawyer

ಮುರುಘಾ ಶ್ರೀಗಳ ವಿರುದ್ಧ ಸುಳ್ಳು  ದೂರು ದಾಖಲಿಸಿದ್ದಾರೆ- ಮಠದ ಪರ ವಕೀಲ ವಿಶ್ವನಾಥಯ್ಯ.

0
ಚಿತ್ರದುರ್ಗ,ಆಗಸ್ಟ್,27,2022(www.justkannada.in):  ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದ ಡಾ. ಮುರುಘಾ ಶರಣರ ವಿರುದ್ಧ ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ಆರೋಪ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಮುರುಘಾ ಮಠದ ಪರ ವಕೀಲ ವಿಶ್ವನಾಥಯ್ಯ, ಮುರುಘಾ ಶ್ರೀಗಳ...

ಮೈಸೂರಿನಲ್ಲಿ ವಕೀಲೆ ಅನುಮಾನಸ್ಪದ ಸಾವು..

0
ಮೈಸೂರು,ಮಾರ್ಚ್,12,2022(www.justkannada.in):  ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ವಕೀಲೆ ಅನುಮಾನಸ್ಪದ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ರಾಮಕೃಷ್ಣ ನಗರದ ನಿವಾಸಿ ವಕೀಲೆ ಚಂದ್ರಕಲಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ವರ್ಷಗಳ ಹಿಂದೆ ಪ್ರದೀಪ್ ಎಂಬುವವರನ್ನು ಚಂದ್ರಕಲಾ ಮದುವೆಯಾಗಿದ್ದರು....

ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಖ್ಯಾತ ವಕೀಲ ರಾಜೇಶ್ ಭಟ್ ವಿರುದ್ಧ...

0
ಮಂಗಳೂರು,ಅಕ್ಟೋಬರ್,19,2021(www.justkannada.in):  ಖ್ಯಾತ ವಕೀಲ ರಾಜೇಶ್ ಭಟ್ ವಿರುದ್ಧ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿ ನಗರದ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ. ಮಂಗಳೂರಿನಲ್ಲಿ ಕಾನೂನು...

ಆಮ್‌ ಆದ್ಮಿ ಪಾರ್ಟಿಗೆ ಖ್ಯಾತ ವಕೀಲ ಕೆ.ಎನ್‌.ಜಗದೀಶ್‌  ಸೇರ್ಪಡೆ.

0
ಬೆಂಗಳೂರು,ಅಕ್ಟೋಬರ್,11,2021(www.justkannada.in): ಅಭಿವೃದ್ಧಿಪರ ಆಡಳಿತ ನೀಡಲು ವಿಫಲವಾಗಿರುವ ಹಾಗೂ ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳಿಂದ ರಾಜ್ಯವನ್ನು ಕಾಪಾಡಲು ಆಮ್‌ ಆದ್ಮಿ ಪಾರ್ಟಿಯ ಅವಶ್ಯಕತೆ ರಾಜ್ಯಕ್ಕಿದೆ ಎಂದು ಖ್ಯಾತ ವಕೀಲ ಹಾಗೂ...

ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ  ಭಾರತಿ ಸ್ವಾಮೀಜಿ ಅವರಿಂದ ಮೈಸೂರಿನಲ್ಲಿ ಸರ್ಕಾರಿ ಭೂ ಅಕ್ರಮ- ವಕೀಲ...

0
ಮೈಸೂರು,ಅಕ್ಟೋಬರ್,5,2021(www.justkannada.in): ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ  ಭಾರತಿ ಸ್ವಾಮೀಜಿ ಅವರಿಂದ ಮೈಸೂರಿನಲ್ಲಿ ಸರ್ಕಾರಿ ಭೂ ಅಕ್ರಮ ನಡದಿದೆ ಎಂದು ಹಿರಿಯ ವಕೀಲ ಅ.ಮ ಭಾಸ್ಕರ್ ಆರೋಪಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಕೀಲ ಅ.ಮ ಭಾಸ್ಕರ್, ಮೈಸೂರಿನ...

ಆರಂಭದಿಂದಲೂ ಎಸ್‌ಐಟಿ ಬಗ್ಗೆ ಅನುಮಾನವಿದೆ : ಯುವತಿ ಪರ ವಕೀಲ ಜಗದೀಶ್

0
ಬೆಂಗಳೂರು,ಏಪ್ರಿಲ್,04,2021(www.justkannada.in) : ನಮಗೆ ಆರಂಭದಿಂದಲೂ ಎಸ್‌ಐಟಿ ಬಗ್ಗೆ ಅನುಮಾನವಿದೆ. ಇಂತಹ ಅನುಮಾನವನ್ನೇ ಸಂತ್ರಸ್ತ ಯುವತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆಕೆ ಕಮೀಷನರ್ ಗೆ ಬರೆದಿರುವಂತ ಪತ್ರದಲ್ಲಿನ ಅಂಶಗಳು ಸರಿಯಾಗಿಯೇ ಇದೆ ಎಂದು ವಕೀಲ ಜಗದೀಶ್...

ಸಿಡಿ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸದಂತೆ ಸಿಎಂ ಒತ್ತಡ- ಯುವತಿ ಪರ ವಕೀಲ ಜಗದೀಶ್…

0
ಬೆಂಗಳೂರು,ಏಪ್ರಿಲ್,1,2021(www.justkannada.in):  ಸಿಡಿ ಪ್ರಕರಣದಲ್ಲಿ ಗಂಭೀರ ಪ್ರಕರಣ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿಯನ್ನ ಸಿಎಂ ಪ್ರಚಾರಕ್ಕೆ ಕರೆದಿದ್ದಾರೆ. ಈ ಮೂಲಕ ಆರೋಪಿಯನ್ನ ಬಂಧಿಸದಂತೆ ಒತ್ತಡ ಹಾಕಿದ್ದಾರೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. ಈ ಕುರಿತು...

ಎಸ್ ಐಟಿಯಿಂದ ನಿರ್ಭಯ ಗೈಡ್ ಲೈನ್ ಉಲ್ಲಂಘನೆ: ಕೋರ್ಟ್ ಮೆಟ್ಟಿಲೇರುವೆ- ವಕೀಲ ಜಗದೀಶ್…

0
ಬೆಂಗಳೂರು,ಮಾರ್ಚ್,31,2021(www.justkannada.in): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯನ್ನ ಎಸ್ ಐಟಿ ವಿಚಾರಣೆ ನಡೆಸಿದ್ದು ಈ ಮಧ್ಯೆ ಎಸ್ ಐಟಿ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ....

ಸಿಡಿ ಸಂತ್ರಸ್ತೆ ಯುವತಿ ಇಂದು ಕೋರ್ಟ್ ಗೆ ಹಾಜರಾಗುವುದಿಲ್ಲ- ವಕೀಲ ಜಗದೀಶ್ ಕುಮಾರ್ ಹೇಳಿಕೆ…

0
ಬೆಂಗಳೂರು,ಮಾರ್ಚ್,29,2021(www.justkannada.in):  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದು ಕೋರ್ಟ್ ಮುಂದೆ ಹಾಜರಾಗುವುದಿಲ್ಲ ಎಂದು ಯುವತಿ ಪರ ವಕೀಲ ಜಗದೀಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ವಕೀಲ...

ರಮೇಶ್ ಜಾರಕಿಹೊಳಿಯಿಂದ ಬೆದರಿಕೆ:  ಹೈಕೋರ್ಟ್ ಮೊರೆ ಹೋಗಲು ಚಿಂತನೆ- ಯುವತಿ ಪರ ವಕೀಲ ಜಗದೀಶ್….

0
ಬೆಂಗಳೂರು,ಮಾರ್ಚ್,27,2021(www.justkannada.in):  ನಿನ್ನೆ ದೂರು ನೀಡಿ ಎಫ್ ಐಆರ್ ಆದ ಬಳಿಕ  ರಮೇಶ್ ಜಾರಕಿಹೊಳಿ ಅವರಿಂದ ಬೆದರಿಕೆ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಸೋಮವಾರ ಹೈಕೊರ್ಟ್ ಮೊರೆ ಹೋಗುವ ಚಿಂತನೆ ಇದೆ ಎಂದು ಯುವತಿ ಪರ...
- Advertisement -

HOT NEWS

3,059 Followers
Follow