ಲಾಕ್ ಡೌನ್ ಮಾಡಲ್ಲ. ಆದರೆ, ಟಫ್ ರೂಲ್ಸ್ : ಸಚಿವ ಆರ್.ಅಶೋಕ್

ಬೆಂಗಳೂರು,ಏಪ್ರಿಲ್,18,2021(www.justkannada.in) : ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ ಲಾಕ್ ಡೌನ್ ಮಾಡಲ್ಲ. ಆದರೆ, ಟಫ್ ರೂಲ್ಸ್ ಜಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.jkಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕು ಲಾಕ್ ಡೌನ್ ಮಾಡಲ್ಲ. ಬಡವರಿಗೆ ತೊಂದರೆ ಆಗದಂತಹ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

Not-locked down-But-Tough Rules-Minister-R.Ashok

ಸಿಎಂ ಬಿ.ಎಸ್.ಯಡಿಯೂರಪ್ಪ ಸಮ್ಮತಿ ಪಡೆದು ರೂಲ್ಸ್ ಜಾರಿ ಮಾಡಲಾಗುವುದು.

key words : Not-locked down-But-Tough Rules-Minister-R.Ashok