Tuesday, September 22, 2026

BDA Apartments

ದಪ್ಪಾ ಆಗಿದ್ದೀರಾ ಎಂದು ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟ ನಿತ್ಯಾ ಮೆನನ್ BDA...
Home Cinema ದಪ್ಪಾ ಆಗಿದ್ದೀರಾ ಎಂದು ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟ ನಿತ್ಯಾ ಮೆನನ್

ದಪ್ಪಾ ಆಗಿದ್ದೀರಾ ಎಂದು ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟ ನಿತ್ಯಾ ಮೆನನ್

ಮುಂಬೈ, ಆಗಸ್ಟ್ 21, 2019 (www.justkannada.in): ತಮ್ಮನ್ನು ದಪ್ಪಾ ಆಗಿದ್ದೀರಾ ಎಂದು ಟ್ರೋಲ್ ಮಾಡುತ್ತಿದ್ದ ನೆಟ್ಟಿಗರಿಗೆ ನಟಿ ನಿತ್ಯಾ ಮೆನನ್ ಟಾಂಗ್ ನೀಡಿದ್ದಾರೆ.

ಹಾರ್ಮೋನ್ ಸಮಸ್ಯೆಯಿಂದ ಅಥವಾ ಮತ್ತಿತರ ಪ್ರಾಬ್ಲಂಗಳಿಂದ ತೂಕ ಹೆಚ್ಚಾಗುತ್ತದೆ. ಇದು ಹೆಚ್ಚು ನೋವು ನೀಡುತ್ತದೆ. ಆದರೆ, ಜನ ನಾವು ಸುಮ್ಮನೆ ತೂಕ ಹೆಚ್ಚಿಸಿಕೊಂಡಿದ್ದೇವೆಂದು ತಿಳಿದುಕೊಳ್ಳುತ್ತಾರೆ.

ಈ ಯೋಚನೆಯನ್ನೇ ಬದಲಿಸಬೇಕು. ಟ್ರೋಲ್ ಗಳನ್ನು ನೋಡಿದರೆ ಬೇಸರವಾಗುತ್ತದೆ ಎಂದು ನಿತ್ಯ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ.