Sunday, November 8, 2026

Dasara Wishes

Happy Dasara
Home Cinema ಲಾಕ್ ಡೌನ್ ನಂತರ ಮತ್ತೊಂದು ಹೊಸ ಸಿನಿಮಾ ಓಕೆ ಎಂದ ನಿಖಿಲ್

ಲಾಕ್ ಡೌನ್ ನಂತರ ಮತ್ತೊಂದು ಹೊಸ ಸಿನಿಮಾ ಓಕೆ ಎಂದ ನಿಖಿಲ್

ಬೆಂಗಳೂರು, ಜೂನ್ 25, 2021 (www.justkannada.in): ನಟ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಈ ಹಿಂದೆ ನಟಿಸುತ್ತಿದ್ದ ರೈಡರ್ ಶೂಟಿಂಗ್​ ಕಂಪ್ಲೀಟ್ ಆಗೋಕ್ಕು ಮುನ್ನವೇ ಮತ್ತೊಂದು ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ.

ಬಿಡದಿಯ ತಮ್ಮ ಫಾರ್ಮ್​ಹೌಸ್​ನಲ್ಲಿಯೇ ಕಾಲ ಕಳೆಯುತ್ತಿದ್ದ ನಿಖಿಲ್ ಈಗ ಲಾಕ್ ಡೌನ್ ಗೆ ಬ್ರೇಕ್ ಬೀಳುತ್ತಿದ್ದಂತೆ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು ರೆಡಿಯಾಗಿದ್ದಾರೆ.

ಕೆವಿಎನ್​ ಪ್ರೊಡಕ್ಷನ್​ ನಂಬರ್ 3 ಹೆಸರಿನಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಭರಾಟೆ ಮತ್ತು ಬೈಟು ಲವ್​ ನಿರ್ಮಾಣ ಮಾಡಿದ್ದ ಸುಪ್ರಿತ್​ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.Nikhil Kumaraswamy –tested- Corona Positive.