ಸಂಜನಾ ಗಲ್ರಾನಿಗೆ ಕೊರೊನಾ ಆತಂಕ

ಬೆಂಗಳೂರು,ಸೆಪ್ಟೆಂಬರ್,20,2020 : ನಟಿ ಸಂಜನಾ ಗಲ್ರಾನಿಗೆ ಕೊರೊನಾ ಆತಂಕ ಎದುರಾಗಿದೆ.

jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಅವರ ಜೊತೆಗಿದ್ದ ಮಹಿಳಾ ಪಿಎಸ್ ಐ ಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ನಟಿ ಸಂಜನಾ ಆತಂಕಕ್ಕೆ ಒಳಗಾಗಿದ್ದಾರೆ.

Corona-anxiety-Sanjana Galrani

ನ್ಯಾಯಾಂಗ ಬಂಧನಕ್ಕೆ ವಾಹನದಲ್ಲಿ ಕರೆತರುವ ವೇಳೆ ಮಹಿಳಾ ಪಿಎಸ್ ಐ ಅವರನ್ನು ಒರಗಿ ಮಲಗಿದ್ದರು. ಹೀಗಾಗಿ, ಮಹಿಳಾ ಪಿಎಸ್ ಐ ಗೆ ಕೊರೊನಾ ಬಂದಿರುವುದರಿಂದ ಸಂಜನಾ ಅವರು ತಮಗೂ ಕೊರೊನಾ ಪಾಸಿಟಿವ್ ಬರುವ ಆತಂಕವ್ಯಕ್ತಪಡಿಸಿದ್ದಾರೆ.

ಹೀಗಾಗಿ, ನ್ಯಾಯಾಂಗ ಬಂಧನದಲ್ಲಿಯೇ ಕೊರೊನಾ ಟೆಸ್ಟ್ ಮಾಡಿಸಲು ಸಿಬ್ಬಂದಿ ಮುಂದಾಗಿದ್ದಾರೆ.

key words : Corona-anxiety-Sanjana Galrani