ಮಧ್ಯಾಹ್ನದ ವೇಳೆಗೆ ಶೇ 38.23ರಷ್ಟು ಮತದಾನ: 14 ಕ್ಷೇತ್ರಗಳಲ್ಲಿನ ಮತದಾನ ಪ್ರಮಾಣವೆಷ್ಟು ಇಲ್ಲಿದೆ ಮಾಹಿತಿ.

ಬೆಂಗಳೂರು,ಏಪ್ರಿಲ್,26,2024 (www.justkannada.in):  ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಣ ರಂಗೇರಿದ್ದು ಇಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ಮಧ್ಯಾಹ್ನ 1ಗಂಟೆ ವೇಳೆಗೆ ಶೇ 38. 23ರಷ್ಟು ಮತದಾನವಾಗಿದೆ. 14 ಕ್ಷೇತ್ರಗಳಲ್ಲಿ 1 ಗಂಟೆ ವೇಳೆಗೆ ಆಗಿರುವ ಮತದಾನ ಪ್ರಮಾಣ ಈ ಕೆಳಕಂಡಂತಿದೆ.

ಬೆಂಗಳೂರು ಸೆಂಟ್ರಲ್- 30 .10%

ಬೆಂಗಳೂರು ಉತ್ತರ-  32.25 %

ಬೆಂಗಳೂರು ಗ್ರಾಮಾಂತರ- 36.9%

ಬೆಂಗಳೂರು ದಕ್ಷಿಣ-  31.51%

ಚಾಮರಾಜನಗರ – 39 57%

ಚಿಕ್ಕಬಳ್ಳಾಪುರ-  39.85%

ಚಿತ್ರದುರ್ಗ – 39.05%

ದಕ್ಷಿಣ ಕನ್ನಡ-  48.10%

ಹಾಸನ-  40.99%

ಕೋಲಾರ – 38.42%

ಮೈಸೂರು ಕೊಡಗು-  41.58%

ಮಂಡ್ಯ-  40.70%

ತುಮಕೂರು- 41.91%

ಉಡುಪಿ ಚಿಕ್ಕಮಗಳೂರು- 46.43%

Key words: Lokasabha election, 38.23 percent, voting