“ಹೊಸ ಚಿತ್ರಗಳ ಬಿಡುಗಡೆ ಬಗ್ಗೆ ಎಚ್ಚರದಿಂದಿರೋಣ” : ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು,ಏಪ್ರಿಲ್,04,2021(www.justkannada.in) : Big ಬಜೆಟ್ ಗೆ Big ಕಷ್ಟಗಳು, Low ಬಜೆಟ್ ಗೆ Low ಕಷ್ಟಗಳು. ಹೊಸ ಚಿತ್ರಗಳ ಬಿಡುಗಡೆ ಬಗ್ಗೆ ಎಚ್ಚರದಿಂದಿರೋಣ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.ಸರ್ಕಾರದ ತೀರ್ಮಾಣಕ್ಕೆ ಋಣಿ. ಸಂಕಷ್ಟದಲ್ಲಿದ್ದೇವೆ. ಸಹನೆಯಿಂದ ಎದುರಿಸೋಣ. 50% ಅನುಮತಿ ಸಿಕ್ಕರೂ 5% ಒಳಹರಿವು. ಕಠಿಣ ಪರಿಸ್ಥಿಯಿದೆ ಎಂದು ಸಿಎಂ ಬಿ.ಎಸ್.ವೈ, ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್ ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.new-Cinema-Release-About-Stay alert-Film director-Nagatihalli Chandrasekhar 

key words : new-Cinema-Release-About-Stay alert-Film director-Nagatihalli Chandrasekhar