ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಜುಲೈ ೨ರಂದು ತಾಪಮಾನ ಬದಲಾವಣೆ ಕುರಿತು ರಾಷ್ಟ್ರೀಯ ವೆಬಿನಾರ್.

 

ಮೈಸೂರು, ಜುಲೈ ೧, ೨೦೨೧ (www.justkannada.in news ) : ಮೈಸೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗ, ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಅಂಡ ಎಕನಾಮಿಕಲ್ ಚೇಂಜಸ್ (ಐಸೆಕ್) ಬೆಂಗಳೂರು ಸಹಯೋಗದೊಂದಿಗೆ ನಾಳೆ (ಜುಲೈ 2) ರಾಷ್ಟ್ರೀಯ ವೆಬಿನಾರ್ ಆಯೋಜಿಸಲಾಗಿದೆ. ಬೆಳಿಗ್ಗೆ ೧೦.೦೦ ಗಂಟೆಯಿಂದ ಮಧ್ಯಾಹ್ನ ೧.೩೦ರವರೆಗೆ, “Climate Change – Ecological Restoration and Scoio-Ecological Sustainability” ಎಂಬ ವಿಷಯದ ಮೇಲೆ ರಾಷ್ಟ್ರೀಯ ವೆಬಿನಾರ್ ಅನ್ನು ಆಯೋಜಿಸಲಾಗಿದೆ.

jk

ಈ ವೆಬಿನಾರ್ ಅನ್ನು, “Climate Smart Livelihood and Socio-Ecological Development of Biodiversity Hotspots of India” ವಿಷಯದ ಮೇಲಿನ ಪ್ರೊ. ಎಸ್.ಶ್ರೀಕಂಠಸ್ವಾಮಿ, ಡಾ.ಸುನೀಲ್ ನೌಟಿಯಾಲ್ ಸಂಶೋಧನಾ ಯೋಜನೆಯಡಿ ಆಯೋಜಿಸಲಾಗಿದ್ದು, ಭಾರತ ಸರ್ಕಾರದ ಟೆಕ್ನಾಲಜಿ ಇನ್‌ಫರ್ಮೇಷನ್, ಫೋರ್‌ಕ್ಯಾಸ್ಟಿಂಗ್ ಅಂಡ್ ಅಸೆಸ್‌ಮೆಂಟ್ ಕೌನ್ಸಿಲ್ (TIFAC), Department of Science and Technology (DST), Govt. of India, ನವ ದೆಹಲಿ ಪ್ರಾಯೋಜಿಸಿದೆ.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟನಾ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಪ್ರೊ. ಪ್ರಮೋದ್ ಕುಮಾರ್, ನಿರ್ದೇಶಕರು (ಪ್ರಭಾರ), ಐಸೆಕ್, ಬೆಂಗಳೂರು ಹಾಗೂ ಮೈಸೂರು ವಿವಿ ಕುಲಸಚಿವ ಪ್ರೊ.ಬಿ.ಶಿವಪ್ಪ ಭಾಗವಹಿಸುವರು. ವೆಬಿನಾರ್ ಸಂಚಾಲಕರಾದ ಪ್ರೊ. ಎಸ್.ಶ್ರೀಕಂಠಸ್ವಾಮಿ, ಪ್ರೊ.ಸುನೀಲ್ ನೌಟಿಯಾಲ್ ಭಾಗವಹಿಸುವರು.

ರಾಷ್ಟ್ರೀಯ ವೆಬಿನಾರ್‌ನಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳ ವಿವರ ಹೀಗಿದೆ..
• ಡಾ. ದೇವೇಂದ್ರ ಪಾಂಡೆ, ಐಎಫ್‌ಎಸ್ (ನಿವೃತ್ತ), ಹಿಂದಿನ ಪಿಸಿಸಿಎಫ್ ಹಾಗೂ ಎಂಒಎಫ್‌ಎಫ್, ಅರುಣಾಚಲ್ ಪ್ರದೇಶ ಹಾಗೂ ಹಿಂದಿನ ಡಿಜಿ, ಫಾರೆಸ್ಟ್ ಸರ್ವೇ ಆಫ್ ಇಂಡಿಯಾ
• ಪ್ರೊ. ಕೆ.ಜಿ. ಸಕ್ಸೆನಾ, ಸ್ಕೂಲ್ ಆಫ್ ಎನ್ವಿರಾನ್‌ಮೆಂಟಲ್ ಸೈನ್ಸ್, ಜೆಎನ್‌ಯು, ನವ ದೆಹಲಿ
• ಪ್ರೊ. ಕೆ.ಎಸ್. ರಾವ್, ಸಸ್ಯಶಾಸ್ತç ವಿಭಾಗ, ದೆಹಲಿ ವಿಶ್ವವಿದ್ಯಾಲಯ, ನವ ದೆಹಲಿ
• ಪ್ರೊ. ಆರ. ಕೆ. ಮೈಖುರಿ, ಪರಿಸರ ವಿಜ್ಞಾನಗಳ ವಿಭಾಗದ ಮುಖ್ಯಸ್ಥರು, ಹೆಚ್‌ಎನ್‌ಬಿ ರ್ವಾ್ಲ್ ವಿಶ್ವವಿದ್ಯಾಲಯ (ಕೇಂದ್ರೀಯ ವಿಶ್ವವಿದಾಲಯ), ಉತ್ತರಖಾಂಡ್
• ಸಂಗೀತಾ ಬಕ್ಸಿ, ವಿಜ್ಞಾನಿ, ಎಫ್, ಟಿಐಎಫ್‌ಎಸಿ, ಡಿಎಸ್‌ಟಿ, ನವ ದೆಹಲಿ.

 

ENGLISH SUMMARY : 

 

National Webinar on Climate Change on July 2, 2021

Mysuru, July 1, 2021 (www.justkannada.in): The Department of Environmental Sciences, University of Mysore, in association with the Centre for Ecological Economics and Natural Resources (CEENR), Institute of Social and Economical Changes (ISEC), Bengaluru, has organized a National Webinar on the topic, “Climate Change – Ecological Restoration and Socio-Ecological Sustainability,” on July 2, 2021, from 10.00 am to 1.30 pm.

jk

The webinar is organized under the research project “Climate Smart Livelihood and Socio-Ecological Development of Biodiversity Hotspots of India,” sponsored by the Technology Information, Forecasting and Assessment Council (TIFAC), DST, Govt. of India, New Delhi.
Prof. G. Hemanth Kumar, Vice-Chancellor, University of Mysore, will preside. Prof. K.S. Rangappa, the Former Vice-Chancellor of, University of Mysore, will deliver the inaugural address. Prof. Pramod Kumar, Director (Incharge), ISEC, Bengaluru will be the chief guest.

Distinguished Resource Persons who will participate in the National Webinar are as follows:

 

Dr. Devendra Pandey, IFS (Retd), ex PCCF & MoFF, Arunachal Pradesh and ex. DG, Forest Survey of India.

Prof. KG Saxena, School of Environmental Science, JNU, New Delhi
Prof. KS Rao, Department of Botany, University of Delhi, New Delhi
Prof. RK Maikhuri, Head Department of Environmental Sciences, HNB Garhwal University (A Central University), Uttarakhand
Dr. Sangeeta Baksi, Scientist F, TIFAC, DST, New Delhi

Registration link: https://forms.gle/iXp54rusPWe6884C9
ZOOM
Meeting ID: 921 9229 6958
Passcode: 858929
Join Zoom Meeting :
https://zoom.us/j/92192296958?pwd=aVdrbStaQzFSWWRYRkQ5UkRqeUZBUT09

Platform: Zoom
Meeting ID: 921 9229 6958
Passcode: 858929
Join Zoom Meeting :
https://zoom.us/j/92192296958?pwd=aVdrbStaQzFSWWRYRkQ5UkRqeUZBUT09

 

KEY WORDS :  National Webinar on Climate Change-The Department of Environmental Sciences- University of Mysore.