BREAKING NEWS : ರಾಜರೂರು ಮೈಸೂರಿಗೆ ಈಗ ಮತ್ತೊಂದು ಹೆಮ್ಮೆಯ ಗರಿ..

 

ಮೈಸೂರು, ಮೇ 19, 2020 : (www.justkannada.in news ) ಸಾಂಸ್ಕೃತಿಕ ನಗರಿ ಮೈಸೂರಿಗೆ ಈಗ ಮತ್ತೆ ಹೆಮ್ಮೆಯ ಗರಿ ಮೂಡಿದೆ.

ಮೈಸೂರು ನಗರ, ಈಗ ಫೈವ್ ಸ್ಟಾರ್ ಗಾರ್ಬೇಜ್ ಫ್ರೀ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಗ್ಗೆ ಮೈಸೂರು ನಗರ ಪಾಲಿಕೆ ಆಯುಕ್ತರು ಹೇಳಿಕೆ ನೀಡಿದ್ದು, ದೇಶಾದ್ಯಂತ ಕೇವಲ 6 ನಗರಗಳನ್ನು ಮಾತ್ರ ಇದಕ್ಕಾಗಿ ಆಯ್ಕೆ ಮಾಡಲಾಗಿದೆ.

Mysuru is declared as 5 star garbage free city

ಈ ಪೈಕಿ ಅಂಬೀಕಾಪುರ್, ರಾಜ್ ಕೋಟ್, ಮೈಸೂರು, ಸೂರಟ್, ಇಂದೋರ್ ಹಾಗೂ ನವೀ ಮುಂಬೈ ನಗರಗಳು ಸೇರಿವೆ.

key words : Mysuru is declared as 5 star garbage free city

Mysuru is declared as 5 star garbage free city again. Only 6 cities have been declared so in the country, this year. Ambikapur Rajkot, mysuru , Surat , Indore , Navi Mumbai.