Monday, September 21, 2026

BDA Apartments

Mysuru Dasara BDA JK_Adv BDA Adv
Home Front Page ಮೈಸೂರು ದಸರಾ ಗೋಲ್ಡ್ ಕಾರ್ಡ್ ಬುಕ್ಕಿಂಗ್ ಆರಂಭ: 6,500 ರೂ ದರ ನಿಗದಿ

ಮೈಸೂರು ದಸರಾ ಗೋಲ್ಡ್ ಕಾರ್ಡ್ ಬುಕ್ಕಿಂಗ್ ಆರಂಭ: 6,500 ರೂ ದರ ನಿಗದಿ

ಮೈಸೂರು,ಸೆಪ್ಟಂಬರ್‌,21,2026 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು,ಸಿದ್ದತೆ ಕಾರ್ಯ ನಡೆಯುತ್ತಿದೆ. ಈ ನಡುವೆ ಮೈಸೂರು ದಸರಾ ಕಣ್ತುಂಬಿಕೊಳ್ಳಲು ಕಾತರರಾಗಿರುವ ಸಾರ್ವಜನಿಕರಿಗೆ ಇದೀಗ ದಸರಾ ಗೋಲ್ಡ್ ಕಾರ್ಡ್ ಬುಕ್ಕಿಂಗ್ ಆರಂಭವಾಗಿದೆ.

ಮೈಸೂರು ಜಿಲ್ಲಾಡಳಿತ ಇಂದಿನಿಂದ ಬುಕ್ಕಿಂಗ್ ಆರಂಭಿಸಿದ್ದು, ಬೆಳಗ್ಗೆ 11.30 ಗಂಟೆಗೆ ಆನ್ ಲೈನ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ‌ ನೀಡಲಾಗಿದೆ. ಗೋಲ್ಡ್ ಪಾಸ್ ಗೆ 6,500 ರೂ ದರ ನಿಗದಿ ಮಾಡಲಾಗಿದೆ.

ಆನ್‌ ಲೈನ್ ಮೂಲಕ ಗೋಲ್ಡ್ ಕಾರ್ಡ್ ಬುಕ್ಕಿಂಗ್ ಮಾಡಬಹುದಾಗಿದ್ದು, ಜಂಬೂಸವಾರಿ, ಪಂಚಿನ ಕವಾಯತು ಹಾಗೂ ಡ್ರೋನ್ ಶೋ ವೀಕ್ಷಣೆಗೆ ಟಿಕೆಟ್ ಲಭ್ಯವಿರಲಿದೆ.Mysuru Dasara mysore-dasara mysore dasara

ದಸರಾ–2026ರ ಅಧಿಕೃತ ಜಾಲತಾಣದಲ್ಲಿ ಟಿಕೆಟ್ ಬುಕ್ಕಿಂಗ್ https://www.mysoredasara.gov.in/⁠ ವೆವ್ ಸೈಟ್ ನಲ್ಲಿ ಬುಕ್ಕಿಂಗ್ ಮಾಡಬಹುದಾಗಿದ್ದು ಒಂದು ಟಿಕೆಟ್ ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.Gold Card jk02_new jk02 new

 

English Summary
Title

Buy Mysuru Dasara 2026 Gold Card Online: Tickets & Booking Open

Short Description
Mysuru Dasara 2026 Gold Cards & Tickets Open!Online booking for the iconic Mysuru Dasara 2026 Gold Cards and entry tickets is officially live. Travelers can book fast-track access online through the official portal. The exclusive Mysuru Dasara Gold Card is priced at ₹6,500 per person, offering premium reserved seating for the spectacular Jamboo Savari procession and the evening Torchlight Parade. It also grants VIP entry to top attractions like the Mysuru Palace, Zoo, and Chamundi Hill. Single tickets for the grand elephant parade (₹3,500) and Torchlight Parade (₹1,500) feature newly introduced assigned seat numbers to ensure a seamless experience. Grab yours before they sell out!
Keywords
Mysuru Dasara, Gold Card, booking begins, Price fixed, ₹6, 500.