ಆಯುಧ ಪೂಜಾ : ದಸರಾ ಗಜಪಡೆ ಅಭಿಮನ್ಯು ಮತ್ತು ತಂಡಕ್ಕೆ ವಿಶೇಷ ಪೂಜೆ

ಮೈಸೂರು,ಅಕ್ಟೋಬರ್,25,2020(www.justkannada.in) : ಸಾಂಸ್ಕೃತಿಕ ನಗರಿಯಲ್ಲಿ ಆಯುಧ ಪೂಜೆ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ದಸರಾ ಗಜಪಡೆ ಅಭಿಮನ್ಯು ಮತ್ತು ತಂಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.jk-logo-justkannada-logo

ಭಾನುವಾರ ಸೋಮೇಶ್ವರ ದೇವಾಲಯದ ಮುಂಭಾಗ ಅರಣ್ಯ ಇಲಾಖೆಯಿಂದ ಗಜಪಡೆಗೆ ಪೂಜಾ ಕಾರ್ಯ ನಡೆಸಲಾಯಿತು. ಸಚಿವ ಎಸ್.ಟಿ.ಸೋಮಶೇಖರ್ ದಸರಾ ಜಂಬೂ ಸವಾರಿ ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥನೆ ಸಲ್ಲಿಸಿದರು. ಪೂಜೆ ಬಳಿಕ ಗಜಪಡೆಗೆ ಹಣ್ಣಬೆಲ್ಲ ನೀಡಿದರು.

Mysore-Dasara-Gajapade-special-worship-Abhimanyu-team

ಗಜೆಪಡೆ ಪೂಜೆಯಲ್ಲಿ ಶಾಸಕ ಎಲ್.ನಾಗೇಂದ್ರ, ಮೂಡ ಅಧ್ಯಕ್ಷ ರಾಜೀವ್. ಡಿಸಿಎಫ್ ಅಲೆಕ್ಸಾಂಡರ್, ವೈದ್ಯ ಡಾ.ನಾಗರಾಜ್ ಇತರರು ಇದ್ದರು.Mysore-Dasara-Gajapade-special-worship-Abhimanyu-team

key words : Mysore-Dasara-Gajapade-special-worship-Abhimanyu-team