Tag: Gajapade
ಮೈಸೂರು ದಸರಾ ಯಶಸ್ವಿ: ಗಜಪಡೆಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡುಗೆ.
ಮೈಸೂರು,ಅಕ್ಟೋಬರ್,7,2022(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿದ್ದು ಈ ನಡುವೆ ಐತಿಹಾಸಿಕ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ಧ ದಸರಾ ಗಜಪಡೆಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.
ದಸರಾ ಆರಂಭಕ್ಕೂ ಒಂದುವರೆ ತಿಂಗಳಿಗೂ ಮೊದಲೇ...
ಜಂಬೂ ಸವಾರಿ ಯಶಸ್ವಿ: ನಾಳೆ ದಸರಾ ಗಜಪಡೆಗೆ ಬೀಳ್ಕೊಡುಗೆ.
ಮೈಸೂರು,ಅಕ್ಟೋಬರ್,6,2022(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ನಿನ್ನೆ ನಡೆದಿದ್ದು ದೇವರ ದಯೆಯಿಂದ ಯಶಸ್ವಿಯಾಗಿದೆ. ನಾಳೆ ಗಜಪಡೆಗೆ ಬೀಳ್ಕೊಡುಗೆ ಕಾರ್ಯಕ್ರಮ ಇರಲಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.
ಯಶಸ್ವಿ ಜಂಬೂಸವಾರಿ ಬಳಿಕ ಇಂದು...
ಮೈಸೂರು ದಸರಾ: ಇಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಭಾರ ಹೊರಿಸುವ ತಾಲೀಮು.
ಮೈಸೂರು ,ಆಗಸ್ಟ್,18,2022(www.justkannada.in): ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ದಸರಾಗೂ ಒಂದುವರೆ ತಿಂಗಳಿಗೂ ಮುಂಚೆಯೇ ಕ್ಯಾಪ್ಟನ್ ನೇತೃತ್ವದ ಗಜಪಡೆ ಮೈಸೂರು ಅರಮನೆಗೆ ಆಗಮಿಸಿ ಬೀಡು ಬಿಟ್ಟಿದೆ.
ನಾಡಹಬ್ಬ...
ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಸಿದ್ದತೆ: ಎರಡು ತಿಂಗಳ ಮುಂಚೆಯೇ ಮೈಸೂರಿಗೆ ಗಜಪಡೆ...
ಮೈಸೂರು,ಜುಲೈ,7,2022(www.justkannada.in): ಕೊರೋನಾ ಹಾವಳಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನ ಈ ಬಾರಿ ಅದ‍್ಧೂರಿಯಾಗಿ ಆಚರಿಸಲು ಸಿದ‍್ಧತೆಗಳು ನಡೆಯುತ್ತಿದೆ.
ಈ ಬಾರಿಯ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು,...
ಗಜಪಡೆ ಆನೆಗಳು ಯಶಸ್ವಿಯಾಗಿ ಫಿರಂಗಿ ತಾಲೀಮು ಮುಗಿಸಿವೆ: ದಸರಾ ಕಾರ್ಯಕ್ರಮಕ್ಕೆ ವಿಕ್ರಮ ಇಲ್ಲ –...
ಮೈಸೂರು,ಅಕ್ಟೋಬರ್,8,2021(www.justkannada.in): ಯಶಸ್ವಿಯಾಗಿ ನಮ್ಮ ಆನೆಗಳು ಫಿರಂಗಿ ತಾಲೀಮು ಮುಗಿಸಿವೆ. ವಿಕ್ರಮ ಆನೆಗೆ ಮದಬಂದಿದ್ದು ಆ ಆನೆಯನ್ನ ದಸರಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತಿಲ್ಲ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ...
ಮೈಸೂರು ದಸರಾ: ಗಜಪಡೆಗೆ ಮರದ ಅಂಬಾರಿ ಹೊರಿಸಿ ತಾಲೀಮು.
ಮೈಸೂರು,ಅಕ್ಟೋಬರ್,3,2021(www.justkannada.in): ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿ ಮೈಸೂರು ಅರಮನೆಯಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದ್ದು ಇಂದು ಗೋಪಾಲಸ್ವಾಮಿ ಆನೆ...
ಮೈಸೂರು ಅರಮನೆಯಲ್ಲಿ ಗಜಪಡೆಗೆ ಭಾರಿ ಆತಿಥ್ಯ: ವಿಶೇಷ ಆಹಾರ ಹಾಗೂ ವಿಶೇಷ ಡಯಟ್ ಶುರು.
ಮೈಸೂರು,ಸೆಪ್ಟಂಬರ್,25,2021(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಆಹಾರ ಹಾಗೂ ವಿಶೇಷ ಡಯಟ್ ಶುರುವಾಗಿದ್ದು ಭಾರಿ ಆತಿಥ್ಯ ನೀಡಲಾಗುತ್ತಿದೆ.
ದಸರಾ ಆನೆಗಳ ಆರೋಗ್ಯದ ಬಗ್ಗೆ...
ಅರಮನೆ ಅಂಗಳಕ್ಕೆ ಆಗಮಿಸಿದ ದಸರಾ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಿದ ಜಿಲ್ಲಾಡಳಿತ
ಮೈಸೂರು,ಸೆಪ್ಟಂಬರ್,16,2021(www.justkannada.in): ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ಅರಮನೆ ಅಂಗಳಕ್ಕೆ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಜಿಲ್ಲಾಡಳಿತ ವತಿಯಿಂದ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಮೈಸೂರು ದಸರಾ ಪ್ರಮುಖ...
ಮೈಸೂರು ದಸರಾ ಮಹೋತ್ಸವ: ಸೆ.16 ರಂದು ಅರಮನೆಗೆ ಆಗಮಿಸುವ ಗಜಪಡೆ ಸ್ವಾಗತಕ್ಕೆ ಸಿದ್ಧತೆ.
ಮೈಸೂರು,ಸೆಪ್ಟಂಬರ್,14,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅರಣ್ಯಭವನಕ್ಕೆ ಬಂದು ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಸೆಪ್ಟಂಬರ್ 16 ರಂದು ಅರಮನೆಗೆ ಪ್ರವೇಶಿಸಲಿವೆ.
ಸೆ.16ಕ್ಕೆ ಅರಮನೆಗೆ ಆಗಮಿಸಲಿರುವ ಅಭಿಮನ್ಯು ಅಂಡ್...
ಮಗ ಆದ್ಯವೀರ್ ಜೊತೆ ಅರಮನೆ ಆವರಣದಲ್ಲಿ ರೌಂಡ್ಸ್ ಹಾಕಿದ ಯದುವೀರ್…
ಮೈಸೂರು,ಅಕ್ಟೋಬರ್,28,2020(www.justkannada.in): ಕೊರೋನಾ ಸಂಕಷ್ಟದ ನಡುವೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ನಡೆದಿದ್ದು, ಶರನ್ನವರಾತ್ರಿಯಲ್ಲಿ ದಸರಾ ಧಾರ್ಮಿಕ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇದೀಗ ಪುತ್ರ ಆದ್ಯವೀರ್...