Saturday, September 19, 2026

BDA Apartments

ಮೈಸೂರು ಜಿಲ್ಲಾ ಸಹಕಾರಿ ಯೂನಿಯ‌ನ್ ಅಧ್ಯಕ್ಷರಾಗಿ ಎಚ್.ವಿ. ರಾಜೀವ್ ಆಯ್ಕೆ… BDA J...
Home Front Page ಮೈಸೂರು ಜಿಲ್ಲಾ ಸಹಕಾರಿ ಯೂನಿಯ‌ನ್ ಅಧ್ಯಕ್ಷರಾಗಿ ಎಚ್.ವಿ. ರಾಜೀವ್ ಆಯ್ಕೆ…

ಮೈಸೂರು ಜಿಲ್ಲಾ ಸಹಕಾರಿ ಯೂನಿಯ‌ನ್ ಅಧ್ಯಕ್ಷರಾಗಿ ಎಚ್.ವಿ. ರಾಜೀವ್ ಆಯ್ಕೆ…

ಮೈಸೂರು,ಅಕ್ಟೋಬರ್,12,2020(www.justkannada.in): ಮೈಸೂರು ಜಿಲ್ಲಾ ಸಹಕಾರಿ ಯೂನಿಯ‌ನ್ ಅಧ್ಯಕ್ಷರಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಆಯ್ಕೆಯಾಗಿದ್ದಾರೆ.mysore-district-cooperative-union-president-h-v-rajiv

ಸದ್ಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ರಾಜೀವ್ ಗೆ ಮತ್ತೊಂದು ಪಟ್ಟ ದೊರೆತಿದೆ. ಮೈಸೂರು ಜಿಲ್ಲಾ ಸಹಕಾರಿ ಯೂನಿಯ‌ನ್ ಅಧ್ಯಕ್ಷರಾಗಿ  ಹೆಚ್ ವಿ ರಾಜೀವ್ ಸತತ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.mysore-district-cooperative-union-president-h-v-rajiv

ನೂತನ ಅಧ್ಯಕ್ಷ ಹೆಚ್ ವಿ ರಾಜೀವ್ ಹಾಗೂ ನಿರ್ದೇಶಕರನ್ನು ಮಾಜಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಸು‌ನೀತಾ ವೀರಪ್ಪಗೌಡ ಅವರು ಅಭಿನಂದಿಸಿದರು.

key words: Mysore District -Cooperative Union- President -H.V. Rajiv