Sunday, November 8, 2026

Dasara Wishes

Happy Dasara
Home Cinema ಸೂಪರ್ ಸ್ಟಾರ್ ತಲೈವಾ ‘ಅನ್ನಾತೇ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಸೂಪರ್ ಸ್ಟಾರ್ ತಲೈವಾ ‘ಅನ್ನಾತೇ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಬೆಂಗಳೂರು, ಫೆಬ್ರವರಿ 25, 2020 (www.justkannada.in): ಸೂಪರ್​​ ಸ್ಟಾರ್ ರಜನಿಕಾಂತ್​ ಅಭಿನಯದ 168ನೇ ಚಿತ್ರದ ಟೈಟಲ್​ ಮೋಷನ್​ ಪೋಸ್ಟರ್ ರಿಲೀಸ್​ ಆಗಿದೆ.

ಚಿತ್ರಕ್ಕೆ ‘ಅನ್ನಾತೇ‘ ಅಂತ ಟೈಟಲ್​ ಫಿಕ್ಸ್ ಆಗಿದ್ದು ಶಿವ ಆಯಕ್ಷನ್​ ಕಟ್​​ ಹೇಳುತ್ತಿದ್ದಾರೆ. ಇನ್ನೂ ಚಿತ್ರಕ್ಕೆ ಸನ್​ ಪಿಕ್ಚರ್ಸ್​ ಬಂಡವಾಳ ಹೂಡ್ತಿದ್ದು , ಕೀರ್ತಿ ಸುರೇಶ್​, ಖುಷ್ಬೂ, ಮೀನಾ, ಪ್ರಕಾಶ್​ ರಾಜ್ ಸೇರಿದಂತೆ ​ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಈಗಾಗಲೇ ಟೈಟಲ್​ ಟೀಸರ್​ ಸಖತ್​ ಸದ್ದು ಮಾಡ್ತಿದೆ.