Monday, September 28, 2026

BDA Apartments

Home Front Page ಇಂದಿನಿಂದ ಸಂಸತ್ ಮುಂಗಾರು ಅ‍ಧಿವೇಶನ: ಅತ್ಯುತ್ತಮ ವಿಚಾರಗಳು ಚರ್ಚೆಯಾಗಬೇಕು- ಪ್ರಧಾನಿ ಮೋದಿ.

ಇಂದಿನಿಂದ ಸಂಸತ್ ಮುಂಗಾರು ಅ‍ಧಿವೇಶನ: ಅತ್ಯುತ್ತಮ ವಿಚಾರಗಳು ಚರ್ಚೆಯಾಗಬೇಕು- ಪ್ರಧಾನಿ ಮೋದಿ.

ನವದೆಹಲಿ,ಜುಲೈ,18,2022(www.justkannada.in):  ಇಂದಿನಿಂದ ಸಂಸತ್ ​ನಲ್ಲಿ ಮುಂಗಾರು ಅಧಿವೇಶನ ಶುರುವಾಗಲಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ.

ಈ ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆ ನಡೆಯಲಿದೆ. ಹಾಗಾಗಿ, ಈ ಮುಂಗಾರು ಅಧಿವೇಶನ ಹೆಚ್ಚಿನ ಮಹತ್ವ ಹೊಂದಿದೆ. ಸಂಸತ್ ಭವನದ ಬಳಿ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ ನಲ್ಲಿ ಅತ್ಯುತ್ತಮ ವಿಚಾರಗಳ ಚರ್ಚೆಯಾಗಬೇಕು. ಎಲ್ಲಾ ವಿಚಾರಗಳನ್ನ ಮುಕ್ತವಾಗಿ ಚರ್ಚೆ ಮಾಡಬೇಕು ಚರ್ಚೆಯಲ್ಲಿ ವಿಪಕ್ಷಗಳು ಕೂಡ ಭಾಗಿಯಾಗಬೇಕು ಎಂದಿದ್ದಾರೆ.ಇಂದಿನಿಂದ ಸಂಸತ್ ಮುಂಗಾರು ಅ‍ಧಿವೇಶನ session session 1

Key words: Monsoon session –Parliament-Prime Minister-Modi