Tuesday, September 22, 2026

BDA Apartments

ದಕ್ಷಿಣ ಆಫ್ರಿಕಾ ತಂಡಕ್ಕೆ ಮೇಜರ್ ಸರ್ಜರಿ, ಡುಪ್ಲೆಸಿಸ್’ಗೆ ಕೋಕ್ ! BDA JK_Adv BDA Adv
Home Front Page ದಕ್ಷಿಣ ಆಫ್ರಿಕಾ ತಂಡಕ್ಕೆ ಮೇಜರ್ ಸರ್ಜರಿ, ಡುಪ್ಲೆಸಿಸ್’ಗೆ ಕೋಕ್ !

ದಕ್ಷಿಣ ಆಫ್ರಿಕಾ ತಂಡಕ್ಕೆ ಮೇಜರ್ ಸರ್ಜರಿ, ಡುಪ್ಲೆಸಿಸ್’ಗೆ ಕೋಕ್ !

ಬೆಂಗಳೂರು, ಜನವರಿ 22, 2019 (www.justkannada.in): ಸತತ ಸೋಲಿನಿಂದ ಕಂಗೆಟ್ಟಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಮೇಜರ್ ಬದಲಾವಣೆ ಮಾಡಲಾಗಿದೆ.

ಏಕದಿನ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅವರನ್ನೇ ತಂಡದಿಂದ ಕೈ ಬಿಟ್ಟಿದ್ದು ಹೊಸ ಶಕೆಗೆ ನಾಂದಿ ಹಾಡಿದೆ.
ಏಕದಿನ ತಂಡದಿಂದ ಫಾಫ್ ಡು ಪ್ಲೆಸಿಸ್ ರನ್ನು ಕೈ ಬಿಟ್ಟಿರುವ ದ. ಆಫ್ರಿಕಾ ಮಂಡಳಿ ಹೊಸ ನಾಯಕನಾಗಿ ಕ್ವಿಂಟನ್ ಡಿ ಕಾಕ್ ರನ್ನು ಆಯ್ಕೆ ಮಾಡಿದೆ.

ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಕ್ವಿಂಟನ್ ಡಿ ಕಾಕ್ ಮುಂದೆ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಲಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದ್ದು, ಐವರು ಹೊಸ ಮುಖಗಳಿಗೆ ಮಣೆ ಹಾಕಿದೆ.