“ಬಹುನಿರೀಕ್ಷಿತ ಕೋವಿಡ್ ಲಸಿಕೆ ಮೈಸೂರಿಗೆ ಆಗಮನ”

ಮೈಸೂರು,ಜನವರಿ,14,2021(www.justkannada.in) : ಬಹುನಿರೀಕ್ಷಿತ ಕೋವಿಡ್ ಲಸಿಕೆ ಮೈಸೂರಿಗೆ ಆಗಮಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಕೋಲ್ಡ್ ಸ್ಟೋರೇಜ್ ನಲ್ಲಿ ಲಸಿಕೆ ಭದ್ರವಾಗಿದೆ.long-awaited-Kovid-vaccine-arrives-Mysore

ತಡರಾತ್ರಿ 11.30ಕ್ಕೆ ಮೈಸೂರಿಗೆ ಕೊರೊನಾ ವಾಕ್ಸಿನ್ ತರಲಾಗಿದೆ. ಕೋಲ್ಡ್  ಸ್ಟೋರೇಜ್ ನಲ್ಲಿ 47ಸಾವಿರ ಡೋಸೆಜ್ ದಾಸ್ತಾನು ಶೇಖರಿಸಲಾಗಿದೆ.long-awaited-Kovid-vaccine-arrives-Mysore20500 ಡೋಸೆಜ್ ಮೈಸೂರು ಜಿಲ್ಲೆಗೆ ನಿಗಧಿಯಾಗಿದ್ದು, ಉಳಿದ ಡೋಸೆಜ್ ಚಾಮರಾಜನಗರ, ಮಂಡ್ಯ, ಕೊಡಗು, ಹಾಗೂ ಹಾಸನಕ್ಕೆ ಹಂಚಿಕೆಯಾಗಲಿದೆ.long-awaited-Kovid-vaccine-arrives-Mysoreಮೈಸೂರಿನಿಂದ ಇತರ ಜಿಲ್ಲೆಗಳಿಗೆ ಲಸಿಕೆ ತಲುಪಲಿದ್ದು, ಲಸಿಕೆ ವಿತರಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.

key words : long-awaited-Kovid-vaccine-arrives-Mysore