Tuesday, September 22, 2026

BDA Apartments

ಲೋಕಸಭೆ ಚುನಾವಣೆ: ರಾಜ್ಯದಲ್ಲಿ 3 ಗಂಟೆ ವೇಳೆಗೆ ಶೇ 54.20ರಷ್ಟು ವೋಟಿಂಗ್ BDA JK_Adv BDA Adv
Home Election 2024 ಲೋಕಸಭೆ ಚುನಾವಣೆ: ರಾಜ್ಯದಲ್ಲಿ 3 ಗಂಟೆ ವೇಳೆಗೆ ಶೇ 54.20ರಷ್ಟು ವೋಟಿಂಗ್.

ಲೋಕಸಭೆ ಚುನಾವಣೆ: ರಾಜ್ಯದಲ್ಲಿ 3 ಗಂಟೆ ವೇಳೆಗೆ ಶೇ 54.20ರಷ್ಟು ವೋಟಿಂಗ್.

ಶಿವಮೊಗ್ಗ/ಬೆಳಗಾವಿ,ಮೇ,7,2024 (www.justkannada.in): ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ  ಶಾಂತಿಯುತ ಮತದಾನ ನಡೆಯುತ್ತಿದ್ದು ಈ ಮಧ್ಯೆ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 54.20ರಷ್ಟು ಮತದಾನ ನಡೆದಿದೆ.

ಚಿಕ್ಕೋಡಿ ಶೇ 59.65 ರಷ್ಟು,  ಬಾಗಲಕೋಟೆಯಲ್ಲಿ ಶೇ 54.95ರಷ್ಟು, ಬೆಳಗಾವಿಯಲ್ಲಿ ಶೇ 53.14 ರಷ್ಟು ಬಳ್ಳಾರಿ ಶೇ 56.76ರಷ್ಟು,  ಬೀದರ್ ಶೇ 47.89ರಷ್ಟು, ರಾಯಚೂರು ಶೇ49.04 ರಷ್ಟು ಕೊಪ್ಪಳ ಶೇ 55.06 ರಷ್ಟು, ಕಲ್ಬುರ್ಗಿ ಶೇ 47.67 ರಷ್ಟು, ಹಾವೇರಿಯಲ್ಲಿ ಶೇ 58.45ರಷ್ಟು  ದಾವಣಗರೆಯಲ್ಲಿ ಶೇ 57.31 ರಷ್ಟು ಮತದಾನವಾಗಿದೆ.ಲೋಕಸಭೆ ಚುನಾವಣೆ election

ಧಾರವಾಡದಲ್ಲಿ ಶೇ 55ರಷ್ಟು, ವಿಜಯಪುರದಲ್ಲಿ ಶೇ 49.89ರಷ್ಟು, ಶಿವಮೊಗ್ಗದಲ್ಲಿ ಶೇ 57.96ರಷ್ಟು , ಉತ್ತರ ಕನ್ನಡ 55.98% ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Lok Sabha, Elections, 54.20 percent, voting