Saturday, September 12, 2026

BDA Apartments

ವಿಕ್ರಮ್ ಚಿತ್ರಕ್ಕೆ ಆಯ್ಕೆಯಾದ ಕೆಜಿಎಫ್’ನ ಶ್ರೀನಿಧಿ ಶೆಟ್ಟಿ BDA JK_Adv BDA Adv
Home Cinema ವಿಕ್ರಮ್ ಚಿತ್ರಕ್ಕೆ ಆಯ್ಕೆಯಾದ ಕೆಜಿಎಫ್’ನ ಶ್ರೀನಿಧಿ ಶೆಟ್ಟಿ

ವಿಕ್ರಮ್ ಚಿತ್ರಕ್ಕೆ ಆಯ್ಕೆಯಾದ ಕೆಜಿಎಫ್’ನ ಶ್ರೀನಿಧಿ ಶೆಟ್ಟಿ

ಬೆಂಗಳೂರು, ಅಕ್ಟೋಬರ್ 17, 2019 (www.justkannada.in): ‘ಕೆಜಿಎಫ್’ ಚಿತ್ರದಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿ, ವಿಕ್ರಮ್ ಅವರ ಮುಂದಿನ ತಮಿಳು ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಪ್ರಸ್ತುತ ಚಿಯಾನ್ ‘ವಿಕ್ರಮ್ 58’ ಎಂದು ಕರೆಯಲ್ಪಡುವ ಈ ಪ್ರಾಜೆಕ್ಟ್ ನಲ್ಲಿ ಶ್ರೀನಿಧಿ ವಿಕ್ರಮ್ ಅವರಿಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸುವ ಸಾಧ್ಯತೆಯಿದೆ ಚಿತ್ರದಲ್ಲಿ ಪ್ರಿಯಾ ಭವಾನಿ ಶಂಕರ್ ಸಹ ಪ್ರಮುಖ ಪಾತ್ರಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ.

ಚಿತ್ರವು ತಮಿಳು, ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ವಯಾಕಾಮ್ 18 ಮೋಷನ್ ಪಿಕ್ಚರ್ಸ್ ಸಹಯೋಗದೊಂದಿಗೆ ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿದೆ.