Tuesday, September 22, 2026

BDA Apartments

ಕೋಚ್ ಗೋಪಿಚಂದ್ ವಿರುದ್ಧ ಕಿಡಿಕಾರಿದ ಜ್ವಾಲಾ ಗುಟ್ಟಾ BDA JK_Adv BDA Adv
Home Front Page ಕೋಚ್ ಗೋಪಿಚಂದ್ ವಿರುದ್ಧ ಕಿಡಿಕಾರಿದ ಜ್ವಾಲಾ ಗುಟ್ಟಾ

ಕೋಚ್ ಗೋಪಿಚಂದ್ ವಿರುದ್ಧ ಕಿಡಿಕಾರಿದ ಜ್ವಾಲಾ ಗುಟ್ಟಾ

ಹೈದರಾಬಾದ್, ಜೂನ್ 11, 2020 (www.justkannada.in): ಕೋಚ್ ಪುಲ್ಲೇಲ ಗೋಪಿಚಂದ್ ವಿರುದ್ಧ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಆಕ್ರೋಶ ಹೊರಹಾಕಿದ್ದಾರೆ.

ಭಾರತೀಯ ಬ್ಯಾಡ್ಮಿಂಟನ್ ನಲ್ಲಿ ಸಾಧನೆ ಮಾಡಿದವರ ಪಟ್ಟಿಯಲ್ಲಿ ಕೇವಲ ಹೈದರಾಬಾದ್, ತೆಲುಗು ಮೂಲದವರು ಅಥವಾ ನಿರ್ದಿಷ್ಟ ಬ್ಯಾಡ್ಮಿಂಟನ್ ಅಕಾಡೆಮಿಯವರು ಮಾತ್ರ ಮುಂಚೂಣಿಗೆ ಬರುತ್ತಿರುವುದೇಕೆ ಎಂದು ಜ್ವಾಲಾ ಗುಟ್ಟಾ ಕಿಡಿ ಕಾರಿದ್ದಾರೆ.

ಗೋಪಿಚಂದ್ ಆಡುತ್ತಿದ್ದಾಗ ಬೇರೆ ರಾಜ್ಯದವರೂ ಭಾರತದ ಪರ ಆಡುತ್ತಿದ್ದರು. ಆದರೆ ಕಳೆದ 10-12 ವರ್ಷಗಳಲ್ಲಿ ಹೈದರಾಬಾದ್ ಅಥವಾ ತೆಲುಗು ಮೂಲದ ಆಟಗಾರರು ಮಾತ್ರ ಮುಂಚೂಣಿಗೆ ಬರುತ್ತಿದ್ದಾರೆ. ಪದಕ ಗೆದ್ದರೆ ಗೋಪಿಚಂದ್ ಗೆ ಹೊಗಳಿಕೆ ಸಲ್ಲಿಸಲಾಗುತ್ತದೆ ಎಂದು ದೂರಿದ್ದಾರೆ.