ಜಾನ್ಹವಿ ಕಪೂರ್ ಫಿಟ್ನೆಸ್ ಸಿಕ್ರೇಟ್ ರಿವೀಲ್ !

ಬೆಂಗಳೂರು, ಜನವರಿ 30, 2019 (www.justkannada.in): ತಾಯಿ ಶ್ರೀದೇವಿಯಂತೆಯೇ ಜಾನ್ಹವಿ ಕೂಡ ತಮ್ಮ ದೇಹವನ್ನ ಫಿಟ್ ಆಗಿಟ್ಟಿದ್ದಾರೆ.

ಈಗಾಗಲೇ ಫಿಟ್ ಆಯಂಡ್ ಫೈನ್ ಆಗಿರುವ ಜಾನ್ಹವಿ , ತನ್ನ ಫಿಗರ್ ಮೆಂಟೇನ್ ಮಾಡೋಕೆ ಮತ್ತಷ್ಟು ಹೆವಿ ವರ್ಕೌಟ್ ಮಾಡ್ತಿದ್ದಾರೆ . ಸದ್ಯ ಅವರು ಪೈಲೇಟ್ಸ್ ವರ್ಕೌಟ್ ಮೊರೆ ಹೋಗಿದ್ದು , ಜಿಮ್ ​ ನಲ್ಲಿ ಸಖತ್ ಬೆವರು ಸುರಿಸುತ್ತಿದ್ದಾರೆ .

ಇಂಡಿಯನ್ ಪೈಲೇಟ್ಸ್ ಇನ್ ​ ಸ್ಟ್ರಕ್ಟರ್ ​ ನಮ್ರತಾ ಪುರೋಹಿತ್ ​​, ಜಾನ್ಹವಿಗೆ ಟ್ರೇನ್ ಮಾಡ್ತಿದ್ದಾರೆ. ಇದರ ವಿಡಿಯೋವೊಂದನ್ನ ನಮ್ರತಾ ತಮ್ಮ ಇನ್ ​ ಸ್ಟಾಗ್ರಾಮ್ ​ ನಲ್ಲಿ ಶೇರ್ ಮಾಡಿದ್ದಾರೆ.