‘’ಕೈಗಾರಿಕಾ ಕಾರಿಡಾರ್‌ ಜಾಲ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದನೆ’’ : ಸಿಎಂ ಬಿ.ಎಸ್.ಯಡಿಯೂರಪ್ಪ…!

ಬೆಂಗಳೂರು,ಜನವರಿ,03,2021(www.justkannada.in) : ಸ್ವಾವಲಂಬಿ ಭಾರತಕ್ಕೆ ಪೂರಕವಾಗಿ 1,702 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಕೈಗಾರಿಕಾ ಕಾರಿಡಾರ್‌ ಜಾಲ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದಿಸಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ತಿಳಿಸಿದ್ದಾರೆ.

Industrial,corridor,network,construction,Central,Vol,Approved,CM B.S.Yeddyurappa ...!

ಸ್ವಾವಲಂಬಿ ಭಾರತಕ್ಕೆ ಪೂರಕವಾಗಿ 1,702 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಕೈಗಾರಿಕಾ ಕಾರಿಡಾರ್‌ ಜಾಲ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದಿಸಿದ್ದು, ವಿಶ್ವದರ್ಜೆಯ ಔದ್ಯಮಿಕ ಜಾಲ ಸಿದ್ದವಾಗಲಿದೆ.

Industrial,corridor,network,construction,Central,Vol,Approved,CM B.S.Yeddyurappa ...!

ಸುಮಾರು 90 ಸಾವಿರ ಉದ್ಯೋಗ ಲಭ್ಯವಾಗಲಿದೆ. ಕರ್ನಾಟಕಕ್ಕೆ ನೀಡಿದ ಈ ಹೊಸ ವರ್ಷದ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

key words : Industrial-corridor-network-construction-Central-Vol-Approved-
CM B.S.Yeddyurappa …!