ನಾಳೆ ಮೈಸೂರಿನ ಚೆಫ್ ದಿ ಕ್ಯೂಸಿನ್  ಹೋಟೆಲ್ ನಲ್ಲಿ ವಿಶೇಷ ರೀತಿಯ ಇಂಡಿಯನ್ ಹಾಗೂ ಚೈನಿಸ್ ‘ಆಹಾರ ಮೇಳ…

ಮೈಸೂರು,ನವೆಂಬರ್,28,2020(www.justkannada.in):  ಮೈಸೂರಿನ  ಟಿ. ಕೆ ಬಡಾವಣೆಯಲ್ಲಿರುವ (ಗಣೇಶ್ ಬಂಡಾರ್ ಸಮೀಪ) ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ (ಶುದ್ಧ ಸಸ್ಯಹಾರಿ) ಇದೇ ಭಾನುವಾರ ನವೆಂಬರ್ 29ರಂದು ವಿಶೇಷ ರೀತಿಯ ಇಂಡಿಯನ್ ಹಾಗೂ ಚೈನಿಸ್ ‘ಆಹಾರ ಮೇಳ’ವನ್ನು ಏರ್ಪಡಿಸಲಾಗಿದೆ.

ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಪಿಜ್ಜಾದೋಸೆ, ನೀರ್ ದೋಸೆ, ಕೊಟ್ಟೆ ಇಡ್ಲಿ, ಪತ್ರೊಡೆ, ಓಪನ್ ಮಸಾಲಾ ದೋಸ, ರವ ಆನಿಯನ್ ದೋಸ, ಕ್ಯಾಪ್ಸಿಕಮ್ ಬಾತ್, ಸ್ಪೆಷಲ್ ಬಿಸಿಬೆಳೆ ಬಾತ್, ಮಸಾಲಾ ಪಾಲಾಕ್ ವಡಾ, ಪನ್ನೀರ್ ಬಿರ್ಯಾನಿ, ಅಕ್ಕಿರೊಟ್ಟಿ ಎಣ್ಣಗಾಯಿ, ಬ್ರೆಡ್ ಪಕೊಡಾ, ಕೊಕನೆಟ್ ರೈಸ್ ಹಾಗೂ ಚೈನೀಸ್ ಆಹಾರ ಪದಾರ್ಥಗಳಾದ ಪನ್ನೀರ್, ಗೋಬಿ, ಸಿಜ್ವನ್ ಫ್ರೈಡ್ ರೈಸ್, ಚೈನಿಸ್ ಹಾಗೂ ಅಮೇರಿಕನ್ ಚಾಫ್ಸಿ(ವೆಜ್), ವೆಜಿಟೇಬಲ್ ವಾಂಟನ್ಸ್, ಸ್ಪ್ರಿಂಗ್ ರೂಲ್ಸ್, ಥಾಯಿ ಪ್ರೈಡ್, ಥಾಯ್-ಓ-ಟು ಮಶ್ರೂಮ್, ಸಿಝ್ವನ್, ಮಮೋಸ್ ದೊರೆಯಲಿದೆ.Chefs-The-Cuisine- November.01-State-Festival-Food-table

ರುಚಿಯಾದ ಬೆಲ್ಲದ ಕಾಫಿ , ಕಾಫಿ, ಟೀ, ಲೆಮನ್ ಟೀ, ಬ್ಲಾಕ್ ಟೀ/ಕಾಫಿ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7411883230 ಮತ್ತು 9448601060 ಹಾಗೆಯೇ 0821-4190086 ಸಂಪರ್ಕಿಸಬಹುದು.