Monday, September 21, 2026

BDA Apartments

ಕೆಜಿಎಫ್ 2 ಟೀಸರ್ ನೋಡಿ ಫಿದಾ ಆದ ಹೃತಿಕ್ ಆ್ಯಂಡ್ ಬಾಲಿವುಡ್ ! BDA JK_Adv BDA Adv
Home Cinema ಕೆಜಿಎಫ್ 2 ಟೀಸರ್ ನೋಡಿ ಫಿದಾ ಆದ ಹೃತಿಕ್ ಆ್ಯಂಡ್ ಬಾಲಿವುಡ್ !

ಕೆಜಿಎಫ್ 2 ಟೀಸರ್ ನೋಡಿ ಫಿದಾ ಆದ ಹೃತಿಕ್ ಆ್ಯಂಡ್ ಬಾಲಿವುಡ್ !

ಬೆಂಗಳೂರು, ಜನವರಿ 08, 2021 (www.justkannada.in): ಬಾಲಿವುಡ್ ನಟ ಹೃತಿಕ್ ರೋಷನ್ ಕೆಜಿಎಫ್ 2 ಟೀಸರ್ ನೋಡಿ ಮೆಚ್ಚಿದ್ದಾರೆ.

ಟೀಸರ್ ಬಿಡುಗಡೆಯಾದ ಕೂಡಲೇ ನೋಡಿ ಖುಷಿಯಾಗಿರುವ ಹೃತಿಕ್ ಟ್ವೀಟ್ ಕೂಡ ಮಾಡಿದ್ದಾರೆ.
ಚಿತ್ರ ತಂಡದ ಕೆಲಸಕ್ಕ ಮೆಚ್ಚುಗೆ ಸೂಚಿಸಿ ನಟ ಯಶ್ ಗೆ ಹುಟ್ಟುಹಬ್ಬದ ವಿಶ್ ಕೂಡ ಮಾಡಿದ್ದಾರೆ.

ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಟೀಸರ್ ನೋಡಿ ನಾನು ಕೆಜಿಎಫ್ ಅಭಿಮಾನಿ ಎಂದಿದ್ದಾರೆ.
ಕೆಜಿಎಫ್ 2 ಟೀಸರ್ ಯೂ ಟ್ಯೂಬ್ ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.