ಅಮೀರ್ ಖಾನ್ ಪುತ್ರಿಯ ಹಾಟ್ ಫೋಟೋ ವೈರಲ್ !

ಬೆಂಗಳೂರು, ಸೆಪ್ಟೆಂಬರ್ 25, 2019 (www.justkannada.in):
ನಟ ಅಮೀರ್ ಖಾನ್ ಮಗಳ ಹಾಟ್ ಫೋಟೋವೊಂದು ಸಖತ್ ವೈರಲ್ ಆಗಿದೆ.

ಅಮೀರ್ ಖಾನ್ ಮಗಳು ಇರಾ ಖಾನ್ ತಮ್ಮ ಪೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ಶನಿವಾರ ರಾತ್ರೀ ಹೀಗಿರುತ್ತೆ’ ಎಂದು ಇರಾ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಇರಾ ಮಾಡೆಲಿಂಗ್ ಮಾಡುತ್ತಿದ್ದು, ಕೆಲವು ಧಾರಾವಾಹಿಗಳಲ್ಲಿ ಕೂಡ ನಟಿಸುತ್ತಿದ್ದಾರೆ.